Trimbakeshwar: One of the twelve Jyotirlings, where Lord Shiva’s divine light radiates through every prayer.A place to cleanse the soul and seek Lord Shiva’s blessings for moksha and fulfillment.
Har Har mahadev 🔱✨🙏🏻
.
.
.
#nidhhitapadiaa#trimbakeshwar
@veerubasava22 It is managed by jains it is happening since a very long time
Good that they didn't allow govt intervention
U want temples under muzarai but not mosques and churchs wtf? How are u all guys supporting this
ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಗುಡ್ನ್ಯೂಸ್ – ಖಾತೆಗೆ 1 ಲಕ್ಷ ರೂ. ಹಣ ಜಮೆ
– ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಯೋಜನೆ
– 18 ವರ್ಷ ಪೂರ್ಣಗೊಂಡ ಭಾಗ್ಯಲಕ್ಷ್ಮಿ ಬಾಂಡ್ ಹಣ https://t.co/Asr1D8ozze
#BhagyalakshmiScheme#BSYediyurappa#BJP#Congress#Bengaluru
ಅದು ರಾಜ್ಯಮಟ್ಟದ ನಾಯಕ ಹಾಗೂ ಮುಖ್ಯಮಂತ್ರಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ ಮುತ್ಸದ್ಧಿಯೊಬ್ಬ ತೋರುವ ಸಾತ್ವಿಕ ರಾಜ ಮಾರ್ಗ ಎಂದು ನಾನು ಭಾವಿಸಿದ್ದೆ. ಆದರೆ ನೀವು ಕೂಡಾ ಕಾರ್ಕಳ ಕಾಂಗ್ರೆಸ್ ನಾಯಕರ ಚಿಲ್ಲರೆ ರಾಜಕೀಯದ ಹಾದಿಯನ್ನೇ ತುಳಿದು ಬಿಟ್ಟಿರಿ. ಕಾರ್ಕಳ ಪ್ರವಾಸೋದ್ಯಮ ಅಭಿವೃದ್ಧಿಗೆ ಅನ್ಯಾಯ ಮಾಡಿಬಿಟ್ಟಿರಿ. 2/2
ಆಹಾ... !
@DKShivakumar ಅವರೇ ಇದೆಂತಾ ಚಿಲ್ಲರೆ ರಾಜಕೀಯ.
ನೀವು ಕಾರ್ಕಳಕ್ಕೆ ಬಂದಾಗ ಸ್ಥಳೀಯರ ಚಿಲ್ಲರೆ ರಾಜಕಾರಣಕ್ಕಾಗಿ ಅರ್ಧಕ್ಕೆ ನಿಂತ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಮುಂದುವರಿಸುವುದಕ್ಕೆ ಅನುದಾನ ಘೋಷಣೆ ಮಾಡುತ್ತೀರಿ ಎಂದು ಭಾವಿಸಿದ್ದೆ.
1/2
You deserve nothing but a dustbin. History will never forgive you for taking campaign to such a low level as defeat looms large on your face. Shame on you.
ರಾಜ್ಯದಿಂದ ಅಯೋಧ್ಯೆಗೆ 25 ರೈಲುಗಳು ಹೋಗಲಿವೆ ಆಸಕ್ತರು ಹೆಸರು ಕೊಡಬೇಕು ಎಂಬ ಮಾಹಿತಿ ಇರುವ ರಾಜ್ಯಾಧ್ಯಕ್ಷರ ಕಳೆದ ವರ್ಷದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮರು ಪೋಸ್ಟ್ ಮಾಡಿದ್ದಾರೆ .
ಈ ವರ್ಷ ಬಿಜೆಪಿ ವತಿಯಿಂದ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಕರೆದುಕೊಂಡು ಹೋಗುವ ಕಾರ್ಯಕ್ರಮ ಸದ್ಯಕ್ಕೆ ಇಲ್ಲ. ಕಳೆದ ವರ್ಷ ಜನವರಿ- ಫೆಬ್ರವರಿಯಲ್ಲಿ 25 ರೈಲುಗಳಲ್ಲಿ 26 ಸಾವಿರ ರಾಮಭಕ್ತರನ್ನು ಅಯೋಧ್ಯೆ ದರ್ಶನಕ್ಕೆ ಕಳುಹಿಸಿಲಾಗಿತ್ತು.
- ಶ್ರೀ ಜಗದೀಶ್ ಹಿರೇಮನಿ, ಅಯೋಧ್ಯೆ ಶ್ರೀ ರಾಮಮಂದಿರ ದರ್ಶನ ಅಭಿಯಾನ ರಾಜ್ಯ ಸಹ ಸಂಚಾಲಕರು