My man doesnt care who is releasing opposite him.
Even from JC, #Devil pulled a solid 30 Cr share.
When biggies like Salaar and Dunki arrived #Kaatera didn’t step back it stood tall and dominated.
Thats pure mass star power. 💥
#BBK12#DBoss𓃰
A lion is always a lion.
There are so many jackals and animals in the forest. But there will be one lion. And even if it is single, it will be king of the Jungle.
It is not only a description, but also a clear declaration @dasadarshan#DBoss#BossOfSandalwood
ಕನ್ನಡಿಗರು ಅಂದ್ರೆ ನುಗ್ಗಿ ಹೊಡಿತಾರೆ ಅನ್ನೋ ಇತಿಹಾಸ ಇತ್ತು
ಹಿಂದಿ Movie ಗೆ ಭಯ ಬಿದ್ದು ಮುಂದೆ ಹೋದ್ರು ಅಂತ ಎಲ್ಲಾ ಹಾಳಾಗಿ ಹೋಯ್ತು
#DBoss ನೀವೇ ಬರಬೇಕು 🔥❤️🔥
#BossOfSandalwood#TheDevil#Kaatera#D59
"Nkn #Salaar ಹವಾ ಮಾಡ್ಕೊಂಡು ಬಂದಿತು"😎
"#Dunki" Comeback Movie And Big Director Movie ಬಂದಿತ್ತು🤞
ಬೇಜಾನ್ Movies ಬಂದ್ವು ಆದ್ರು Nkn Postpone ಮಾಡ್ಕೊಳ್ದೆ ನಮ್ TERRITORY ಗೆ ಬರೋಕು ಅವ್ರು ಭಯ ಬೀಳ್ಬೇಕು ಅಂತ ಬಂದಿದ್ದ ಅವ್ನು ಕಣೋ Real Clash King #DBoss 🦁👑
ನಿನ್ RANGE ಹೇ ಬೇರೆ ದೊರೆ @dasadarshan 🦁
Today we have promised each other to be bound in love forever. We are truly blessed to share the news with you. This beautiful day will be made more special with the love and support of our family of fans & well wishers. Thank you for being such an important part of our journey.
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️