ದಿನಾಂಕ್ 10.08.2021 ರಂದು ಮಾನ್ಯ ಮೇಜರ್ ಮನಿವಣ್ಣನ್.ಪಿ ಭಾ.ಆ.ಸೇ ಸರ್ಕಾರದ ಕಾರ್ಯದರ್ಶಿ ಪಶುಸಂಗೋಪನೆ ಮತ್ತು ಮೀನುಗರಿಗೆ ಇಲಾಖೆ ಇವರು ಹಾವೇರಿ ಜಿಲ್ಲೆಯ ಪಶುಸಂಗೋಪನೆ ಮತ್ತು ಮೀನುಗರಿಗೆ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಕಾಮಗಾರಿಗಳ ಪರಿವಿಕ್ಷಣೆ ಮತ್ತು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.