You can’t bury a seed. A seed will always GROW BACK. GROW back stronger. GROW back BIGGER.
No matter what happens: IT WILL RISE!
No matter the conditions: IT WILL RISE!
No matter the circumstances: IT WILL RISE! #inspiration
@delhivery Shipment 20904216872924 has not been delivered, and there is no Proof of Delivery (POD) available.
There has been no response from the local hub or support team.
Requesting urgent intervention and resolution.
@ShiprocketIndia@delhivery
@delhivery Shipment 20904216872924 has not been delivered, and there is no Proof of Delivery (POD) available.
There has been no response from the local hub or support team.
Requesting urgent intervention and resolution.
@ShiprocketIndia@delhivery
@ShiprocketIndia Shipment 20904216872924 has not been delivered, and there is no Proof of Delivery (POD) available.
There has been no response from the local hub or support team.
Requesting urgent intervention and resolution.
@ShiprocketIndia@delhivery
Shipment 20904216872924 has not been delivered, and there is no Proof of Delivery (POD) available.
There has been no response from the local hub or support team.
Requesting urgent intervention and resolution.
@ShiprocketIndia@delhivery
Feeling humbled and grateful to have moderated the 2-day Write Shop on the Handing Over Process under Jal Jeevan Mission (JJM) at IIM Bangalore on Oct 22-23, 2024. Organized by IIMB & UNICEF, led by RDWSD, this initiative focused on sustainable water management.
#YearInReview2024
ಪ್ರತಿ ತಿಂಗಳಿನಂತೆ ಇಂದು ಕರ್ನಾಟಕ ಸರ್ಕಾರದ ಸಚಿವನಾಗಿ ನನ್ನ ಸೆಪ್ಟೆಂಬರ್ ತಿಂಗಳ ವರ್ಕ್ ರಿಪೋರ್ಟ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ರಾಜ್ಯದಲ್ಲಿ ಬರದ ಛಾಯೆ ಎದುರಾಗಿರುವ ಕಾರಣ ನರೇಗಾ ಉದ್ಯೋಗ ದಿನಗಳನ್ನ 100ರಿಂದ 150ಕ್ಕೇರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕವನ್ನು ಗೇಮಿಂಗ ಹಬ್ ಆಗಿಸುವ ನಿಟ್ಟಿನಲ್ಲಿ ಕೆಲಸ ನಿರಂತರವಾಗಿದೆ. ಕಲ್ಯಾಣ ಕರ್ನಾಟಕದ ಉತ್ಸವ ಸಂಭ್ರಮಾಚರಣೆಯ ಜೊತೆಗೆ ನಮ್ಮ ಸರ್ಕಾರದಿಂದ ನರೇಗಾದಲ್ಲಿ ಮಹಿಳಾ ಕಾರ್ಮಿಕರಿಗೆ ಅವರ ಮಕ್ಕಳ ಆರೈಕೆಗೆ “ಕೂಸಿನ ಮನೆ” ಸ್ಥಾಪಿಸಲಾಗುತ್ತಿದ್ದು, ಜೊತೆಗೆ ಮಹಿಳೆಯರಲ್ಲಿ ಸುಸ್ಥಿರ ಮುಟ್ಟಿನ ನಿರ್ವಹಣೆಗೆ ಮುಟ್ಟಿನ ಕಪ್ ಕುರಿತು ಅರಿವು ಹಾಗೂ ಉಚಿತ ಮುಟ್ಟಿನ ಕಪ್ ಗಳ ವಿತರಣೆ ಮಾಡಲಾಗುತ್ತಿದೆ.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯಲ್ಲಿ 'ಹೆಲ್ತ್ ಎಟಿಎಂ' ಪ್ರಾರಂಭಿಸಿದ್ದು ಇದು ಕೇವಲ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿಯೂ ಕಾರ್ಯ ನಿರ್ವಹಿಸಲಿವೆ.
ಪ್ರಬುದ್ಧ ಸಮಾಜ ನಿರ್ಮಿಸುವಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿದ್ದು, ನಿಮ್ಮೆಲ್ಲರ ಸಲಹೆ ಸಹಕಾರ ನಮಗೆ ದೊಡ್ಡ ಶಕ್ತಿ ನೀಡಿದೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಜೊತೆಗೆ ನಾಡಿನ ಜನರ ವಿಶ್ವಾಸವನ್ನು ಉಳಿಸಿಕೊಂಡು ನುಡಿದಂತೆ ನಡೆಯುತ್ತಿದ್ದೇವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಯಾದಗಿರಿ ಜಿಲ್ಲಾ ಪಂಚಾಯತಿ ಹಾಗೂ ಯುನಿಸೆಫ್ ಸಂಯುಕ್ತ ಆಶ್ರಯದಲ್ಲಿ ‘ಸುಸ್ಥಿರ ಮುಟ್ಟಿನ ನಿರ್ವಹಣೆ‘ ( Sustainable Menstrual Hygiene Management) ಕುರಿತು ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಬೇತಿದಾರರ ತರಬೇತಿ(Master trainer) ಕಾರ್ಯಕ್ರಮವನ್ನು 1/5
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಯುನಿಸೆಫ್ ಸಹಭಾಗಿತ್ವದಲ್ಲಿ ರಾಯಚೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸುಸ್ಥಿರ ಮುಟ್ಟಿನ ನಿರ್ವಹಣೆ‘ ( Sustainable Menstrual Hygiene Management) ಕುರಿತು ಜಿಲ್ಲೆಯ ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಬೇತಿದಾರರ ತರಬೇತಿ1/5
ʼವಿಶ್ವ ಪರಿಸರ ದಿನಾಚರಣೆʼ ಅಂಗವಾಗಿ UNICEF ಸಹಯೋಗದಲ್ಲಿ ನಡೆದ 'ವಿಶ್ವ ಪರಿಸರ ದಿನ – ಹವಾಮಾನ ಬದಲಾವಣೆ ಮತ್ತು ಪರಿಸರ ಸ್ನೇಹಿ ಜೀವನ ಶೈಲಿ' ಕುರಿತು ಯೂಟ್ಯೂಬ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಹವಾಮಾನ ಬದಲಾವಣೆ ಮತ್ತು ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ʼಹಸಿರು ಶಿಷ್ಠಾಚಾರʼ ಅಳವಡಿಕೆ ಕುರಿತು ಅಪರ ಮುಖ್ಯ ಕಾರ್ಯದರ್ಶಿ (1/2)
Just watched this inspiring video message by Smt. Garima Panwar IAS. Their words remind us of the power we hold as citizens to make a difference. Let's come together and take action towards creating a better future for all. #inspiration#Motivation#citizenship
We are honoured by the presence of @UN Secretary General, Mr. @antonioguterres for the launch of Mission LiFE. Had a wonderful meeting with him in Kevadia.
ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಕೊಡುಗೆ ನೀಡಿರುವ 10,000 ಆಕ್ಸಿಮೀಟರ್ ಯಂತ್ರಗಳನ್ನು ಇಂದು ರಾಜ್ಯ ಸರ್ಕಾರದ ಪರವಾಗಿ ಸ್ವೀಕರಿಸಲಾಯಿತು.
ರಕ್ತ ನಿಧಿ, ಆಂಬ್ಯುಲೆನ್ಸ್ ಸೇವೆ, ಅಗತ್ಯ ವೈದ್ಯಕೀಯ ಉಪಕರಣಗಳ ವಿತರಣೆ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೆಡ್ ಕ್ರಾಸ್ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯ.