ಎಳ್ಳು ಬೆಲ್ಲವ ಸವಿಯುತ್ತಾ, ಎಲ್ಲರೊಡನೆ ಸವಿ ಮಾತುಗಳನ್ನಾಡುತ್ತಾ, ಸಮಸ್ತ ತೂಗುದೀಪ ಪರಿವಾರ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ನಿಮ್ಮ ಡಿ ಕಂಪನಿ ಇಂದ ಮಕರ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು.
ಈ ವರ್ಷ ನಿಮ್ಮ ಆಸೆಗಳೆಲ್ಲಾ ಸಾಕಾರಗೊಳ್ಳಲಿ. ಸಮೃದ್ಧಿ - ಶಾಂತಿ - ನೆಮ್ಮದಿ ನಿಮ್ಮ ಬಾಳಿನಲ್ಲಿ ನೆಲಸಲಿ.
ಮಾರ್ಚ್ 22nd , 2024 " ದಿ ಡೆವಿಲ್" ಮೊದಲ ಹಂತದ ಚಿತ್ರೀಕರಣ ಸಂದರ್ಭ, ಹೀಗೆ ಆರಂಭವಾಯಿತು ಡೆವಿಲ್ನ ಪ್ರಯಾಣ❤️
It all started on March 22nd, 2024 with The Devil’s first schedule… and here we are, just a month away from the big day!✨
#DarshanThoogudeepa#dboss