ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಸೌಂದರ್ಯ, ತನ್ನದೇ ಆದ ರುಚಿ!
ಕರ್ನಾಟಕದ ಸುಂದರ ಸಂಸ್ಕೃತಿ ಮತ್ತು ವೈವಿಧ್ಯಮಯ ತಿನಿಸುಗಳನ್ನು ಒಟ್ಟಿಗೆ ಸಂಭ್ರಮಿಸೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
#Amul#AmulKannada#KannadaRajyotsava
ವರಮಹಾಲಕ್ಷ್ಮೀ ವ್ರತದ ಸಂಭ್ರಮದಲ್ಲಿ, ಮಹಾಲಕ್ಷ್ಮಿಗೆ ನೈವೇದ್ಯವಾಗಿ ಅರ್ಪಿಸುವ ಸಿಹಿಯಾದ ಹಬ್ಬದ ಸವಿಯೇ ಹೋಳಿಗೆ. ‘ಹಬ್ಬದ ಊಟ’ ಸರಣಿಯ ಈ ಭಾಗದಲ್ಲಿ, ಈ ರುಚಿಯಾದ ಪ್ರಸಾದವನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು ನೋಡೋಣ!
ವರಮಹಾಲಕ್ಷ್ಮೀ ವ್ರತದ ಹಬ್ಬದ ಸಂಭ್ರಮದಲ್ಲಿ, ಮಹಾಲಕ್ಷ್ಮಿಗೆ ನೈವೇದ್ಯವಾಗಿ ಅರ್ಪಿಸುವ ಸಿಹಿಯಾದ ಕರ್ಜಿಕಾಯಿ ವಿಶೇಷ ಸ್ಥಾನ ಪಡೆದಿದೆ. ‘ಹಬ್ಬದ ಊಟ’ ಸರಣಿಯ ಈ ಭಾಗದಲ್ಲಿ, ಈ ಹಬ್ಬದ ಪ್ರಸಾದವನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು ನೋಡೋಣ!
ವರಮಹಾಲಕ್ಷ್ಮೀ ವ್ರತದ ಸಂಭ್ರಮದಲ್ಲಿ, ಮಹಾಲಕ್ಷ್ಮಿಗೆ ನೈವೇದ್ಯವಾಗಿ ಅರ್ಪಿಸುವ ಸಿಹಿ ಪ್ರಸಾದವೇ ಅನ್ನದ ಕೇಸರಿ ಬಾತ್. ‘ಹಬ್ಬದ ಊಟ’ ಸರಣಿಯ ಈ ಭಾಗದಲ್ಲಿ, ಈ ರುಚಿಯಾದ ಪ್ರಸಾದವನ್ನು ಮನೆಯಲ್ಲೇ ತಯಾರಿಸಲು ಮಾಡುವ ವಿಧಾನವನ್ನು ನೋಡೋಣ!
ಕರ್ನಾಟಕದ ಮನೆಮನೆಗಳಲ್ಲಿ ವರಮಹಾಲಕ್ಷ್ಮೀ ವ್ರತವನ್ನು ಸಂಭ್ರಮ, ಸಡಗರ ಮತ್ತು ವೈವಿಧ್ಯಮಯ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ.
ಪ್ರತಿ ಮನೆಯ ಆಚರಣೆಯೂ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಈ ಸಂಭ್ರಮದ ಆಚರಣೆಗಳು ಮತ್ತು ಹಬ್ಬದ ರುಚಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬರುತ್ತಿದೆ ಈ ‘ಹಬ್ಬದ ಊಟ’ ಸರಣಿ!