@SWDGoK@CMahadevappa Sir, scholarship sanction ಆಗುವ ವರೆಗೂ ಕಾಯದೇ college admission cancel ಮಾಡುತ್ತಿರುವ college ಆಡಳಿತ ಮಂಡಳಿ ವಿರುದ್ಧ ಕ್ರಮ ತೆಗೆದುಕೊಳ್ಳಿ.ಕಾಲೇಜಿನ ಪೂರ್ಣ ಶುಲ್ಕ ಪಾವತಿ ಮಾಡುವವರೆಗೂ ಪರೀಕ್ಷೆ ಅರ್ಜಿ ತುಂಬುವುದಕ್ಕೆ ಬಿಡುವುದಿಲ್ಲ ಎಂದು ಹೇಳಿ ಪ್ರಥಮ ಸೆಮಿಸ್ಟರ್ ಪರೀಕ್ಷೆ ಬರೆಯುವುದರಿಂದ ತಪ್ಪಿಸಿದ ಸಿಬ್ಬಂದಿಗೆ ತಕ್ಕಪಾಠ ಕ
@SWDGoK@CMahadevappa
Namaste sir, ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಲಕೇರಿ ಗ್ರಾಮದ ಬಸವೇಶ್ವರ ಕಲಾ ಪದವಿ ಮಹಿಳಾ ಕಾಲೇಜಿನ ಕು. ಲಕ್ಷ್ಮಿ ಬಂಗಾರಿ ಎಂಬ ವಿದ್ಯಾರ್ಥಿನಿ BA ಪ್ರಥಮ ವರ್ಷದ ಪೂರ್ಣ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಪರೀಕ್ಷೆ ಅರ್ಜಿ ತುಂಬಲು ಅವಕಾಶ ಮಾಡಿಕೊಡದೇ admission cancel ಮಾಡಿಕೊಳ್ಳಲು ತಿಳಿಸಿದ್ದಾರೆ