During the JDS-Cong coalition govt in 2018, whenever MLAs went to the then Coordination Committe Chairman Shri Siddaramaiah with their concerns, he used to express his helplessness and say that he has no say in the govt and his constituency/district works itself are stalled.
1/3
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರಕಾರಕ್ಕೆ ಶುಭವಾಗಲಿ. ಜನರ ಆಶೋತ್ತರಳಿಗೆ ಸ್ಪಂದಿಸಲಿ ಎಂದು ಹಾರೈಸುತ್ತೇನೆ.
ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳಿಗೆ ನನ್ನ ಕೃತಜ್ಞತೆಗಳು. ಯಾವುದೇ ಕಾರಣಕ್ಕೂ ಯಾರೂ ಧೃತಿಗೆಡುವುದು ಬೇಡ, ನಿಮ್ಮ ಜತೆಯಲ್ಲಿ ನಾನಿದ್ದೇನೆ. 3/3
ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಕಾರ್ಯಕರ್ತರಿಗೆ ಶುಭಾಶಯಗಳು, ಚುನಾವಣೆಯ ಸೋಲು ನೋವು ತಂದಿರುವುದು ಸಹಜ ಅದು ಒಂದು ಪಾಠವಾಗಿ ತೆಗೆದುಕೊಂಡು ನಮ್ಮಲ್ಲಿರುವ ನೂನ್ಯತೆಗಳನ್ನು ಸರಿಪಡಿಸಿಕೊಂಡು ಜನರ ಧ್ವನಿಯಾಗಿ ಕೆಲಸ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ!!
#ಸೋತಿದ್ದೀವಿ_ಸತ್ತಿಲ್ಲ
ಆತ್ಮೀಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ಮತ ಬಾಂಧವರೇ ಕಳೆದ ಹತ್ತು ವರ್ಷಗಳಿಂದ ನಿಮ್ಮಲ್ಲರ ಸಮಸ್ಯೆಗಳಿಗೆ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇನೆ.
ಮೂರನೇ ಬಾರಿ ಜೆಡಿಎಸ್ ಪಕ್ಷದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ.
ನಾಡಿನ ಸಮಸ್ತ ಜನತೆಗೆ ಭಾವಿ ಮುಖ್ಯಮಂತ್ರಿ @hd_kumaraswamy ಅವರ ಮನದಾಳದ ಮಾತು ಈ ಪತ್ರದ ಮೂಲಕ ಬಂದಿದೆ!!
ಕರ್ನಾಟಕ ಕನ್ನಡ ಕನ್ನಡಿಗ ಈ ಮೂರು ಅಂಶಗಳನ್ನು ಮುಂದಿಟ್ಟುಕೊಂಡು ಪ್ರಾದೇಶಿಕತೆ ಕಿಚ್ಚನ್ನು ಮನದಲಿಟ್ಟು ನಾಳೆ #ಜೈ_ಕರ್ನಾಟಕ ಎಂದು ಹೇಳಿ @JanataDal_S ನ ತೆನೆ ಹೊತ್ತ ಮಹಿಳೆ ಗುರ್ತಿಗೆ ಮತ ನೀಡಿ!! #KarnatakaElections
ಕನ್ನಡಿಗರೆ!
ಅತಿಯಾದ ಅನಿಯಂತ್ರಿತ ವಲಸೆ ಕನ್ನಡಿಗರ ಅಸ್ತಿತ್ವವನ್ನು ಕಸಿಯುತ್ತಿದೆ!
ನಮ್ಮ ಉದ್ಯೋಗಳನ್ನ, ವ್ಯಪಾರವನ್ನ, ಉದ್ದಿಮೆಗಳನ್ನ, ರಾಜಕೀಯ ಶಕ್ತಿಯನ್ನ, ಸಂಸ್ಕೃತಿಯನ್ನ, ಸಾರ್ವಭೌಮತ್ವವನ್ನ ಕೊನೆಗೆ ನಮ್ಮ ಅಸ್ತಿತ್ವವನ್ನು ವಲಸಿಗರು ಕಿತ್ತುಕೊಳ್ಳಲಿದ್ದಾರೆ
#ಪ್ರಾದೇಶಿಕತೆ#ರಾಷ್ಟ್ರೀಯಪಕ್ಷಗಳನ್ನತ್ಯಜಿಸಿ