I wholeheartedly thank my leader, Hon. President AICC, Madam Sonia Gandhi, for reposing faith in me & giving me an opportunity by appointing me as the Treasurer for the Congress Parliamentary Party.
It is with great honour that I accept this responsibility to serve the party.
As the President of the Karnataka Pradesh Congress Committee, I am deeply saddened that such words were uttered by a Congress MLA. To all the women of Karnataka, I am sorry and I will ensure words like these are never repeated.
ನಮ್ಮ ಯುವಜನತೆಗಾಗಿ ಉದ್ಯೋಗ ಸೃಷ್ಟಿಸಲು ಬಿಜೆಪಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಏಕೆಂದರೆ, ಜನರ ಒಳಿತಿಗಾಗಿ ಕೆಲಸ ಮಾಡುವ ಜಾಯಮಾನ ಅವರದ್ದಲ್ಲ.
ಪದವಿಗೆ ತಕ್ಕ ಕೆಲಸವಿಲ್ಲದೇ ಅನುಭವಿಸುವ ನೋವು ಏನೆಂಬುದನ್ನು ಪದವೀಧರರನ್ನು ಕೇಳಿ ನೋಡಿ. ಈ ಸರ್ಕಾರ ಯುವಶಕ್ತಿಯನ್ನು ಕಡೆಗಣಿಸುತ್ತಿದೆ.

ಹಿಂದು ವಿನಾಯಕ ಬಾಳಿಗಾ ಕೊಲೆಗಾರನ ಬೆಂಬಲಕ್ಕೆ ನಿಂತಿದ್ದು ಬಿಜೆಪಿ.
ಮತ್ತೊಬ್ಬ ಹಿಂದು ಉದಯ್ ಗಾಣಿಗ ಕೊಲೆಗಾರನ ಬಗ್ಗೆ ತುಟಿ ಬಿಚ್ಚದೆ, ರಕ್ಷಣೆಗೆ ನಿಂತಿದ್ದು ಬಿಜೆಪಿ.
ಹೀಗೆ ಹಲವು ಹಿಂದುಗಳ ಕೊಲೆಗಾರರೊಂದಿಗೆ ಬಿಜೆಪಿ ಸಖ್ಯ ಹೊಂದಿರುವುದು ಬಿಜೆಪಿಯ ತಾಲಿಬಾನ್ ಮನಸ್ಥಿತಿಗೆ ಹಿಡಿದ ಕನ್ನಡಿ.
#ತಾಲಿಬಾನಿಬಿಜೆಪಿ
ಪಂಚೆ ಈ ನೆಲದ ಸಂಸ್ಕೃತಿಯ ಪ್ರತೀಕ, ಶ್ರಮಜೀವಿಗಳ ಸಂಗಾತಿ, ಪಂಚೆ ಕಳಚುವುದು ಎತ್ತಿ ಕಟ್ಟುವುದೂ ಸಹಜ, ಅದೇ ಕರುನಾಡ ಮಣ್ಣಿನ ಮಕ್ಕಳ ಗತ್ತು.
ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ @BJP4Karnataka ನಾಯಕರಿಗೆ @siddaramaiah ಅವರ ಪಂಚೆಯ ಬಗ್ಗೆ ಮಾತಾಡುವ ನೈತಿಕತೆ ಇಲ್ಲ.
ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ.