ದಲಿತ ವಿದ್ಯಾರ್ಥಿ ಪರಿಷತ್ - DVP ಒಂದು ಸಾಮಾಜಿಕ ಸಂಘಟನೆ ಆಗಿದ್ದು, ಇದು ಶೋಷಿತ ವರ್ಗದ ವಿದ್ಯಾರ್ಥಿ ಯುವಜನರ ಸಮಗ್ರ ಅಭಿವೃದ್ಧಿಗಾಗಿ, ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟನೆಯಾಗಿದೆ.
DVP ಕಲಬುರಗಿ : ಹಾಸ್ಟೆಲ್ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ಹಲ್ಲೆ ನಡೆಸಿದ್ದು ಖಂಡನೀಯ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಮಾನ್ಯ @Shivaraj@sstangadagi ರವರೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ @PriyankKharge ರವರೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಿ ಎಂದು ತಮ್ಮಲ್ಲಿ ಆಗ್ರಹಿಸುತ್ತವೆ.
#DVP
ಮಾನ್ಯ @CMahadevappa ರವರೆ ಸಮುದಾಯದ ಆಸ್ತಿ ಆಗುವ ಭವಿಷ್ಯದ ವಿದ್ಯಾರ್ಥಿ ಯುವಜನರೆ ನೀವು ಜವಾಬ್ದಾರಿ ಹೊತ್ತಿರುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಶೌಚಾಲಯಕ್ಕೆ ಬಳಸುವ ನೀರಿನಿಂದ ಅಡುಗೆ ಮಾಡಿ ನೀಡುತ್ತಿದ್ದಾರೆ. ಇಂದು ಖಂಡನೀಯ ಕೃತ್ಯ, ಕೊಡಲೇ ತಾವು ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳಿ.
#DVP#Student#DVPForStudents
ಸುಳ್ಳು ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಈಗ ಏಕಾಏಕಿ 3 ವರ್ಷಗಳ ವಸತಿ ಶುಲ್ಕ ಕಟ್ಟಲು ಒತ್ತಡ ಹೇರುತ್ತಿರುವ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ನಡೆ ಖಂಡನೀಯ.
@CMofKarnataka@siddaramaiah
ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿನ ವಿಧ್ಯಾರ್ಥಿನಿಯರ ಸಮಸ್ಯೆ ಬಗೆಹರಿಸಲು ವಿಜಯಪುರ ಲೋಕಸಭಾ ಸದಸ್ಯರಾದ ಸನ್ಮಾನ್ಯ ರಮೇಶ್ ಜಿಗಜಿಣಗಿ ಅವರಿಂದ ಮಾನ್ಯ ಮುಖ್ಯಮಂತ್ರಿಗಳಾದ @siddaramaiah ರವರೆ ಪತ್ರ...
ಮಾನ್ಯ ಮುಖ್ಯಮಂತ್ರಿಗಳೆ ದಯವಿಟ್ಟು ಇದನ್ನು ಗಮನಿಸಿ @CMofKarnataka#DVP#student#DVPForStudents
ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ದಲಿತ ವಿಧ್ಯಾರ್ಥಿ ಪರಿಷತ್ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ಪ್ರಥಮ ಬಹುಮಾನ 3 ಲಕ್ಷ
ದ್ವಿತೀಯ ಬಹುಮಾನ 2 ಲಕ್ಷ
ತೃತೀಯ ಬಹುಮಾನ 1 ಲಕ್ಷ
https://t.co/3xb3Ofu6XZ
Team #DVP
ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ರತನ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 💐 🙏
#DVP#Tata#RatanTata#Rip