ರಾಹುಲ್ ಗಾಂಧಿ ನಾಳೆ ಬೆಳಿಗ್ಗೆ 9 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಅಂದರೆ ಮಿಂಡ್ರಿ ಮೀಡಿಯಾಗಳಿಗೆ ಮತ್ತು ಅಂಧ ಭಕ್ತರ ಐಟಿ ಸೆಲ್ಗೆ ನಾಳೆ ಮತ್ತೊಂದು ದಿನದ ಮಟ್ಟಿಗೆ ಕಾಸ್ ಮಾಡೋಕೆ ಕ್ಯಾಮೆ ಸಿಕ್ಕಿದೆ ಅಂತ..!!😀
ಇತರರು ಮಾಡಿರುವ ಯೋಜನೆಗಳ ಹೆಸರುಗಳನ್ನು ಬದಲಾಯಿಸುವುದೆಂದರೆ ಅವರಿಗೆ ತುಂಬಾ ಇಷ್ಟ, ಎಷ್ಟ್ ಇಷ್ಟ ಅಂದ್ರೆ ಕೊನೆಗೆ ಕತ್ತೆ ಸಗಣಿಯನ್ನೇ "ಗರಂ ಮಸಾಲ" ಎಂದು ಮರುನಾಮಕರಣ ಮಾಡಿ ಭಕ್ತರಿಗೆ ತಿನ್ನಿಸಿ ಬಿಟ್ಟರು..😂
ನಮ್ಗೆ ಗೋ ಮಾಂಸ ತಿನದ್ದಿದ್ದರೂ ನಡಿಯುತ್ತೆ....ಆದರೆ ಬಿಜೆಪಿ ಗೆ ದೇವರನ್ನು ಲೈಸೆನ್ಸ್ ತಕೊಂಡು ಸಾಯಿಸಬಹುದು ...13 ವರ್ಷ ಕಳೆದ ದೇವರನ್ನು ಸಾಯಿಸಬಹುದು....ದೇವರನ್ನು ವಿದೇಶಕ್ಕೆ ರಫ್ತು ಮಾಡಿ ಕೊಂದು ತಿನ್ನಬಹುದು...
ಇದೆಲ್ಲ ಭಕ್ತರಿಗೆ ಅರ್ಥ ಆಗುತ್ತೋ ಏನೋ...