ನೀ ಮೆಟ್ಟುವ ನೆಲ ಅದೇ ಕರ್ನಾಟಕ ,
ನೀನೇರುವ ಮಲೆ ಸಹ್ಯಾದ್ರಿ ,
ನೀಮುಟ್ಟುವ ಮರ ಶ್ರೀಗಂಧದ ಮರ ,
ನೀಕುಡಿಯುವ ನೀರ್ ಕಾವೇರಿ ,,,
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು,,,,
ರಾಜ್ಯೋತ್ಸವದ ಶುಭಾಶಯಗಳು
Book My Show ➡️
https://t.co/Qbp6c3AKfm
*ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ತ್ರಿಬಲ್ ರೈಡಿಂಗ್" ಚಿತ್ರವು ಇದೀಗ ಬುಕ್ ಮೈ ಶೋನಲ್ಲಿ ಲಭ್ಯವಿದ್ದು, ಈವಾಗಲೇ ನಿಮ್ಮ Interest Button Press ಮಾಡಿ*❤🔥
#TripleRiding#BookMyShow#GoldenStarGanesh