ಸೇರಿಗೆ ಸವ್ವಾಸೇರು ಅಂತಿದಾನೆ ಇಲ್ಲೊಬ್ಬ ಹುಡುಗ. ಮ್ಯಾಚ್ ಗೆದ್ದು ಆಸೀಸ್ಗೆ ಮಾಂಜಾ ಕೊಡಕ್ ರೆಡಿ ಆಗ್ರಿ 😎
ನೋಡಿರಿ 📺 | ICC Men's Cricket World Cup | FINAL | #INDvAUS | ನಾಳೆ ಮಧ್ಯಾಹ್ನ 12 ಕ್ಕೆ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ
#CWCFinalonStarSports#BelieveInBlue
ಸಮುದ್ರದ ದಂಡೆಯ ಮರಳ ರಾಶಿಯ ಮೇಲೂ ಕಬಡ್ಡಿ ಹವಾ 🌊
ನೋಡಿರಿ 📺 | Pro Kabaddi League | ಡಿಸೆಂಬರ್ 2 ರಾತ್ರಿ 8 ರಿಂದ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ
#ProKabaddi#PKLSeason10
ಪ್ರತಿಯೊಬ್ಬ ಶಿಷ್ಯನಿಗೆ ತನ್ನ ಗುರುಗಳಿಂದ ಇಂತಹ ಮಾತು ಕೇಳ್ಬೇಕು ಅಂತ ಆಸೆ ಇರುತ್ತೆ ಅದ್ನ ಕೊಹ್ಲಿ ಮಾಡಿ ತೋರಿಸಿದ್ದಾರೆ ❤
ನೋಡಿರಿ | ICC Men's Cricket World Cup | SEMI-FINAL 1 | #INDvNZ | ಈಗ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ
#WorldCupOnStar#CWC2023#BelieveInBlue
ಸಚಿನ್ ಅವರ ಮನೆಯಂಗಳದಲ್ಲಿ ಅವರ ಎದುರೇ ಅವರ ಅತಿ ಹೆಚ್ಚು ಶತಕಗಳ ದಾಖಲೆ ಮುರಿದ ಕಿಂಗ್ ಕೊಹ್ಲಿ. ಐವತ್ತು ಶತಕಗಳು ಅಂದ್ರೆ ಏನ್ ಹುಡುಗಾಟಾನ ಗುರು 🥵
ನೋಡಿರಿ | ICC Men's Cricket World Cup | SEMI-FINAL 1 | #INDvNZ | ಈಗ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ
#WorldCupOnStar#BelieveInBlue