@siddaramaiah ಅಧಿಕಾರವಿದ್ದಾಗ ಇವ ಇವನ ಜಾತಿಯವರನೇ ಸುತ್ತ ಇಟ್ಟುಕೊಂಡಿದ್ದ. ಸುಳ್ಳು-ತಪ್ಪುಮಾಹಿತಿ ಕೊಟ್ಟು ಸರ್ಕಾರಿ ಕೆಲಸಕ್ಕೆ ಸೇರಿ ನಂತರ ಒಡಿಹೊದವನನ್ನ ಈ ಅಹಿಂದ ಪುಡಾರಿ ಸಿದ್ದರಾಮಯ್ಯ ಇಲಾಖೆ ಮುಖಂಡನಾಗಿ ಮಾಡಿಕೊಂಡು ಲೂಟಿ ಮಾಡಿದ.
@siddaramaiah ಕುರಿ ಕಾಯುವ ಜನರಿಗೆ ತೊಂದರೆ ಕೊಡುವುದು ತಪ್ಪು. ನಗರಗಳಲ್ಲಿ ಜನಗಳ್ಳನ್ನ ಹಾದಿ ಬೀದಿಗಳಲ್ಲಿ ಪೊಲೀಸರು ಬಡಿಯುತಿರುವಾಗ ಸಿದ್ದರಾಮಯ್ಯ ಎಲ್ಲಿ ಅಡಗಿದರು? ಇತ ಮತ್ತೊಮ್ಮೆ ನಾನು ಏನು ಅಂತ ತೋರಿಸಿಕೊಂ ಡಿದಾರೆ. ಇಂತಹ ರಾಜಕಾರಣಿಂದ ಜನ ಎಚ್ಚರಿಕೆಯಿಂದ ಇರಬೇಕು.
@siddaramaiah ಈ ಕೊಮುವಾದಿ ಸರ್ಕಾರ ಬರಲು ಅಹಿಂದ ಪುಡಾರಿ ಸಿದ್ದರಾಮಯ್ಯ ಕಾರಣ. ಈಗ ಏಕೆ ಈ ದಿಮುಖ ನೀತಿ. ಜನ ಇಂತಹ ಪುಡಾರಿ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಲೋಕಾಯುಕ್ತ ಮುಗಿಸಿದ ಇವ ಅದರ ಬಗ್ಗೆ ಮಾತನಾಡುವುದಿಲ್ಲ.