1/2 ವಿಶೇಷ ನೇರ ನೇಮಕಾತಿ ಮೂಲಕ 1200 ವೈದ್ಯರು ನೇಮಕವಾಗಿ ಸುಮಾರು ಮೂರು ವರ್ಷವಾಗುತ್ತಾ ಬಂದರೂ, Probationary Period ಡಿಕ್ಲರೇಷನ್ ಮಾಡದೇ ಇರುವ ಕಾರಣ 1200 ವೈದ್ಯರು NEET PG ಪರೀಕ್ಷೆ ಬರೆಯಲು ಅವಕಾಶ ವಂಚಿತರಾಗಿರುತ್ತಾರೆ,
1/2 ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವೈದ್ಯರ ಅತಿ ದೊಡ್ಡ ನೇರ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ವೇಗವಾಗಿ,ನ್ಯಾಯಯುತವಾಗಿ,ಯಾವುದೇ ಗೊಂದಲಗಳಿಗೆ ಆಸ್ಪದ ಕೊಡದೆ ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ್ದು,ಇದಕ್ಕೆ ಹಗಲಿರುಳು ಶ್ರಮಿಸಿದವರು ಸಮರ್ಥ ಅಧಿಕಾರಿಗಳಾದ ಮಂಜುನಾಥ ಸ್ವಾಮಿರವರು KAS,ಸದಸ್ಯ ಕಾರ್ಯದರ್ಶಿಗಳು DRC
1/3) ನಿನ್ನೆ ನಡೆದ ಮಹಾ ಲಸಿಕಾ ಮೇಳವು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ, ಇಂದು ಆರೋಗ್ಯ ಇಲಾಖೆಯು ಹಿಂದೆಂದಿಗಿಂತಲೂ ಅತ್ಯಂತ ಸಮರ್ಥವಾಗಿದೆ ಅದಕ್ಕೆ ಪ್ರಮುಖ ಕಾರಣಗಳು
1. ನೇರ ನೇಮಕಾತಿ ಮೂಲಕ 1500 ಕ್ಕೂ ಹೆಚ್ಚು ವೈದ್ಯರನ್ನು ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಿರುವುದು.
2/3) 2. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ಸಾಹಿ ಯುವ ವೈದ್ಯರ ನೇತೃತ್ವದಲ್ಲಿ ವೈದ್ಯಕೀಯ ಸಿಬ್ಬಂದಿಗಳ ತಂಡ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು.
3. ತಾಲೂಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯದಕ್ಷತೆ, ಅನುಭವ, ಮತ್ತು ಉತ್ತಮ ಆಡಳಿತ.
4.ಅಂತರ್ ಇಲಾಖಾ ಸಮನ್ವಯತೆ
1/2 ವೈದ್ಯರ ನೇರ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಕರ್ನಾಟಕ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಬಲ ಗೊಳಿಸಿದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಾದ ಶ್ರೀ ಡಾ|| ಕೆ ಸುಧಾಕರ್ ಅವರಿಗೆ ದಿನಾಂಕ 4/09/2021 ರಂದು ಅಭಿನಂದನಾ ಸಮಾರಂಭವನ್ನು
ವೈದ್ಯರ ವಿಶೇಷ ನೇರ ನೇಮಕಾತಿ ಪ್ರಕ್ರಿಯೆಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ್ದು,ಇದರ ಸಂಪೂರ್ಣ ಶ್ರೇಯ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ @mla_sudhakar ರವರಿಗೆ ಸಲ್ಲಬೇಕು, ಅವರಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತಾ,ಅಭಿನಂದನಾ ಸಮಾರಂಭವನ್ನು ಏರ್ಪಡಿಸಲು ಸಮಯ ನಿಗದಿಪಡಿಸಿಕೂಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ
1/2 ಚಿಕ್ಕಬಳ್ಳಾಪುರ ಜಿಲ್ಲೆಯ ಬುರುಡುಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳಿಂದ ಗುತ್ತಿಗೆ ವೈದ್ಯಾಧಿಕಾರಿಯಾಗಿ, ಕರೋನಾ ಸೇನಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಯುವ ವೈದ್ಯ ಡಾ. ಮನು ರವರು ಮಹಾಮಾರಿ ಕೋವಿಡ್ ನಿಂದ ಮೃತಪಟ್ಟಿದ್ದು ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇವೆ.
2/2 ಮತ್ತು ಮೃತರ ಕುಟುಂಬಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ 50 ಲಕ್ಷ ರೂ ಪರಿಹಾರವನ್ನು ಆದಷ್ಟು ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕೆಂದು ತಮ್ಮಲ್ಲಿ @mla_sudhakar@CMofKarnataka@drashwathcn ಮನವಿ ಮಾಡುತ್ತೇವೆ. @DHFWKA
1/2ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ನೇಮಕಾತಿ ಸಮಿತಿಯಿಂದ ತಜ್ಞ ವೈದ್ಯರ ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡುವ ಪ್ರಕ್ರಿಯೆಯು ಚಾಲನೆಯಲ್ಲಿದ್ದು ಅಂತಿಮ ಆಯ್ಕೆಪಟ್ಟಿಯು ಸಹ ಪ್ರಕಟವಾಗಿರುತ್ತದೆ.ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಸ್ಥಳ ನೇಮಕಾತಿಯ
1/2.DR.JYOTI DJ(MBBS)ಇವರು ಪ್ರಾಥಮಿಕ ಆರೋಗ್ಯ ಕೇಂದ್ರ ದುಗ್ಗನಹಳ್ಳಿ,ಮಳವಳ್ಳಿ ತಾಲೂಕು ಮಂಡ್ಯ,ಇಲ್ಲಿ ಗುತ್ತಿಗೆ ಆಧಾರಿತ ವೈದ್ಯಾಧಿಕಾರಿಯಾಗಿ ಕಳೆದ 6.5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು,ಸದರಿ ಮಹಿಳಾ ವೈದ್ಯರು 37 ವಾರಗಳ ತುಂಬು ಗರ್ಭಿಣಿಯಾಗಿದ್ದರೂ ಕೂಡ ಕೋವಿಡ್ ಸಂಕಷ್ಟ ಕಾಲವೆಂದು ಯಾವುದೇ ರಜೆ ಪಡೆಯದೆ ಸೇವೆ ಸಲ್ಲಿಸುತ್ತಿದ್ದಾರೆ.
2/3.ಆದರೆ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹುದ್ದೆಯನ್ನು ಖಾಲಿ ಎಂದು ಪರಿಗಣಿಸಿ ಬೇರೊಬ್ಬ ವೈದ್ಯರನ್ನು ವರ್ಗಾವಣೆ ಮಾಡಿರುವುದು ದುರದೃಷ್ಟಕರ ಮತ್ತು ಈ ಸಮಯದಲ್ಲಿ ತುಂಬು ಗರ್ಭಿಣಿ ಪ್ರಯಾಣ ಮಾಡುವುದು ಅಪಾಯಕಾರಿಯಾಗಿರುತ್ತದೆ ಆದ್ದರಿಂದ ಈ ವರ್ಗಾವಣೆಯನ್ನು ರದ್ದುಗೊಳಿಸಿ ಗರ್ಭಿಣಿ ಮಹಿಳಾ ವೈದ್ಯಾಧಿಕಾರಿಯ ನೆರವಿಗೆ