ಆರ್ಸಿಬಿ ಚೆನ್ನೈನಲ್ಲಿ ಸಿಎಸ್ಕೆ ವಿರುದ್ಧ ✅ ಮುಂಬೈನಲ್ಲಿ ಎಂಐ ವಿರುದ್ಧ ✅
ಕೊಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧ ✅
ಜೈಪುರದಲ್ಲಿ ಆರ್ಆರ್ ವಿರುದ್ಧ ✅ ಮುಲ್ಲಾನ್ಪುರ್ನಲ್ಲಿ ಪಿಬಿಕೆಎಸ್ ವಿರುದ್ಧ✅ ದೆಹಲಿಯಲ��ಲಿ ಡಿಸಿ ವಿರುದ್ಧ ✅
ಮತ್ತು
ಆರ್ಸಿಬಿ ಲಕ್ನೋದಲ್ಲಿ ಎಲ್ಎಸ್ಜಿ ವಿರುದ್ಧ ✅
ಗೆದ್ದಿದೆ. Great!
ಅಂತೂ ಬೆಂಗಳೂರಲ್ಲಿ ಆರ್ಸಿಬಿಯ ಸೋಲಿನ ಸರಣಿ ಅಂತ್ಯವಾಗಿದೆ. ಆದರೇನು. ನಿನ್ನೆ ನಡೆದ ಪಂದ್ಯವನ್ನು ನೋಡಿ ಸಂಭ್ರಮಿಸುವ ಮನಸ್ಸು ಇಲ್ಲವೇ ಇಲ್ಲ. ನಾನಂತೂ ಹೈಲೈಟ್ಸ್ ಕೂಡ ನೋಡಲಿಲ್ಲ. ಏಕೆಂದರೆ ಕಾಶ್ಮೀರದ ಆಘಾತದಿಂದ ನಾನಂತೂ ಹೊರಬಂದಿಲ್ಲ. ಇನ್ನು ಸಂಬಂಧಪಟ್ಟ ಕುಟುಂಬಗಳ ಕಥೆ? ನಿಜ ಹೇಳಿ ಮನಸ್ಸಿನಿಂದ ನೀವು ಈ ಗೆಲುವನ್ನು ಸಂಭ್ರಮಿಸಿದಿರಾ?