JULY 12 2020
ಲಾಸ್ಟ್ ವರ್ಕಿಂಗ್ ಡೇ, ಇದೇ ದಿನ 2 ವರ್ಷ ಆದ್ಮೆಲೇ 100000 ಸಬ್ರೈಬರ್ಸ್.
"0 ಸಬ್ರೈಬರ್ಸ್ ನಿಂದ ನನ್ನ ಹೊಸ ಪ್ರಯಾಣ ಶುರುವಾಗಿದೆ" ಅಂತ ಮೊದಲ ಯೂಟ್ಯೂಬ್ ಚಾನಲ್ ವಿಡಿಯೋ ಲಿಂಕ್ ಎಲ್ರಿಗೂ ಕಳಿಸಿದ್ದೆ. ಈಗ ಅದು 100000 ಲಕ್ಷದ ಗಡಿ ದಾಡಿದೆ.
ಎಲ್ರಿಗು THANK U
❤
#firstdayfirstshowkannada#youtube