ಭರಮಸಾಗರ ಠಾಣಾ ವ್ಯಾಪ್ತಿಯ ಇಸಮುದ್ರ ಗೊಲ್ಲರಹಟ್ಟಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಹಳೆ ದ್ವೇಷ ದಿಂದ ಗಲಾಟೆಯಾಗಿದ್ದು ಡಿ. ವೈ. ಎಸ್. ಪಿ ಸರ್ ಮತ್ತು ಪಿ. ಐ ಭೇಟಿ ನೀಡಿರುತ್ತಾರೆ..
ಭರಮಸಾಗರ ಪೊಲೀಸ್.. 🚨🕵️♀️
ಭರಮಸಾಗರ ಪೊಲೀಸ್ ಠಾಣಾ ವತಿಯಿಂದ 80 ನೇ ಸ್ವತಂತ್ರ ದಿನಾಚರಣೆ ಆಚರಣೆ ಮಾಡಿದ್ದು ಠಾಣಾ ಪಿ ಐ. ಶ್ರೀ ಪ್ರಸಾದ್ ರವರು ದ್ವಜಾರೋಹಣ ಮಾಡಿರುತ್ತಾರೆ ಈ ವೇಳೆ ಎಲ್ಲಾ ಠಾಣಾ ಸಿಬ್ಬಂದಿಗಳು ಪಾಲ್ಗೊoಡಿರುತ್ತಾರೆ..
ಭರಮಸಾಗರ ಪೊಲೀಸ್ 🚨🕵️♀️..