ಕಳೆದ ಮೂರು ನಾಲ್ಕು ದಿನಗಳಿಂದ ಡಾ|| ಅಂಬೇಡ್ಕರ್, ಬುದ್ದ ಹಾಗೂ ಬಸವಣ್ಣನವರ ಬಗ್ಗೆ ಸಂವಿಧಾನ,ಮಿಸಲಾತಿಯ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ ಆದರೆ ನಮ್ಮ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯಾಕೆ ಇಂತ ವ್ಯಕ್ತಿಗೆ ಸರಿಯಾದ ಕಠಿಣ ಕ್ರಮ ತೆಗೆದುಕೊಳ್ಳಲ್ಲ.
#ambedkar#buddha#basavanna
#ollehudugapratham ಅವರೇ ನಿಮಗೆ ಅನಾಯ್ಯವಾದರೆ ಕಾನೂನಿನ ಅಡಿಯಲ್ಲಿ ನ್ಯಾಯ ಪಡೆದುಕೊಳ್ಳಿ ,ಅದನ್ನು ಬಿಟ್ಟು ಮಾತನಾಡುವ ಬರದಲ್ಲಿ, ನಿಮ್ಮ ಪ್ರಚಾರಕ್ಕಾಗಿ ಅಂಬೇಡ್ಕರ್ ಅವರ ಹೆಸರು ತರುವುದು ನಿಮಗೆ ಅದು ಶೋಭೆತರದು...🇪🇺✊✊
ನೂರು ಸಾರಿ ಸೋತಿದ್ದರೇನಂತೆ ?
ನೂರೊಂದು ಸಾರಿ ಬಿದ್ದಿದ್ದರೇನಂತೆ ?
ಸೋಲು ಗೆಲುವಿನ ಮೆಟ್ಟಿಲು,
ಬಿದ್ದರಲ್ಲವೆ ಮರಳಿ ಏಳುವುದು!
ಬೀಳದಿದ್ದವನು ಎಂದು ಮೇಲೆದ್ದವನಲ್ಲ ..
#ವಿಶ್ವಮಾನವದಿನ#ಕುವೆಂಪು#ಹುಟ್ಟುಹಬ್ಬ
ಈ ದಿನ 1927 ಡಿಸೆಂಬರ್ 25 ರಂದು ಅಂಬೇಡ್ಕರ್ ಅವರು ಮನುಸ್ಮೃತಿ ಎಂಬ ಪುಸ್ತಕ ಸುಟ್ಟುಹಾಕಿದ ದಿನ...ಬಾಬಾಸಾಹೇಬರು ಹೆಚ್ಚು ಪುಸ್ತಕಗಳನ್ನು ಪ್ರೀತಿಸುತ್ತಿದ್ದರು, ಆದರೆ ಅವರು ಈ ಪುಸ್ತಕವನ್ನು ಸುಟ್ಟರು, ಈ ಪುಸ್ತಕ ಎಷ್ಟು ವಿಷಕಾರಿ ಯಾಗಿದೆ ???
#manusmritidahandiwas#ConstitutionForever
ಅಂಬೇಡ್ಕರ್ ಎಂದರೆ ಸಂವಿಧಾನ, ಅಂಬೇಡ್ಕರ್ ಎಂದರೆ ಬೆಳಕು, ಅಂಬೇಡ್ಕರ್ ಎಂದರೆ ನ್ಯಾಯ, ಅಂಬೇಡ್ಕರ್ ಎಂದರೆ ಸ್ಪೂರ್ತಿ,ಅಂಬೇಡ್ಕರ್ ಅವರ ಹೆಸರು ಇಂದು ನಾಳೆ ಎಂದೆಂದಿಗೂ ಶಾಶ್ವತವಾಗಿ..ಜೈ ಭೀಮ್✊💙
#AmbedkariFashionForever
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ,
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮಕೂಡಲಸಂಗಮದೇವ.🙏
" ಬಸವ ಜಯಂತಿಯ ಶುಭಾಶಯಗಳು "
#BasavaJayanti2023
ಹುಟ್ಟು ಹಬ್ಬದ ಹಾರ್ಥಿಕ ಶುಭಾಶಯಗಳು @ChetanAhimsa ಸರ್ ಬುದ್ದ, ಬಸವ,ಅಂಬೇಡ್ಕರ್ ಅವರ ಆರ್ಶಿವಾದ ಸದಾ ನಿಮ್ಮ ಮೇಲೆ ಇರಲಿ, ನಿಮ್ಮ ಸಮಾನತೆಯ ಹೋರಾಟಗಳ ಜೊತೆ ಸದಾ ನಿಮ್ಮೊಂದಿಗೆ ನಾವು.