ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮರುಅಭಿವೃದ್ಧಿಪಡಿಸಲು ₹5,000 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕೈಗೊಳ್ಳಲಾಗುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಶೀಘ್ರದಲ್ಲೇ ಸಂಪುಟದ ಅನುಮೋದನೆ ದೊರೆಯಲಿದೆ.
ಕರ್ನಾಟಕದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು!
ರಾಜ್ಯದಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಯುವಜನೋತ್ಸವ ನಡೆಯಲಿದೆ. ವಿಶ್ವದ ವಿವಿಧ ದೇಶಗಳ ಯುವಜನರನ್ನು ಒಂದೇ ವೇದಿಕೆಗೆ ತರಲಿರುವ ಈ ಉತ್ಸವ, ನಮ್ಮ ಸಂಸ್ಕೃತಿ, ಕ್ರೀಡೆ ಮತ್ತು ವಿಚಾರ ವಿನಿಮಯದ ಮಹಾ ಸಂಭ್ರಮವಾಗಲಿದೆ.
ಭಾರತ್ ಟೆಕ್ಸ್ 2026: ರಾಜ್ಯದ ಜವಳಿ ಉದ್ಯಮಕ್ಕೆ ಒಲಿದ ₹2,821 ಕೋಟಿ ಬೃಹತ್ ಹೂಡಿಕೆ!
ರಾಜ್ಯದ ಹೂಡಿಕೆ ಸ್ನೇಹಿ ನೀತಿಗಳ ಫಲವಾಗಿ 'ಭಾರತ್ ಟೆಕ್ಸ್ 2026' ರಲ್ಲಿ ಕರ್ನಾಟಕ ಸರ್ಕಾರವು 12 ಪ್ರಮುಖ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ. ಜವಳಿ ವಲಯಕ್ಕೆ ಲಭಿಸಿರುವ ಈ ಬೃಹತ್ ಹೂಡಿಕೆಯು ರಾಜ್ಯದಲ್ಲಿ 11,020ಕ್ಕೂ ಹೆಚ್ಚು ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.
The Government of Karnataka showcased the state's textile investment potential at Bharat Tex 2026, highlighting its robust industrial ecosystem, investor friendly policies and world class infrastructure. Karnataka secured 12 MoUs worth ₹2,821 crore across key segments of the textile value chain. The proposed investments are expected to generate over 11,020 employment opportunities and further strengthen the our position as a preferred destination for textile and apparel investments.
ಕುವೆಂಪು ಅವರ ʻಜಯ ಭಾರತ ಜನನಿಯ ತನುಜಾತೆʼ ನಾಡಗೀತೆಯಲ್ಲಿ ʻಬೌದ್ಧರುದ್ಯಾನʼ ಪದವನ್ನು ಮರು ಸೇರ್ಪಡೆಗೊಳಿಸುವ ಕುರಿತು ಡಾ. ಪುರುಷೋತ್ತಮ ಬಿಳಿಮಲೆ ನೇತೃತ್ವದ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಅಧಿಕೃತ ಶಿಫಾರಸು ಮಾಡಿದ್ದು, ಪರಿಷ್ಕೃತ ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ ಅವರ ಮೂಲ ರಾಗದಲ್ಲೇ ಸಂಯೋಜಿಸಲು ಸರ್ಕಾರ ಆದೇಶಿಸಿದೆ.
ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ಇವರ ವತಿಯಿಂದ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ - 2023ರ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವೋಟ್ ಫೆಸ್ಟ್ (ಮತದಾನದ ಹಬ್ಬ) ಕಾರ್ಯಕ್ರಮವನ್ನು ಇಂದು ಚರ್ಚ್ ಸ್ಟ್ರೀಟ್ ನಲ್ಲಿ ಉದ್ಘಾಟಿಸಲಾಯಿತು.
ಮತದಾನದ ಕುರಿತು ಸಾಮಾನ್ಯ ನಾಗರಿಕರಿಗೆ ಜಾಗೃತಿ ಮೂಡಿಸಲು ಬೈಕ್ ರ್ಯಾಲಿ ಸಹಾ ನಡೆಸಲಾಯಿತು
"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ರಾಜ್ಯದಾದ್ಯಂತ ಆಗಸ್ಟ್ 13 ರಿಂದ 15ರ ವರೆಗೆ "ಹರ್ ಘರ್ ತಿರಂಗಾ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 1 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ರಾಜ್ಯ ಸರ್ಕಾರ ಉತ್ಸಾಹದಿಂದ ಸಜ್ಜಾಗಿದೆ": ಮುಖ್ಯಮಂತ್ರಿ @BSBommai#HarGharTiranga
#HarGharTiranga ಅಂಗವಾಗಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಟೈಲರಿಂಗ್ ತರಬೇತಿ ಪಡೆದ 20 ಸ್ವಸಹಾಯ ಸಂಘದ ಸದಸ್ಯರಿಗೆ ಧ್ವಜ ತಯಾರಿ ಕುರಿತು ಸೂಕ್ತ ಸಲಹೆ ನೀಡಲಾಯಿತು. ತರಬೇತುದಾರರಿಂದ NRLM ಸ್ವಸಹಾಯ ಸಂಘದ ಮಹಿಳೆಯರಿಗೆ ರಾಷ್ಟಧ್ವಜ ತಯಾರಿ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ.
#ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ@CMofKarnataka
68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದ ಎಲ್ಲಾ ಸಾಧಕರಿಗೆ ಹಾರ್ದಿಕ ಅಭಿನಂದನೆಗಳು💐
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ, ಶ್ರೀ ಗಿರೀಶ್ ಕಾಸರವಳ್ಳಿ ನಿರ್ದೇಶನದ ʼನಾದದ ನವನೀತʼ ಸಾಕ್ಷ್ಯಚಿತ್ರ ಪ್ರಶಸ್ತಿಯ ಗೌರವ ಪಡೆದುಕೊಂಡಿದೆ. 👏
@CMofKarnataka
ಪಶ್ಚಿಮ ಬಂಗಾಳದ ಕಾಲ್ನಾದ ನಿವೃತ್ತ ಶಿಕ್ಷಕಿ, 78 ವರ್ಷದ ಅನಿಮಾ ತಾಲೂಕ್ದಾರ್, ಸಿಂಗಾಪುರದ ಅಂತಾರಾಷ್ಟ್ರೀಯ ಮಾಸ್ಟರ್ಸ್ ಟ್ರ್ಯಾಕ್ & ಫೀಲ್ಡ್ ಚಾಂಪಿಯನ್ಶಿಪ್ -2022 ರಲ್ಲಿ 3,000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದು, ರಾಷ್ಟ್ರಧ್ವಜದೊಂದಿಗೆ ಸಂಭ್ರಮಿಸಿದರು.
#ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ#HarGharTiranga
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ರಾಜ್ಯ ಸರ್ಕಾರ, ಕಳೆದೊಂದು ವರ್ಷದಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಜನರ ಕೈಗಳಿಗೆ ಕೆಲಸ ನೀಡಿದೆ.
@CMofKarnataka @gokRDPR
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ರಾಜ್ಯ ಸರ್ಕಾರ, ಗ್ರಾಮಗಳ ಅಭಿವೃದ್ಧಿ, ಅರಣ್ಯ-ವನ್ಯಜೀವಿಗಳ ಸಂರಕ್ಷಣೆ ಸೇರಿದಂತೆ ಅನೇಕ ಮಹತ್ವದ ಕ್ಷೇತ್ರಗಳಲ್ಲಿ ಸಮಗ್ರ ಸುಧಾರಣೆ ತಂದಿದೆ.
@CMofKarnataka@aranya_kfd @gokRDPR @dwcd_kar