BOSS ಜೊತೆ ಮುಂದಿನ ನಡೆ ಬಗ್ಗೆ ಮಾತನಾಡಿದ ಒಂದು ಕ್ಷಣ
🎥ಸಿನಿಮಾ ನನ್ನ ದಾರಿ 🛣
🇮🇳ಪ್ರಜಾಕೀಯ ನನ್ನ ಗುರಿ⛳
#ಉppi
ಟೈಲರಿಂಗ್ ನನ್ನ ದಾರಿ
🇮🇳ಪ್ರಜಾಕೀಯ ನನ್ನ ಗುರಿ🎯
ದೇವೇಂದ್ರ .ಜೆ https://t.co/QVUFHbWpGA
ಅದ್ಭುತ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ರವರು ಬೈಕ್ ಅಪಘಾತದಿಂದ ಅಸುನೀಗಿದ್ದಾರೆ ಎಂಬ ಆಘಾತಕಾರಿ ಸುದ್ದಿಯು ಇಡೀ ಚಿತ್ರರಂಗವನ್ನೇ ಶೋಕದಲ್ಲಿ ಮುಳುಗಿಸಿದೆ. ಅವರ ಕುಟುಂಬದವರಿಗೆ ಈ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ನೀಡಲಿ.. ಓಂ ಶಾಂತಿ 🙏💐