"I'm not doing this for name sake, or timepass.. I'm doing this after CM's orders.. he entrusted me to go to all districts and conduct Waqf Adalats"
- Karnataka Waqf Minister
➥ನಾನು ಸಾವಿರಾರು ಬಾರಿ ಹೇಳಿದಂತೆ ಮದರಸಾಗಳಲ್ಲಿ ಗಣಿತ, ವಿಜ್ಞಾನ, ಕರ್ನಾಟಕ ಇತಿಹಾಸ, ಸಮಾಜ, ಪ್ರಚಲಿತ ವಿದ್ಯಮಾನ, ಕಂಪ್ಯೂಟರ್ ಶಿಕ್ಷಣ ಕಲಿಸದೇ ಇರುವ ಪರಿಣಾಮವೇ ಇಂದು ವಕ್ಫ್ ನಲ್ಲಿ ಚಾಲುಕ್ಯರ, ರಾಣಿ ಅಬ್ಬಕ್ಕರ ಕಾಲಮಾನದ ದೇವಸ್ಥಾನಗಳು ನಮ್ಮದು ಎಂದು ಹೇಳುತ್ತಿದ್ದಾರೆ.
➥ಶಿಕ್ಷಣದ ಕೊರತೆಯಿಂದ ಇವರಿಗೆ ಸರಿ ಯಾವುದು, ತಪ್ಪು ಯಾವುದು ಗೊತ್ತಾಗುತ್ತಿಲ್ಲ. ಶಿಕ್ಷಣದ ಕೊರತೆಯಿಂದಾಗಿ ಇವರು ತಮ್ಮ ವಿವೇಚನಾ ಶಕ್ತಿಯನ್ನೇ ಕಳೆದುಕೊಂಡು ಅತಾರ್ಕಿಕವಾಗಿ ಮಾತನಾಡುತ್ತಿದ್ದಾರೆ. 16 ನೇ ಶತಮಾನದಲ್ಲಿ ನಿರ್ಮಿಸಿದ ದೇವಾಲಯಗಳಿಗೆ 19 ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ವಕ್ಫ್ ನೋಟೀಸು ಕೊಡಲು ಹೀಗೆ ಸಾಧ್ಯ ? ದಯವಿಟ್ಟು ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಿ. ಅನಕ್ಷರಸ್ಥ ಮೊಘಲ್ ದೊರೆಗಳ ರೀತಿ ಮಾತನಾಡಬೇಡಿ ಹಾಗೂ ವರ್ತಿಸಬೇಡಿ. ಇದೆ ತರ್ಕ ರೈತರ ಜಮೀನಿಗೂ ಅನ್ವಯ ಆಗುತ್ತದೆ.
➥ಅತ್ತೆ ಸೀರೆ ನ ಅಳಿಯ ದಾನ ಮಾಡಿದ ಹಾಗೆ ವಕ್ಫ್ ನವರು ರೈತರ ಜಮೀನನ್ನು ನಮಗೆ ಯಾರೋ ದಾನ ಕೊಟ್ಟರು ಅನ್ನುವುದಕ್ಕೆ ತರ್ಕವೇ ಇಲ್ಲ.
➥ಸ್ವಯಾರ್ಜಿತವಾಗಿ ದುಡಿದು ಸಂಪಾದನೆ ಮಾಡಿದ ಭೂಮಿ ಅಥವಾ ವಂಶ ಪಾರಂಪರ್ಯವಾಗಿ ಬಂದರೆ ಮಾತ್ರ ದಾನ ಮಾಡಬಹುದು ವಿನಃ ಸಿಕ್ಕ ಸಿಕ್ಕ ಜಮೀನನ್ನು ನಕ್ಷೆಯಲ್ಲಿ ತೋರಿಸಿ ಇದು ವಕ್ಫ್ ನಮ್ಮ ದೇವರಿಗೆ ಸೇರಿದ್ದು ಅನ್ನೋದು ಹಾಸ್ಯಾಸ್ಪದ ಹಾಗೂ ಮೂರ್ಖತನ.
@OneindiaKannada I @KannadaPrabha I @CMofKarnataka I @BZZameerAhmedK I @AsianetNewsSN I @NewsFirstKan I @prajavani I
@VijayaKarnataka I #AbolishWaqfBoard I
ಮಾನ್ಯ ಶ್ರೀ ಎಂ.ಬಿ.ಪಾಟೀಲರೇ,
➥ಅತ್ಯಂತ ದುರ್ಭರ ಕಾನೂನಾದ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಜಂಟಿ ಸಂಸತ್ ಸಮಿತಿ ರಚನೆ ಆದಮೇಲೆ ರೈತರ, ದೇವಸ್ಥಾನಗಳ, ಮಠಗಳು ವಕ್ಫ್ ಆಸ್ತಿ ಅಂತ ಹೇಳುತ್ತಿದೆ, ಅದೇಕೆ ಇಷ್ಟೊಂದು ಅವಸರ ? ಇಷ್ಟು ದಿನ ಮಂಕಾಗಿದ್ದ ವಕ್ಫ್ ಈಗ ಧುತ್ತನೆ ನೋಟೀಸು, ಇಂಡೀಕರಣ ಮಾಡುವ ಉದ್ದೇಶವೇನು
➥ಇದು ಕೇವಲ ನಮ್ಮ ವಿಜಯಪುರಕ್ಕೆ ಸೀಮಿತವಾಗಿಲ್ಲ. ಕೋಲಾರ, ಮಂಡ್ಯ, ಯಾದಗಿರಿ, ಬೀದರ್, ಕಲ್ಬುರ್ಗಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಕ್ಫ್ ರೈತರಿಗೆ, ಭೂ ಮಾಲೀಕರಿಗೆ ನೋಟೀಸ್ ನೀಡದೆ ಪಹಣಿಯಲ್ಲಿ ಸದ್ದಿಲ್ಲದೇ ಹೆಸರನ್ನು ಬದಲಿಸಿದೆ
➥ಪಾಟೀಲರೇ, ವಿರಕ್ತ ಮಠ, ಸೋಮೇಶ್ವರ ದೇವಸ್ಥಾನ ಇವೆಲ್ಲವೂ ಶತ ಶತ ಮಾನಗಳ ಹಿಂದೆಯೇ ಚಾಲುಕ್ಯರು, ರಾಣಿ ಅಬ್ಬಕ್ಕ ದಾನ ಕೊಟ್ಟಿದ್ದ ಜಾಗ. ಬಸವಣ್ಣವರ ಕಾಲದಲ್ಲಿ
ಅಂದರೆ 12 ನೇ ಶತಮಾನದಲ್ಲಿ ವಿರಕ್ತ ಮಠಕ್ಕೆ ದಾನ ಬಂದಿದೆ. 12 ನೇ ಶತಮಾನದಲ್ಲಿ ಬಂದ ದಾನವನ್ನು, 19 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ವಕ್ಫ್ ಸಂಸ್ಥೆ ನಮ್ಮದು ಅಂತ ಕೇಳುವುದರಲ್ಲಿ ಏನಾದರೂ ತರ್ಕವಿದೆಯೇ ?
➥ವಕ್ಫ್ ಸಚಿವ ವಕ್ಫ್ ಅದಾಲತ್ ನಡೆಸಿದ ಮೇಲೆ ರಾಜ್ಯಾದ್ಯಂತ ವಕ್ಫ್ ಮಂಡಳಿ ಕಾರ್ಯಪ್ರವೃತ್ತವಾಗಿ ಪಹಣಿಯಲ್ಲಿ ವಕ್ಫ್ ಎಂದು ದಾಖಲೆ ಮಾಡುತ್ತಿದೆ. ಅಷ್ಟಕ್ಕೂ ವಕ್ಫ್ ಮಂಡಳಿಗೆ ಹಿಂದೂ ದೇವಾಲಯಗಳೇ ಏಕೆ ಗುರಿ ಎಂದು ತಿಳಿಸಬೇಕು.
➥ರೈತರ ಪಹಣಿಯಿಂದ ಮಾತ್ರ ವಕ್ಫ್ ಹೆಸರು ತೆಗೆದು ಹಾಕುತ್ತೇವೆ ಎಂದು ಡಿ.ಸಿ. ಹೇಳಿದ್ದಾರೆ, ಆದರೆ ಮಹಾಂತೇಶ ಮಠ, ವಿರಕ್ತ ಮಠ, ಸೋಮೇಶ್ವರ ದೇವಸ್ಥಾನ,ಸಾವಿರಾರು ವರ್ಷಗಳಿಂದ ಕುರುಬರ ಆರಾಧ್ಯ ದೈವವಾಗಿರುವ ಬೀರದೇವರ ಗುಡಿಯನ್ನೆ ವಕ್ಫ್ ಆಸ್ತಿ ಅಂತ ಹೇಳುತ್ತಿದ್ದರಲ್ಲ ಇದನ್ನು ದೇವಸ್ಥಾನಕ್ಕೆ ದಾನ ಮಾಡಿರುವವರ ದಾಖಲೆ ಹಾಗೂ ಮಾಹಿತಿ ಇದೆಯಾ ?
➥ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ನಿವಾಸಿಯಾಗಿರುವ ಶ್ರೀಮತಿ ಶಾಮಲಾಬಾಯಿ ಮಾಲಿಪಾಟೀಲ್ ಸರ್ವೆ ನಂ 4* ಒಟ್ಟು 11 ಎಕರೆ ಜಮೀನ ಪಹಣಿಯಲ್ಲಿ ವಕ್ಫ ಆಸ್ತಿ ಆಗಿದೆ. ಇದನ್ನು ಯಾರು ಟಿಪ್ಪು ಸುಲ್ತಾನ ಅಥವಾ ಹೈದರ್ ದಾನ ಮಾಡಿದ್ದ ?
➥ಅತ್ತೆ ಸೀರೆ ನ ಅಳಿಯ ದಾನ ಮಾಡಿದ ಹಾಗೆ ವಕ್ಫ್ ನವರು ರೈತರ ಜಮೀನನ್ನು ನಮಗೆ ಯಾರೋ ದಾನ ಕೊಟ್ಟರು ಅನ್ನುವುದಕ್ಕೆ ತರ್ಕವೇ ಇಲ್ಲ.
➥ಸ್ವಯಾರ್ಜಿತವಾಗಿ ದುಡಿದು ಸಂಪಾದನೆ ಮಾಡಿದ ಭೂಮಿ ಅಥವಾ ವಂಶ ಪಾರಂಪರ್ಯವಾಗಿ ಬಂದರೆ ಮಾತ್ರ ದಾನ ಮಾಡಬಹುದು ವಿನಃ ಸಿಕ್ಕ ಸಿಕ್ಕ ಜಮೀನನ್ನು ನಕ್ಷೆಯಲ್ಲಿ ತೋರಿಸಿ ಇದು ವಕ್ಫ್ ನಮ್ಮ ದೇವರಿಗೆ ಸೇರಿದ್ದು ಅನ್ನೋದು ಹಾಸ್ಯಾಸ್ಪದ ಹಾಗೂ ಮೂರ್ಖತನ.
@OneindiaKannada I @KannadaPrabha I @CMofKarnataka I
Vinicius trash talking Gavi by saying he's winning the Ballon d'or on Monday, while losing 4-0, and not winning the Ballon d'or should go into the "don't celebrate too early" hall of fame.
Six months ago, PM @narendramodi warned us about Congress' sneaky plot to grab wealth from poor Hindu Indians and hand it over to Moz!ems.
Now, in Karnataka's Vijayapura, the Waqf board is eyeing thousands of acres of Kannadiga farmers' land!
Xabi Alonso guided Bayer Leverkusen to their first-ever Bundesliga title, going unbeaten, breaking Bayern Munich's 11-season monopoly, while also winning the DFB Pokal and reaching a European final.
But sure...
Erling Haaland joined City and in his first season he broke the record for most goals scored in a single season in the Premier League. On top of that he won the treble. He was not given the Ballon d'Or. Did he boycott the award and cry on social media? No, he congratulated Messi.
Proud of our Home minister @AmitShah avaru. His first duty is to safeguard Indians and he is doing it at the cost of eliminating enemies of the nation wherever they are..
My India is in safer hands🙂
The most useful form of patience is persistence.
Patience implies waiting for things to improve on their own.
Persistence implies keeping your head down and continuing to work when things take longer than you expect.