@LinkedInHelp, my account has been temporarily restricted. I have completed the Persona identity verification and submitted my government-issued ID, but it now says, “You’ve already submitted a request. Please try again later.” Kindly review my request and help restore my account
@LinkedInHelp, my account has been temporarily restricted. I have completed the Persona identity verification and submitted my government-issued ID, but it now says, “You’ve already submitted a request. Please try again later.” Kindly review my request and help restore my account
देश में हक़ की लड़ाइयाँ बहुत हैं, लेकिन लड़ने वाला अक्सर खुद को अकेला पाता है।
इन्हीं आवाज़ों और संघर्षों को एक-दूसरे से जोड़ने के लिए नेता विपक्ष श्री @RahulGandhi ने शुरू की है ‘सत्याग्रह’ मुहिम।
आप भी किसी अन्याय के खिलाफ लड़ रहे हैं, तो अपनी कहानी बताइए। अब कोई लड़ाई अकेली नहीं रहेगी।
👉 https://t.co/9Gk1VsFQqf
✊ 𝗦𝗔𝗧𝗬𝗔𝗚𝗥𝗔𝗛𝗔 ✊
𝗥𝗔𝗜𝗦𝗘 𝗬𝗢𝗨𝗥 𝗩𝗢𝗜𝗖𝗘
Truth is being suppressed across the country.
From protests over land and women’s rights to the fight for Dalit and OBC rights, education and examinations, people across India are raising their voices and standing up for what is right.
To bring these protests together, connect them on one map, and work with people across the country to help address the issues they are fighting for, LoP Shri @RahulGandhi has launched an important initiative called 𝐒𝐚𝐭𝐲𝐚𝐠𝐫𝐚𝐡𝐚.
👉 Visit the Satyagraha website.
👉 Fill in the form and upload your movement.
🤝 We will listen to you, connect with you and do everything we can to support your fight for truth and justice.
Click👉https://t.co/TnPWR2ksKn
"𝑨𝒔 𝒕𝒉𝒆 𝑳𝒆𝒂𝒅𝒆𝒓 𝒐𝒇 𝒕𝒉𝒆 𝑶𝒑𝒑𝒐𝒔𝒊𝒕𝒊𝒐𝒏, 𝒊𝒕 𝒊𝒔 𝒊𝒎𝒑𝒐𝒓𝒕𝒂𝒏𝒕 𝒇𝒐𝒓 𝒎𝒆 𝒕𝒐 𝒉𝒆𝒍𝒑 𝒑𝒆𝒐𝒑𝒍𝒆 𝒓𝒆𝒔𝒊𝒔𝒕 𝒘𝒉𝒆𝒓𝒆𝒗𝒆𝒓 𝒕𝒓𝒖𝒕𝒉 𝒊𝒔 𝒃𝒆𝒊𝒏𝒈 𝒄𝒓𝒖𝒔𝒉𝒆𝒅. 𝑻𝒓𝒖𝒕𝒉 𝒊𝒔 𝒊𝒎𝒑𝒐𝒓𝒕𝒂𝒏𝒕 𝒂𝒕 𝒕𝒉𝒆 𝒉𝒊𝒈𝒉𝒆𝒔𝒕 𝒍𝒆𝒗𝒆𝒍𝒔, 𝒃𝒖𝒕 𝒊𝒕 𝒊𝒔 𝒆𝒒𝒖𝒂𝒍𝒍𝒚 𝒊𝒎𝒑𝒐𝒓𝒕𝒂𝒏𝒕 𝒕𝒉𝒂𝒕 𝒘𝒆 𝒇𝒊𝒈𝒉𝒕 𝒇𝒐𝒓 𝒊𝒕 𝒊𝒏 𝒆𝒗𝒆𝒓𝒚 𝒄𝒐𝒓𝒏𝒆𝒓 𝒐𝒇 𝒕𝒉𝒆 𝒄𝒐𝒖𝒏𝒕𝒓𝒚."
𝐒𝐀𝐍𝐆𝐇𝐀𝐑𝐒𝐇 𝐉𝐎𝐃𝐎
𝐁𝐇𝐀𝐑𝐀𝐓 𝐉𝐎𝐃𝐎 🇮🇳
देशभर में लोग अपने हक के लिए लड़ रहे हैं और अक्सर अकेले लड़ रहे हैं। Gen Z, छात्र, किसान, आदिवासी, दलित, महिलाएं- हर संघर्ष की अपनी कहानी है।
लेकिन जो आवाज़ अकेली उठती है, वो अक्सर दब जाती है।
बापू ने यही सिखाया था - सच सबसे बड़ा हथियार है, पर उससे भी बड़ा हथियार है- एकता में सच के साथ खड़े होना।
इसीलिए नेता विपक्ष श्री @RahulGandhi ने एक महत्वपूर्ण पहल शुरू की है, जिसका नाम है- 'सत्याग्रह'
ये आवाज़ों को एक नक्शे पर साथ लाने की पहल है। हम आपकी आवाज सड़क से संसद तक बुलंद करेंगे।
अगर आप भी किसी अन्याय से लड़ रहे हैं तो अपने सत्याग्रह की कहानी यहां साझा करें 👇🏼
🔗 https://t.co/G9XYaLT8T7
ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಸಮಗ್ರ ಮತದಾರ ಪಟ್ಟಿಯ ಪರಿಷ್ಕರಣೆಯ ಸಂಬಂಧ ಆಗಿರುವ ಬೆಳವಣಿಗೆಗಳ ಕುರಿತು ಇಂದು ಬಳ್ಳಾರಿಯ ಶ್ರೀ ರಾಘವೇಂದ್ರ ಟಾಕೀಜ್ ಆವರಣದಲ್ಲಿ ನಾನು ಮಾಧ್ಯಮದವರನ್ನುದ್ಧೇಶಿಸಿ ಮಾತನಾಡಿದೆ.
दो ही ऑप्शन हो सकते हैं 👇
1. गृह मंत्री ने छात्रों को मारने का ऑर्डर दिया
2. गृह मंत्री को मालूम नहीं था कि छात्रों पर फायरिंग होगी
पहले केस में गृह मंत्री 'दोषी' हैं, दूसरे केस में वो 'अयोग्य' हैं।
अगर गृह मंत्री ने कुछ नहीं किया, तो वे संसद में क्यों नहीं आ रहे हैं?
: नेता विपक्ष श्री @RahulGandhi
BREAKING : LoP Rahul Gandhi gave brutal Bélt treatment to Om Birla 🔥
“If you want that only BJP should speak, then I'll sit down quietly
Whenever I try to speak, someone from BJP starts interrupting but you never stop them”
Jahan Modi Ji ped katwa rahe hain, wahin Rahul Gandhi ped bachane walon ke saath mazbooti se khade hain.
Aakhir Modi Sarkar desh ke junglon ko khatam karke kis ka bhavishya bana rahi hai 🚨?
ಇಂದು ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ 'ಎಸ್.ಐ.ಆರ್' (SIR) ಅಭಿಯಾನದ ಕುರಿತು ವಿಶೇಷ ಕಾರ್ಯಕಾರಿಣಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾರೆಹಳ್ಳಿ ಉಲ್ಲಾಸ್ ಅವರು ಮಾತನಾಡಿ, "ಯುವ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟಕ್ಕೆ ತೆರಳಿ ಎಸ್.ಐ.ಆರ್ (SIR) ಅಭಿಯಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇ��ು" ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ದಾದಾಪೀರ್, ವಾಸಿಂ, ರಾಜ್ಯ ಕಾರ್ಯದರ್ಶಿ ಎನ್.ವೈ. ಕುಮಾರ್, ಜಿಲ್ಲಾ ಉಪಾಧ್ಯಕ್ಷ ರಂಗಸ್ವಾಮಿ ಹಾಗೂ ಎಲ್ಲಾ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಮತ್ತು ಬ್ಲಾಕ್ ಅಧ್ಯಕ್ಷರು ಉಪಸ್ಥಿತರಿದ್ದರು.
As part of the 'Chhatron Ki Goonj' campaign, we are reaching out to students directly where they are—visiting colleges, cafes, and tea/coffee hangouts to engage in meaningful conversations with them.
After attentively listening to their opinions and concerns, we explain the purpose and necessity of the 'Chhatron Ki Goonj' campaign, inspiring the students to voluntarily step up and support the movement. The foot soldiers of our campaign are truly winning the students' hearts with their positive approach and excellent conduct.
This is not just a campaign; it is a matter of our students' future!
#chhatronkigoonj #iyckarnataka
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಸಾಕು!
ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆಗಳ ನಿರಂತರ ಸೋರಿಕೆ ಮತ್ತು ಓದಿನ ಒತ್ತಡದ ವಿರುದ್ಧ ಧ್ವನಿಯೆತ್ತ��ು ಬನ್ನಿ.
ವಿದ್ಯಾರ್ಥಿಗಳಿಗೆ ಬೆಂಬಲವಾಗಿ, ಛಾತ್ರೋನ್ ಕೀ ಗೂಂಜ್ ಅಭಿಯಾನದ ಅಂಗವಾಗಿ ಜುಲೈ 12 ರಂದು ನಡೆಯುವ 'ಸೈಕಲ್ ಜಾಥಾ' ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಬನ್ನಿ, ಒಟ್ಟಾಗಿ ವಿದ್ಯಾರ್ಥಿಗಳ ಧ್ವನಿಯಾಗೋಣ!
📅 ದಿನಾಂಕ: ಜುಲೈ 12
🕣 ಸಮಯ: ಬೆಳಿಗ್ಗೆ 8:30ಕ್ಕೆ
📍 ಮಾರ್ಗ: ಕೆಪಿಸಿಸಿ ಕಚೇರಿಯಿಂದ ಪ್ರಾರಂಭವಾಗಿ ಕೆ.ಆರ್. ಸರ್ಕಲ್ ಮಾರ್ಗವಾಗಿ ಗಾಂಧಿ ಪ್ರತಿಮೆಯವರೆಗೆ.
#ChhatronKiGoonj
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಸಾಕು!
ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆಗಳ ನಿರಂತರ ಸೋರಿಕೆ ಮತ್ತು ಓದಿನ ಒತ್ತಡದ ವಿರುದ್ಧ ಧ್ವನಿಯೆತ್ತಲು ಬನ್ನಿ.
ವಿದ್ಯಾರ್ಥಿಗಳಿಗೆ ಬೆಂಬಲವಾಗಿ, ಛಾತ್ರೋನ್ ಕೀ ಗೂಂಜ್ ಅಭಿಯಾನದ ಅಂಗವಾಗಿ ಜುಲೈ 12 ರಂದು ನಡೆಯುವ 'ಸೈಕಲ್ ಜಾಥಾ' ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಬನ್ನಿ, ಒಟ್ಟಾಗಿ ವಿದ್ಯಾರ್ಥಿಗಳ ಧ್ವನಿಯಾಗೋಣ!
📅 ದಿನಾಂಕ: ಜುಲೈ 12
🕣 ಸಮಯ: ಬೆಳಿ���್ಗೆ 8:30ಕ್ಕೆ
📍 ಮಾರ್ಗ: ಕೆಪಿಸಿಸಿ ಕಚೇರಿಯಿಂದ ಪ್ರಾರಂಭವಾಗಿ ಕೆ.ಆರ್. ಸರ್ಕಲ್ ಮಾರ್ಗವಾಗಿ ಗಾಂಧಿ ಪ್ರತಿಮೆಯವರೆಗೆ.
#ChhatronKiGoonj
ತಾತ ಪ್ರಧಾನಿ, ಅಪ್ಪ ಮುಖ್ಯಮಂತ್ರಿ, ಅಮ್ಮ ಸಂಸದೆ-ಶಾಸಕಿ, ದೊಡ್ಡಪ್ಪ ಮಂತ್ರಿ- ಶಾಸಕ, ದೊಡ್ಡಮ್ಮ ಜಿಲ್ಲಾ ಪಂಚಾಯತಿ ಸದಸ್ಯೆ, ಕಾಮುಕ ಅಣ್ಣಂದಿರು ಒಬ್ಬ ಸಂಸದ, ಒಬ್ಬ ಶ��ಸಕ. ಒಂದು ರಾಜ್ಯದಲ್ಲಿರುವಷ್ಟು ಚುನಾಯಿತ ಪ್ರತಿನಿಧಿಗಳು ಒಂದೇ ಮನೆಯಲ್ಲಿಯೇ ಇದ್ದರೂ, ನಿರುದ್ಯೋಗಿ @Nikhil_Kumar_k ಎಂಬ ಬಾಯಿ ಹರುಕನಿಗೆ ಒಮ್ಮೆಯೂ ಗ್ರಾಮ ಪಂಚಾಯತಿ ಸದಸ್ಯನಾಗಲೂ ಕೂಡ ಸಾಧ್ಯವಾಗಿಲ್ಲ!
ಸಿನೆಮಾ ಮಾಡಿ ತೋಪೆದ್ದು, ರಾಜಕೀಯದಲ್ಲಿಯೂ ಸತತವಾಗಿ ಮೂರು ಬಾರಿ ಜನರಿಂದ ತಿರಸ್ಕಾರಗೊಂಡಿರುವವನು ನಿಮ್ಮ ಮಗ ಅಲ್ವೇ ಕುಮಾರಣ್ಣ? ಆತ ಹೇಗೆ ಸೋತ?
ಹೆತ್ತವರಿಗೆ ಹೆಗ್ಗಣ ಮುದ್ದಾಗಿರಬಹುದು; ಜನರಿಗೆ ಬಲವಂತವಾಗಿ ಯಾಕೆ ಆತನನ್ನು ಹೇರುತ್ತೀರಿ?
#Unemployed #Unemploymentbenefits
ಶ್ರೇಷ್ಠ ವಚನಕಾರ ಹಾಗೂ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಜಯಂತಿಯಂದು ಶರಣರಿಗೆ ಗೌರವ ನಮನಗಳು. ಸಮಾನತೆ ಮತ್ತು ಕಾಯಕ ತತ್ವವನ್ನು ಸಾರಿದ ಅವರ ಆದರ್ಶಗಳು ನಮಗೆಲ್ಲರಿಗೂ ಸ್ಫೂರ್ತಿಯಾಗಲಿ
#vachanasahitya
ನೋಡಿ @BJP4Karnataka ದ ಅವಿವೇಕಿಗಳೇ, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ @PMOIndia ದ ಅರ್ಥಿಕ ಸಲಹಾ ಸಮಿತಿಯಿಂದಲೇ ಮೆಚ್ಚುಗೆ ದೊರತಿದೆ. ರಾಜ್ಯದಲ್ಲಿ ನಿರುದ್ಯೋಗಿಗಳಾದ ನೀವು ಚಪಾತಿ ಚಿತ್ರಾನ್ನಕ್ಕಾಗಿ ಈ ರೀತಿ ಹುಚ್ಚುಹುಚ್ಚಾಗಿ ಟ್ವೀಟ್ ಮಾಡಿ ಜನರಿಂದ ಉಗಿಸ���ಕೊಳ್ಳದಿರಿ!
#KarnatakaModel