ಕಾಂಗ್ರೆಸ್ ಪಕ್ಷವು ನಮ್ಮ ಮುಸ್ಲಿಂ ಬಂಧುಗಳನ್ನು ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರದಲ್ಲಿ ತಪ್ಪುದಾರಿಗೆ ಎಳೆಯುತ್ತಿದೆ.
ಈ ಕಾಯ್ದೆಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಬಿಜೆಪಿಯ ದೃಷ್ಟಿಯಲ್ಲಿ ಭಾರತೀಯರೆಲ್ಲರೂ ಒಂದೇ.
ಈ ವಾಸ್ತವವನ್ನು ಅರಿತುಕೊಂಡು ಬೇರೆಯವರಿಗೂ ತಿಳಿಸಿಕೊಡುವುದು ಪ್ರತಿಯೊಬ್ಬರ ಕರ್ತವ್ಯ. https://t.co/Fm73q81mht