@DKShivakumar ಮಾನ್ಯ ಡಿಕೆಶಿವಕುಮಾರ್ ರವರ ಮುಖ್ಯ ಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮ ದಲ್ಲಿ ಭಾಗಿಯಾಗಲು ಹಾಗೂ ಸಂಘದ ವತಿಯಿಂದ ಎಂ ಎಸ್ ಅಂಗಡಿ ನೇತೃತ್ವದಲ್ಲಿ ಛತ್ರಿ ಹಾಗೂ ಕುಡಿಯಲು ನೀರು ಹಂಚಲು
ಇಂದು ಮಾಗಡಿ ರಸ್ತೆಯಲ್ಲಿರುವ ಕುಷ್ಠ ರೋಗ ಆಸ್ಪತ್ರೆಯಲ್ಲಿ ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರ 65ನೇ ಹುಟ್ಟುಹಬ್ಬದ ಪ್ರಯುಕ್ತ, ಸಂಘದ ರಾಜ್ಯಾಧ್ಯಕ್ಷರಾದ ಎಂಎಸ್ ಅಂಗಡಿ ಅವರ ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣು ಹಂಪಲ ಹಾಗೂ ಲುಂಗಿ ಟವಲ್ ಸೀರೆ ವಿತರಿಸಲಾಯಿತು ಈ ಸಂದರ್ಭದಲ್ಲಿ ಭರತ್ ಗೌಡ, ಮಧು ಗೌಡ, ಚೇತನ್, ಪ್ರದೀಪ್, ಶಿವಕುಮಾರ್, ಅನಿಲ್

ಇಂದು ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರ 65ನೇ ಹುಟ್ಟುಹಬ್ಬದ ಪ್ರಯುಕ್ತ, ಸಂಘದ ರಾಜ್ಯಾಧ್ಯಕ್ಷರಾದ ಎಂಎಸ್ ಅಂಗಡಿ ಅವರ ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು ಈ ಸಂದರ್ಭದಲ್ಲಿ ಭರತಗೌಡ, ಮಧು ಗೌಡ, ಚೇತನ್,ಪ್ರದೀಪ್, ಶಿವಕುಮಾರ್,ಅನಿಲ್ & ಪಧಾಧಿಕಾರಿಗಳು ಉಪಸ್ಥಿತರಿದ್ದರು @DKShivakumar