You are going to show the strength and adventure of the Indians to the world through our efforts with our scientists. We are proud of our scientists. Let me say it again with pride. I am an Indian. May Chandrayaan 2 successfully launch. All the Best. Jai Hind 🇮🇳🙏
Chandrayaan 2 is ready to take a billion dreams to the Moon — now stronger than ever before! Join us for the launch on Monday — 22 July, 2019 — at 2:43 PM IST.
#Chandrayaan2#GSLVMkIII#ISRO
ನಾಳೆ ಲೋಕಸಭಾ ಚುನಾವಣಾ ಫಲಿತಾಂಶ ಬರುತ್ತದೆ. ಯಾವುದೇ ಪಕ್ಷದ ಅಭ್ಯರ್ಥಿಗಳು ಗೆಲ್ಲಬಹುದು ಆಗ ವಿಜಯೋತ್ಸವವನ್ನು ಆಚರಿಸುವ ಬದಲು ಅದೇ ಹಣದಲ್ಲಿ ನಿಮ್ಮ ಹತ್ತಿರದ ಮನೆಗಳಲ್ಲಿ ಶಾಲೆಗೆ ಹೋಗುವ ಬಡಮಕ್ಕಳಿದ್ದಲ್ಲಿ ಅವರಿಗೆ ಪುಸ್ತಕ, ಬ್ಯಾಗ್ ಗಳನ್ನು ವಿತರಿಸಿ ವಿಜಯೋತ್ಸವವನ್ನು ಆಚರಿಸಿ ನಿಮ್ಮ 1 ದಿನದ ಸಂಭ್ರಮ ಆ ಮಕ್ಕಳ 365 ದಿನದ ಸಂಭ್ರಮವಾಗಲಿ.
@Tejasvi_Surya@narendramodi It is common to know that in some parties only big people and big family backgrounds get an election ticket, but It is a great pleasure to give party tickets to young workers who are loyal to the party. Congratulations Brother 💐
ನೆನ್ನೆ ಕನ್ನಡದ್ದೊಂದು ಅದ್ಬುತ ಕಾರ್ಯಕ್ರಮ ನಡೆಯಿತು. ಅದು ನಾನು ಓದಿದ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ. ನನ್ನನ್ನೇ ಮುಖ್ಯ ಅಥಿತಿಯಾಗಿ ಅಹ್ವಾನಿಸಿದ್ದರು. ನಿಜಕ್ಕೂ ಒಂದೆಡೆ ಸಂತಸ,ಭಯ,ಕಳವಳ. ಕಲಿಸಿದ ಗುರುಗಳ ಮುಂದೆ ವಿನಯತೆ. ಇವೆಲ್ಲವೂ ಜೊತೆಯಾಗಿಯೇ ನನ್ನೊಡನೆ ಬಂದಿದ್ದವು.
ಅವಿಸ್ಮರಣೀಯವಾದ ನಡೆದ ಕನ್ನಡದ ಹಬ್ಬ.
🙏🙏🙏🙏🙏