ಸಂವಿಧಾನದ ಪೀಠಿಕೆಯಲ್ಲಿ ಮುಖ್ಯವಾಗಿ ನ್ಯಾಯ,ಸ್ವಾತಂತ್ರ್ಯ,ಸಮಾನತೆ ಮತ್ತು ಭಾತೃತ್ವದ ಬಗ್ಗೆ ಹೇಳಲಾಗಿದೆ ಹಾಗೂ ಇವುಗಳನ್ನು ಭಾರತದ ಸಂವಿಧಾನವು ಭಾರತದ ಪ್ರಜೆಗಳ ಮೂಲಭೂತ ಹಕ್ಕುಗಳೆಂದು ಖಚಿತಪಡಿಸಿದೆ.
@chethanmandya8 ಮನುಷ್ಯ ತನ್ನ ಜೀವನದ ಸಂಬಂಧಗಳಲ್ಲಿ ಮಾಡುವ ಅತಿ ದೊಡ್ಡ ತಪ್ಪೆಂದರೆ ಯಾರಾದರೂ ಹೇಳುವಾಗ ತಾನು ಅರ್ಧ ಕೇಳಿಸಿಕೊಳ್ಳುತ್ತಾನೆ,ಕಾಲು ಭಾಗ ಅರ್ಥ ಮಾಡಿಕೊಳ್ಳುತ್ತಾನೆ ಹಾಗೂ ಶೂನ್ಯ ಆಲೋಚನೆ ಮಾಡುತ್ತಾನೆ ಮತ್ತು ಪ್ರತ್ಯುತ್ತರ ದ್ವಿಗುಣವಾಗಿರುತ್ತದೆ.
@chethanmandya8 ದಾವಣಗೆರೆಯ ನಮ್ಮ ಪೊಲೀಸ್ ನಿರಂಜನ್ ರವರು ಕೋವಿಡ್ 19 ಆಸ್ಪತ್ರೆಯಿಂದ ಗುಣಮುಖರಾಗಿ ಹೊರನಡೆದು ಅವರು ಭಾವನಾತ್ಮಕವಾಗಿ ಹೆಚ್ಚು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಆದರೆ ನಾವು ಇವರನ್ನು ಕೊವಿಡ್ ಯೋಧನಾಗಿ ಇವರು 24 * 7 ಮಾಡಿದ ಕೆಲಸಕ್ಕೆ ಋಣಿಯಾಗಿದ್ದೇವೆ🙏🙏