ಆಂಜನೇಯ ಜನ್ಮಭೂಮಿಯ ಪರಿಸರದಲ್ಲಿ, ಶತಶೃಂಗದ ಶಿಖರದಲ್ಲಿ- ದಾಖಲೆಯ ಮೂರು ದಿನಗಳಲ್ಲಿ ನಿರ್ಮಿತಿಗೊಂಡು, ನಾಲ್ಕನೆಯ ದಿನ ಧಾರ್ಮಿಕ ವಿಧಿಗಳನ್ನು ಕಂಡ "ಶಿಖರಶ್ರೀ" ಶ್ರಾವಣ ಪೂರ್ಣಿಮೆಯಂದು ಸಾಮಾಜಿಕವಾಗಿ ಲೋಕಾರ್ಪಣೆಗೊಳ್ಳಲಿದೆ.
ಅಂದು ನೀವೆಲ್ಲರೂ ಭಾವದಿಂದ ಜೊತೆಗಿರಬೇಕೆಂದು ಬಯಸುವೆವು..
@Vidyaravish ಗೆ ಅವರ ಪತಿ ವೈವಾಹಿಕ ಜೀವನದ 10ನೆ ವರ್ಷದಲ್ಲಿ ಮಾಡಿಸಿಕೊಟ್ಟ ವಜ್ರದ ಆಭರಣವನ್ನು ಧರಿಸಲೇ ಮನಸ್ಸು ಬರಲಿಲ್ಲವಂತೆ; ಶ್ರೀಗುರುಗಳ ಸಮಾಜೋನ್ನತಿ ಕಾರ್ಯದಲ್ಲಿ ಅದು ಸಮರ್ಪಿತವಾಗಬೇಕು ಎಂಬುದು ಅವರ ಆಸೆಯಾಗಿತ್ತು!
ಇಂತಹ ಮಾತೆಯರು ಇತರರಿಗೆ ಸ್ಫೂರ್ತಿ, ನಮ್ಮ ಹೆಮ್ಮೆ.
- @DDevikashastry , ಮಾತೃಪ್ರಧಾನೆ, @HMahamandala
660ಕ್ಕೆ 660 ಅಂಕಗಳು!
ಪರಿಪೂರ್ಣತೆಯೆಂಬುದು ಲಭಿಸಿದರೆ ಅದು ವೈಕುಂಠದಲ್ಲಿಯೋ, ಕೈಲಾಸದಲ್ಲಿಯೋ; ಭೂಲೋಕದಲ್ಲಿ ಅದು ದುರ್ಲಭವೆನ್ನುವರು. ಆದರೆ ನಮ್ಮ ಪ್ರಿಯ ಶಿಷ್ಯ ಅನಿರುದ್ಧನ ಅಂಕಪಟ್ಟಿಯಲ್ಲಿ ಪರಿಪೂರ್ಣತೆಯು ರಾರಾಜಿಸುವುದನ್ನು ನೋಡಿ!
#ವಿದ್ಯಾ_ಚಾತುರ್ಮಾಸ್ಯ ದಲ್ಲಿ ಕಾರ್ಯಕರ್ತರಿಂದ "ಸೇವಾಸೌಧ"ಕ್ಕೆ ಸೇವೆ!
ಕಾರ್ಯಕರ್ತರಿಗಷ್ಟೇ ಸಮರ್ಪಣೆಯ ಅವಕಾಶವಿರುವ ಅಶೋಕೆಯಲ್ಲಿ ನಿರ್ಮಿತವಾಗುತ್ತಿರುವ ಗುರುಭವನಕ್ಕೆ ಶ್ರೀ ಗಣೇಶ ಕೃಷ್ಣ ಹೆಗಡೆ ಮತ್ತು ಪ್ರೇಮ ಗಣೇಶ ಕೃಷ್ಣ ಹೆಗಡೆ ಇವರ ಭಾವದುಂಬಿದ ಸಮರ್ಪಣೆಯಿದು.
ವಿದ್ಯಾರ್ಥಿಗಳಿಗೆ ತಾವು ಇರುವಲ್ಲಿಂದಲೇ ಶ್ರೇಷ್ಠ ಗುಣಮಟ್ಟದ ವಿದ್ಯೆಯನ್ನು ಪಡೆದುಕೊಳ್ಳುವ ಸದವಕಾಶ; ನಮ್ಮ ಗುರುಕುಲಗಳಲ್ಲಿ ನಾಳೆಯಿಂದಲೇ Online ತರಗತಿಗಳ ಶುಭಾರಂಭ.
@VVV_University
#ವಿದ್ಯಾ_ಚಾತುರ್ಮಾಸ್ಯ ದಲ್ಲಿ ಕಾರ್ಯಕರ್ತರಿಂದ "ಸೇವಾಸೌಧ"ಕ್ಕೆ ಸೇವೆ!
ಕಾರ್ಯಕರ್ತರಿಗಷ್ಟೇ ಸಮರ್ಪಣೆಯ ಅವಕಾಶವಿರುವ ಅಶೋಕೆಯಲ್ಲಿ ನಿರ್ಮಿತವಾಗುತ್ತಿರುವ ಗುರುಭವನಕ್ಕೆ ಶ್ರೀ ನಾರಾಯಣ ಭಟ್ , ಮುಂಬೈ ಇವರ ಭಾವದುಂಬಿದ ಸಮರ್ಪಣೆಯಿದು.