"ನಿಮಗಿದು ತಿಳಿದಿದೆಯೇ?" ವಿಡಿಯೋ ಸರಣಿ : 17 - ಮೌಸ್ ಪಾಯಿಂಟರ್ ನ್ನು ಬದಲಾಯಿಸುವುದು ಹೇಗೆ?
ತರಬೇತಿ, ಆನ್ಲೈನ್ ತರಗತಿ, ಉತ್ಪನ್ನಗಳ ಕಂಪ್ಯೂಟರ್ ನಲ್ಲಿ ಪ್ರದರ್ಶನ ಮಾಡುವಾಗ ನಿಮ್ಮ ಮೌಸ್ ಪಾಯಿಂಟರ್ ಎಲ್ಲಿದೆ ಎಂಬುದು ಹೆಚ್ಚಾಗಿ ಕಾಣಿಸುವುದಿಲ್ಲ.
https://t.co/YuFwuRbVrB
"ನಿಮಗಿದು ತಿಳಿದಿದೆಯೇ?" ವಿಡಿಯೋ ಸರಣಿ : 16 - ಮೈಕ್ರೋಸಾಫ್ಟ್ ಎಕ್ಸೆಲ್ ನಲ್ಲಿ ಪೈವೋಟ್ ಟೇಬಲ್ ಗಳನ್ನು ಬಳಸುವ ವಿಧಾನ
ಮೈಕ್ರೋಸಾಫ್ಟ್ ಎಕ್ಸೆಲ್ ನಲ್ಲಿ ಇರುವ ದತ್ತಾಂಶಗಳನ್ನು ಕ್ರೋಡೀಕರಿಸುವ ಸುಲಭ ವಿಧಾನ ಪೈವೋಟ್ ಟೇಬಲ್. ಈ ಅವಕಾಶವನ್ನು ಹೇಗೆ ಬಳಸುವುದು ಎನ್ನುವ ವಿವರಗಳನ್ನು ಈ ವಿಡಿಯೋ ನೀಡುತ್ತದೆ.
https://t.co/UB6Edcq1Yk
"ನಿಮಗಿದು ತಿಳಿದಿದೆಯೇ?" ವಿಡಿಯೋ ಸರಣಿ: 15 - ಪವರ್ ಪಾಯಿಂಟ್ ನಲ್ಲಿ ವಿವಿಧ ಆಕೃತಿಗಳನ್ನು ನಿರ್ವಹಿಸುವುದು ಹೇಗೆ?
ಪವರ್ ಪಾಯಿಂಟ್ ಪ್ರೆಸೆಂಟೇಷನ್ ಆಕೃತಿಗಳನ್ನು ನೇರವಾಗಿ, ಅಡ್ಡಲಾಗಿ ಜೋಡಿಸುವ ಬಗ್ಗೆ, ಬಣ್ಣಗಳನ್ನು , ಬಾಹ್ಯರೇಖೆಯನ್ನು, ತಿರುಗಿಸುವ ವಿಧಾನಗಳನ್ನು ವಿಡಿಯೋದಲ್ಲಿ ತಿಳಿಸಲಾಗಿದೆ
https://t.co/bwP56gpeu2
"ನಿಮಗಿದು ತಿಳಿದಿದೆಯೇ?" ವಿಡಿಯೋ ಸರಣಿ: 14 - ಆಂಡ್ರಾಯ್ಡ್ ಫೋನ್ ನಲ್ಲಿ ಕನ್ನಡ ಟೈಪ್ ಮಾಡುವ ಸುಲಭ ವಿಧಾನ
ವಾಟ್ಸಾಪ್, ಫೇಸ್ಬುಕ್ ಮೊದಲಾದ ಮೊಬೈಲ್ ಆಪ್ ಗಳಲ್ಲಿ ಕನ್ನಡದಲ್ಲಿ ಸಂದೇಶಗಳನ್ನು ಕಳಿಸುವುದೆಂದರೆ ಬಹಳ ಕಷ್ಟವೇ ಸರಿ. ಮಾತಿನ ಮೂಲಕ ಕನ್ನಡ ಟೈಪ್ ಮಾಡುವುದು ಹೇಗೆಂದು ಈ ವಿಡಿಯೋ ತಿಳಿಸಿ ಕೊಡುತ್ತದೆ.
https://t.co/p9cznOTlRD
"ನಿಮಗಿದು ತಿಳಿದಿದೆಯೇ?" ವಿಡಿಯೋ ಸರಣಿ : 12 - ರೆಸೂಮ್ ಗಳನ್ನ ಉತ್ತಮ ಪಡಿಸುವುದು ಹೇಗೆ? - ಭಾಗ 1
ಪ್ರತಿಯೊಬ್ಬನ ಜೀವನದಲ್ಲಿ ಉದ್ಯೋಗ ಹುಡುಕುವುದು ಅತ್ಯಂತ ಸವಾಲಿನ ಕೆಲಸ. ಈ ವಿಡಿಯೋ ದಲ್ಲಿ ರೆಸೂಮ್ ನ ವಿವಿಧ ಬಗೆಗಳು ಮತ್ತು ಯಾವಾಗ ಯಾವ ಬಗೆಯ ರೆಸೂಮ್ ಗಳನ್ನು ಬಳಸಬೇಕು ಎಂಬ ವಿವರಗಳನ್ನು ನೀಡಲಾಗಿದೆ.
https://t.co/a8pjDr8MQ0
"ನಿಮಗಿದು ತಿಳಿದಿದೆಯೇ?" ವಿಡಿಯೋ ಸರಣಿ : 11 - Microsoft Excel - Data Slicer & Filter
ವ್ಯವಹಾರದಲ್ಲಿ ಅನೇಕ ಡೇಟಾ ಹೊಂದಿರುವಾಗ ಅದನ್ನು ಫಿಲ್ಟರ್ ಮಾಡಲು ಮತ್ತು ವರ್ಗಿಕರಿಸಲು ಸುಲಭವಾಗುವಂತೆ ಮೈಕ್ರೋಸಾಫ್ಟ್ ಎಕ್ಸೆಲ್ ನಲ್ಲಿರುವ Slicer ಅವಕಾಶವನ್ನು ಬಳಸುವ ಬಗ್ಗೆ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ
https://t.co/9XLHY481Xv
ನಿಮಗಿದು ತಿಳಿದಿದೆಯೇ ವಿಡಿಯೋ ಸರಣಿ : 10 - ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಕೋಷ್ಟಕ (Table of Content) ವನ್ನು ಹಾಕುವ ಸುಲಭ ವಿಧಾನ
ಮೈಕ್ರೋಸಾಫ್ಟ್ ವರ್ಡ್ ಡಾಕ್ಯುಮೆಂಟ್ನಲ್ಲಿ ವಿಷಯದ ಕೋಷ್ಟಕವನ್ನು ರಚಿಸಲು ಅನೇಕ ಜನರು ಹೆಣಗಾಡುತ್ತಾರೆ, ಪುಟ ಸಂಖ್ಯೆಗಳನ್ನು ಹುಡುಕಿ ಉಲ್ಲೇಖಿಸುತ್ತಾರೆ.
https://t.co/xzPqrEGwgG
"ನಿಮಗಿದು ತಿಳಿದಿದೆಯೇ?" ಸರಣಿ : 8 - ಮೈಕ್ರೋಸಾಫ್ಟ್ ಎಕ್ಸೆಲ್ ನಲ್ಲಿ ರೇಂಜ್ ಮತ್ತು ಟೇಬಲ್ ಗಳ ವ್ಯತ್ಯಾಸ.
ಹೆಚ್ಚಿನವರು ಮೈಕ್ರೋಸಾಫ್ಟ್ ಎಕ್ಸೆಲ್ ನಲ್ಲಿ ರೇಂಜ್ ಗಳನ್ನೂ ಮಾತ್ರ ಬಳಸುತ್ತಾರೆಯೇ ಹೊರತು, ಅದಕ್ಕಿಂತ ಶಕ್ತಿಯುತ ಸಾಧನ " ಟೇಬಲ್" ಗಳ ಬಳಕೆ ಮಾಡುವುದಿಲ್ಲ.
https://t.co/bOh5qjxD7T
*ಹಿಂದಿನ ವಿಡಿಯೋದಲ್ಲಿದ್ದ ದ್ವನಿ ದೋಷದ ಕಾರಣ, ಬದಲಾಯಿಸಿ ಹೊಸ ವಿಡಿಯೋ ಹಾಕಲಾಗಿದೆ*
https://t.co/p9Ig2uPhKS
ನಿಮಗಿದು ತಿಳಿದಿದೆಯೇ? ವಿಡಿಯೋ ಸರಣಿ : 7 - ಮೈಕ್ರೋಸಾಫ್ಟ್ ವರ್ಡ್ ಡಾಕ್ಯುಮೆಂಟ್ನಲ್ಲಿ ಬದಲಾವಣೆಗಳನ್ನು ಟ್ರ್ಯಾಕ್ ಮಾಡಿ
ನಿಮಗಿದು ತಿಳಿದಿದೆಯೇ? ವಿಡಿಯೋ ಸರಣಿ : 6 - ನಿಮ್ಮ ಪಾಸ್ವರ್ಡ್ ಎಷ್ಟು ಸುರಕ್ಷಿತವಾಗಿದೆ
ಪಾಸ್ವರ್ಡ್ ಎಂಬುದು ತಾಂತ್ರಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಪಾಸ್ವರ್ಡ್ ಗಳು ಹೇಗಿರಬೇಕು ಮತ್ತು ಬೇರೆ ಬೇರೆ ಕಡೆ ಬಳಸಿದ ಪಾಸ್ವರ್ಡ್ ಗಳು ಎಷ್ಟು ಸುರಕ್ಷಿತ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.
https://t.co/aNsxlqHKPU
ಇದುವರೆಗೆ ಸುಮಾರು 4900 ಜನರು ಏರಿರುವ ಈ ಶಿಖರದ ತುತ್ತತುದಿಗೆ ಏರಿದ ಅತಿ ಕಿರಿಯ ಭಾರತೀಯ ಮಹಿಳೆ ಶಿವಾಂಗಿ ಪಾಠಕ್.... ಅವಳ ವಯಸ್ಸು ಕೇವಲ 15. ಮೌಂಟ್ ಎವರೆಸ್ಟ್ ನ ಹವಾಮಾನವಿರುವ 6053 ಮೀ ಎತ್ತರದ ಲಡಾಖ್ ನ ಸ್ಟಾಕ್ ಕಾಂಗ್ರಿ ಪರ್ವತ ಕೂಡ ಏರುತ್ತಾಳೆ ಶಿವಾಂಗಿ.
https://t.co/JlkPkurgpu
*Author: Thejaswi K Pailaru*
ಪತ್ರಿಕೆಗೆ ಮಹಾ ದಿಗ್ಗಜರ ಸಂದರ್ಶನದಲ್ಲಿ ಕೂಡ ಮನು ಸರ್ ದಾಖಲೆ ಬರೆದಿದ್ದಾರೆ. ಸಂತ ಮದರ್ ತೆರೆಸಾ..ಅಮಿತಾಬ್ ಬಚ್ಚನ್.. ರಾಜ್, ವಿಷ್ಣು, ಅಂಬರೀಷ್, ಐಶ್ವರ್ಯಾ, ಸಚಿನ್, ಕಪಿಲ್ ದೇವ, ..ಮೋಹನ್ ಲಾಲ್, ಜಯಪ್ರದಾ, . ಮೊದಲಾದವರ ಸಂದರ್ಶನಗಳು ನಿಜವಾಗಿಯೂ ಸಂಗ್ರಾಹ್ಯವಾಗಿವೆ.
https://t.co/AhxkU59WBo
*Author: Jc Rajendra Bhat*
ತನ್ನ ಆರೋಗ್ಯ ಸುಧಾರಣೆಗೆ ಆರೋಗ್ಯಕರ 100% ಪ್ರಾಕೃತಿಕ ಉತ್ಪನ್ನಗಳಿಂದ ಮಾಡಿದ ಜ್ಯೂಸ್ ನ ಅಗತ್ಯ ಮನಗಂಡು ಮಾರ್ಕೇಟಲ್ಲಿ ಹುಡುಕಾಡಿದಾಗ ನಿರಾಶೆ ಕಾದಿರುತ್ತದೆ. 100% ಪ್ರಾಕೃತಿಕ ಉತ್ಪನ್ನಗಳ ನ್ಯಾಚುರಲ್ ಜ್ಯೂಸ್ ಗಳ ಮಾರುಕಟ್ಟೆಯನ್ನು ಪ್ರವೇಶಿಸುವ ನಿರ್ಧಾರ ಕೈಗೊಳ್ಳುತ್ತಾರೆ.
https://t.co/ah7TPmczaf
*Author: Thejaswi K Pailaru*
“ಅಮ್ಮಾ, ನನ್ನ ಮಂಚವನ್ನು ಕಿಟಕಿಯ ಪಕ್ಕ ಸರಿಸು. ಹೊರಗೆ ಮಕ್ಕಳು ಆಡುವುದನ್ನು ನೋಡಬೇಕು” ಎಂದು ಹೇಳಿದಾಗ ಪ್ರೀತಿಯ ಅಮ್ಮ ಹಾಗೆ ಮಾಡಿದ್ದರು.... .. ಮೊದಲ ಬಾರಿಗೆ ಪ್ರತಿಷ್ಠಿತ ಕಾಲೇಜಿನ ಬಾಸ್ಕೆಟ್ಬಾಲ್ ಟೀಮಿಗೆ ಅವಳು ಆಯ್ಕೆ ಆದಾಗ ಕುಣಿದು ಸಂಭ್ರಮ ಪಟ್ಟಿದ್ದಳು.
https://t.co/tl8XLwrmxV
*Author: JC Rajendra Bhat K*
ಅಲ್ಲಿಂದ ಮುಂದೆ ಯಾವತ್ತೂ ಕೀಳರಿಮೆ ನನಗೆ ಬರಲಿಲ್ಲ! ಅಸಾಧ್ಯ ಎಂಬ ಶಬ್ದವೆ ಮರೆತುಹೋಗಿತ್ತು! ಸ್ವಲ್ಪ ದಿನ ಮಲಗಿದ್ದ ನನ್ನ ಕ್ರೀಡೆಯ ಕನಸುಗಳು ಮತ್ತೆ ಎದ್ದು ಬಂದವು.
https://t.co/k6NzCGS6EM
#digitalsprasad
ತಮಿಳುನಾಡಿನ ಪುಟ್ಟ ಹಳ್ಳಿಯಿಂದ ಹೊರಟ ಬಾಲಕ ತಾನು ಪ್ರೀತಿಸಿದ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ತೋರಿದ. ಮಾಧುರ್ಯ, ಲಯ,ತಂತ್ರಗಾರಿಕೆಯನ್ನು ಹಿತವಾಗಿ ಮಿಳಿತಗೊಳಿಸಿ ಕಠಿಣ ಪರಿಶ್ರಮದ ಹಾದಿಯಲ್ಲಿ ನಡೆದು ಗುರಿ ಮುಟ್ಟಿದ ಲಾಲ್ಗುಡಿ ಜಯರಾಮನ್
https://t.co/B9bMhRyIoD
#digitalsprasad
ಅದ್ಭುತ ಬಾಲ್ ಕಂಟ್ರೋಲ್, ಮಿಂಚಿನ ವೇಗದ ಚಲನೆ,ಪದೇ ಪದೇ ಎದುರು ತಂಡದ ರಕ್ಷಣಾ ಕೋಟೆ ಬೇಧಿಸುವ ಸಾಮರ್ಥ್ಯ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ದೊರಕಿಸುತ್ತದೆ. ಹಾಕಿ ರಂಗ ನಿಬ್ಬೆರಗಾಗುವಂತೆ ಆಡಿದ ಧ್ಯಾನ್ ವಿಶ್ವದ ಮನೆ-ಮಾತಾಗುತ್ತಾರೆ.
https://t.co/uR5avd0QPJ
#digitalsprasad
ಕರಾವಳಿ ಕರ್ನಾಟಕ ಮೂಲದ ಆಯುರ್ವೇದಿಕ್ ವೈದ್ಯರೊಬ್ಬರು ತಾವೇ ಸಂಶೋಧನೆ ಮಾಡಿರುವ ಔಷಧಿಯ ಮೂಲಕ ಕೊವೀದ್ ಸೋಂಕನ್ನು ಗುಣಪಡಿಸಲು ಸಾಧ್ಯ ಎಂಬ ಭರವಸೆಯ ಮಾತುಗಳನ್ನು ಆಡಿದ್ದಾರೆ.
https://t.co/ppo433nyzv
#digitalsprasad
60 ವರ್ಷಗಳಿಂದ ಅವರ ಬಿಸಿನೆಸ್ ಪಾರ್ಟನರ್ ಚಾರ್ಲಿ ಮುಂಗರ್ ಎಂಬವರು. ವಾರೆನ್ ಬಫೆಟ್ ಹಲವು ಬಾರಿ ತನ್ನ
ಹೆಂಡತಿಯನ್ನು ಬದಲಾವಣೆ ಮಾಡಿದ್ದಾರೆ. ಆದರೆ ಅವರ ಬಿಸಿನೆಸ್ ಪಾರ್ಟ್ನರ್ ಬದಲಾಗಿಲ್ಲ!
https://t.co/WgaYpLoXNt
#digitalsprasad
ತನ್ನ ಇಂದ್ರಜಾಲ ವಿದ್ಯೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾಧಿಸಿದ ಸರ್ಕಾರ್ ಭಾರತದಲ್ಲಿ ಜಾದೂ ಕಲೆಯ ಪುನರುತ್ಥಾನಕ್ಕೆ ಕಾರಣರಾದರು. ವೈವಿಧ್ಯತೆಯ ಪ್ರದರ್ಶನ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡರು.
https://t.co/WGQ2qUUxvY
#digitalsprasad