@drashwathcn Dear sir,please accept the following request for degree students. Regarding the exams.. ಸರ್ ದಯವಿಟ್ಟು ವಿದ್ಯಾರ್ಥಿಗಳ ಕಷ್ಟ್ಟಕ್ಕೆ ಸ್ಪಂದಿಸಿ ಆನ್ಲೈನ್ ತರಗತಿ ಏನು ಅರ್ಥ ಆಗುತ್ತಾ ಇಲ್ಲ ಈಗಾಗಲೇ 75'/.ಪಾಠ ಆನ್ಲೈನ್ ಅಲ್ಲಿ ಆಗಿದೆ ಏನು ಅರ್ಥ ಆಗಿಲ್ಲ ದಯವಿಟ್ಟು ಆನ್ಲೈನ್ ಅಲ್ಲಿ ಎಕ್ಸಾಮ್ ಮಾಡಿ🙏
@drashwathcn@CMofKarnataka@KarnatakaVarthe@Skill_Karnataka ಮಾನ್ಯ ಉನ್ನತ ಶಿಕ್ಷಣ ಸಚಿವರೇ.ನೀವು ಒಂದು ಉನ್ನತವಾದ ಸ್ಥಾನದಲ್ಲಿ ಇದ್ದು ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದನೆ ನೀಡದೆ ನಿಮಗೆ ಮನಸಿಗೆ ಬಂದ ಹಾಗೆ ಮಾಡ್ತಿದೀರಲ್ಲ.ಯಾಕೆ ಬೇಕು ನಿಮಗೆ ಆ ಸ್ಥಾನ ನೀವು ಅದಕ್ಕೆ ಯೋಗ್ಯರಲ್ಲ.UGC ಹೊರಡಿಸಿದ ಆದೇಶವನ್ನು ಕಡೆಗಣಿಸಿದ್ದೀರಲ್ಲ. ಯಾಕೆ ಸುಮ್ನೆ ಹಾಗದ್ರೆ UGC ಅವೆಲ್ಲ ನಿಮಗೆ ಅವೆಲ್ಲ ಕಾಲಿನ ಕಸ ಅಲ್ಲ.
@drashwathcn ಎಕ್ಸಾಮ್ ಹೇಗೆ ಬರಿಯೋದು ಆನ್ಲೈನ್ ಪಾಠ ಕೇಳಿ ಎಕ್ಸಾಮ್ ಬರಿಯೋದು ಅಷ್ಟ್ಟು ಸುಲಭ ಅಲ್ಲ ಸರ್. ಏನ್ ಎಲ್ಲಾ ಥಿಯರಿ ಸಬ್ಜೆಕ್ಟ್ ಅಲ್ಲ ಎಲ್ಲಾ ಪ್ರಾಬ್ಲಮ್ ಸಬ್ಜೆಕ್ಟ್....... ಅಷ್ಟು ಇದ್ರೆ ನೀವು ಆನ್ಲೈನ್ ಅಲ್ಲೇ ಎಲ್ಲೆಕ್ಷನ್ ಪ್ರಚಾರ ಮಾಡಿ ಗೆಲ್ಲಿ.... ದಯವಿಟ್ಟು ನಮ್ಮ ಪರಿಸ್ಥಿತಿ ಅರ್ಥ ಮಾಡ್ಕೊಳಿ ಸರ್ 🙏🙏
@drashwathcn ಮಾನ್ಯ ಉನ್ನತ ಶಿಕ್ಷಣ ಸಚಿವರೇ.. ವಿದ್ಯಾರ್ಥಿಗಳ ಲೈಫ್ ಅಲ್ಲಿ ಯಾಕೆ ಆಟ ಆಡ್ತೀರಾ ಸ್ವಲ್ಪ ಯೋಚನೆ ಮಾಡಿ ಆನ್ಲೈನ್ ತರಗತಿ ಮಾಡ್ತಾ ಇದ್ದೀರಾ ಎಷ್ಟೋ ಜನ ವಿದ್ಯಾರ್ಥಿಗಳಿಗೆ ನೆಟ್ವರ್ಕ್ ಸಮಸ್ಯೆ ಇದೆ ಅದ್ರ ಬಗ್ಗೆ ಏನ್ ಕ್ರಮ ತಗೊಂಡಿದ್ರ. all ready 70 '/. ಪಾಠ ಮಾಡಿ ಆಗಿದೆ ಯಾವದೇ ಒಬ್ಬ ವಿದ್ಯಾರ್ಥಿಗೂ ಏನು ಅರ್ಥ ಆಗಿಲ್ಲ..
" *ತಮಸೋಮಾ ಜ್ಯೋತಿರ್ಗಮಯ* ..." *ಎಂಬ ಉಕ್ತಿಯಂತೆ ದೀಪಾವಳಿ ಹಬ್ಬವು ಕೇವಲ ದೀಪಗಳನ್ನು ಬೆಳಗಿಸಿ ಹೊರಗಿನ ಅಂಧಕಾರವನ್ನು ಮಾತ್ರ ದೂರ ಮಾಡುವ ಹಬ್ಬವಲ್ಲ. ನಮ್ಮ ಒಳಗಿನ ಅಂಧಕಾರವನ್ನೂ ದೂರ ಮಾಡಿಕೊಂಡು, ಅಂತರಂಗ ಮತ್ತು ಬಹಿರಂಗವಾಗಿ ನಾವೆಲ್ಲ ಪ್ರಜ್ವಲಿಸುವ ಹಬ್ಬ.* *ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನ ಯಾವಾಗಲೂ ಪ್ರಕಾಶಮಾನವಾಗಿರಲಿ..❤️
.@IITKanpur extended its pact with @RailMinIndia to facilitate research in the areas of electrical locomotive, locomotive control & communication systems, traction installation, etc.
https://t.co/pb2INyZ8MC