ನಿನ್ನ ಹೆಸರೇ ನನ್ನೀ ಮನದ ಜೀವ
ನಿನ್ನ ಒಲವೇ ನನ್ನೀ ಮನದ ಭಾವ
ನಿನ್ನ ಒಡಲೇ ನನ್ನೀ ಮನದ ಸೂರು
ನಿನ್ನ ಕನಸೇ ನನ್ನೀ ಮನದಂಗಳದ ತೇರು
ನಿನ್ನ ನೆನಪು ನನ್ನೀ ಮನದೊಳಿರೆ ಸಾಕು
ಬೇರೆಯ ಜಗವು ನನಗಿನ್ನೇಕೆ ಬೇಕು
ನನ್ನೀ ಮನದೊಳು ನೀನೆ ತುಂಬಿರಲು
ನನ್ನ ಕಲ್ಪನೆಯೇ ಮನವ ಮರೆತಿರಲು ಕಾದಿರುವೆ ನಿನ್ನ ನೋಡಲೆಂದು
DEEPIKA DAS AS PAYAL
ಸೌಂದರ್ಯ ಸರಳತೆ
ಎರಡರ ಸಮ್ಮಿಲನ
ಈ ನಮ್ಮ ದೀಪಿಕ ದಾಸ್ ಅವರ
ಚಂದ್ರನ ನಾಚಿಸುವ
ನಗುಮೊಗದ ವದನ
ಸುಂದರ ನಗುವಿಂದ
ಗೆದ್ದಿರುವಿರಿ ಎಲ್ಲರ ಮನ
ಸರಳತೆಗಾಗಿ ನೆಲೆಸಿರುವಿರಿ
ಎಲ್ಲರ ಹೃದಯದಲ್ಲಿ
ಮನೆ ಮಗಳೆಂಬ ಶಾಶ್ವತ ಸ್ಥಾನ
DEEPIKA DAS AS PAYAL