ಗ್ಲಾಸ್ ಓಡೆದು ಮಾತಾಡೋ ಶೈಲಿ ನೋಡ್ರಿ ಆ ಮುಖ ತೋರಿಸದ ಪೊಲೀಸಪ್ಪನನ್ನ....
@CPBlr@KolarPolice
ಪಬ್ಲಿಕನಲ್ಲಿ ಕೈ ಎತ್ತೋ ಪೊಲೀಸರನ್ನ ರೋಡಿಗೆ ಯಾಕ್ ಬಿಡ್ತೀರಾ ಡ್ಯೂಟಿ ಮಾಡೋಕ್ಕೆ....
A historic milestone for a historic leader!
Huge congratulations to Hon’ble PM Shri @narendramodi ji on becoming India’s longest-serving elected Prime Minister for consecutive terms. 12 years of tireless service, vision, and dedication to a #ViksitBharat. May you continue to lead the nation to even greater heights!
Longest-serving elected PM of India 🇮🇳 @narendramodi
Let that sink in...we must pause and acknowledge this achievement.
12 years.Same energy.Same pace,, No slowdown.
Shri @narendramodi Ji, Heartfelt salute to your dedication and achievement.
A proud moment sir.
Wishing you continued success and the best of everything ahead!
🙏🏼
This is how Dr Rajkumar breached the monopoly of other language film influence in Karnataka from the early 1950s to the 1970s and beyond
Torchbearer of KFI
Gp capt Ranjeet Singh Sidhu got vir chakra for conducting deep and precision strikes in Pakistan during op sindoor.
India needs to celebrate these real life heroes instead of bollywood jokers !
ತಲೆಮಾರುಗಳಿಂದ ಕನ್ನಡನಾಡ ಜನರಲ್ಲಿ ಇದ್ದ ತಪ್ಪು ತಿಳುವಳಿಕೆ ಎಂದರೆ ಅಣ್ಣಾವ್ರ ಕುಟುಂಬ ಬೇರೆ ಹೀರೋಗಳನ್ನ ಬೆಳೆಯೋಕೆ ಬಿಡಲ್ಲ, ಡಬ್ಬಿಂಗ್ ಮಾಡಿ ಕನ್ನಡ ಚಿತ್ರಂಗವನ್ನ ಉದ್ದಾರ ಆಗಲು ಬಿಡಲಿಲ್ಲ ಅಂತ….
ಅಣ್ಣಾವ್ರ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ವಿಷ್ಣು ವರ್ಧನ್ , ಅಂಬರೀಶ್,ಅನಂತ್-ಶಂಕರ್ ನಾಗ್, ಶ್ರೀನಾಥ್ ರವಿಚಂದ್ರನ್ ರಂತಹ ಹೀರೋಗಳು ಇದ್ದರು.
ಶಿವಣ್ಣನ ಕಾಲದಲ್ಲೂ ಜಗ್ಗೇಶ್,ರಮೇಶ್,ಶಶಿಕುಮಾರ್,ದೇವರಾಜ್, ಸಾಯಿಕುಮಾರ್,ಉಪೇಂದ್ರ ಮುಂತಾದ ಹೀರೋಗಳು ಬಂದರು.
ಅಪ್ಪು ಕಾಲದಲ್ಲೂ ದರ್ಶನ್, ಸುದೀಪ್, ಗಣೇಶ್,ಯಶ್, ಧೃವ,ರಕ್ಷಿತ್ , ರಿಶಭ್ ಎಲ್ಲರೂ ಬಂದರು.
ಅಣ್ಣಾವ್ರು ನಮ್ಮನ್ನಗಲಿ 20 ವರ್ಷವಾಯ್ತು. ಅಪ್ಪು ಅಗಲಿ ಐದು ವರ್ಷಗಳಾಯ್ತು.
ಈ ಐದು ವರ್ಷಗಳಲ್ಲಿ ಕನ್ನಡದಲ್ಲಿ ಕನಿಷ್ಠ ಒಬ್ಬ ಹೊಸ ಸ್ಟಾರ್ ನಟ ಹುಟ್ಟಿಲ್ಲ ಯಾಕೆ.. ?
ಡಬ್ಬಿಂಗ್ ಬಂದ ನಂತರ ಉತ್ತುಂಗಕ್ಕೇರಬೇಕಿದ್ದ ಕನ್ನಡ ಚಿತ್ರರಂಗ ಈಗ ಅವನತಿಯತ್ತ ಯಾಕೆ ಹೋಗ್ತಿದೆ?
ಇದ್ದಾಗ ದೊಡ್ಡವರ ಬೆಲೆ ಗೊತ್ತಾಗಲ್ಲ. ಅವರನ್ನ ಕಳಕೊಂಡ ಮೇಲೆಯೇ ಗೊತ್ತಾಗೋದು.
ನಮ್ಮ ಜನ ಉದ್ದಾರ ಆಗಲ್ಲ, ಇವರು ಬುದ್ಧಿ ಕಲಿಯಲ್ಲ, ತಮಗೆ ಹಾಕಿದ ಹಾರದಿಂದ ಸೇಬು ಹಣ್ಣನ್ನು ಕಿತ್ತು, ಕಚ್ಚಿ, ಅದನ್ನೇ ಜನರ ಮೇಲೆ ಎಸೆಯುವ ಇಂತಹ ನಾಯಕರನ್ನ ತಲೆ ಮೇಲೆ ಹೊತ್ತು ಮೆರೆಸುವ ನಮ್ಮ ಜನರಿಗೆ ಏನ್ನನ್ನಬೇಕು, ಅಂಧಾಭಿಮಾನದ ಪರಮಾವಧಿ ಇದು.🤦♂️
#DKShivakumar#Karnataka