ಸ್ಪೂರ್ತಿಯ ಚಿಲುಮೆ ಶಂಕ್ರಣ್ಣ ನಿಮ್ಮ ಉತ್ಸಾಹ, ಶಕ್ತಿ, ಹುರುಪು, ಪಾದರಸದಂತಹ ವ್ಯಕ್ತಿತ್ವ ,ದೂರದ್ರಷ್ಟಿ,ಸಕಾರಾತ್ಮಕ ನಡವಳಿಕೆ,ಕನಸು...ಎಲ್ಲವೂ ಎಂದಿಗೂ ನಮಗೆ ಆದರ್ಶದಾಯಕ🙏🙏🙏 ಅಮರ🙏🙏🙏
ಅಂದು ಆಟೋ ಚಾಲಕರ ಹಿರೋ ಶಂಕರಣ್ಣ, ಇಂದು ಉಪೇಂದ್ರ
ಆಟೋ ಚಾಲಕರ ಜೊತೆ ಉಪೇಂದ್ರರವರು ದಿವಂಗತ ಶಂಕರ್ ನಾಗ್ ರವರ ಹುಟ್ಟು ಹಬ್ಬದ ಆಚರಣೆ. ಉಪೇಂದ್ರ ರವರಿಂದ 7 ಜನ ಪ್ರಾಮಾಣಿಕ ಚಾಲಕರಿಗೆ ಚಿನ್ನದ ಪದಕ ವಿತರಣೆ. ಸಾಂಸ್ಕøತಿಕ ರಾಯಭಾರಿಗಳಾದ ಆಟೋ ಚಾಲಕರಿಗೆ ರಿಯಲ್ ಸ್ಟಾರ್ ಉಪೇಂದ್ರರವರಿಂದ ಸನ್ಮಾನ
ಆರ್ಟಿಐ ಅಡಿಯಲ್ಲಿ ಯಾರೇ ಒಂದು ಅರ್ಜಿ ಸಲ್ಲಿಸಿದರೆ ಅವರಿಗೆ ಎಲ್ಲಾ ಮಾಹಿತಿಯನ್ನು ಒದಗಿಸಬಹುದಾದರೆ ಎಲ್ಲಾ ಸರ್ಕಾರಿ ಇಲಾಖೆಗಳು ಈ ಮಾಹಿತಿಯನ್ನು ಸಾರ್ವಜನಿಕ ಡೊಮೇನ್ಗಳಲ್ಲಿ ಏಕೆ ತೆರೆದಿಡಲು ಸಾಧ್ಯವಿಲ್ಲ? ಇದರಿಂದ ಎಲ್ಲಾ ಮಾಹಿತಿಯನ್ನು ಆರ್ಟಿಐ ಅರ್ಜಿ ಅಗತ್ಯವಿಲ್ಲದೆ ಜನರು ವೀಕ್ಷಿಸಬಹುದಲ್ಲವೇ? #upp#uppforkarnataka#prajaakeeya
ಸಂಪೂರ್ಣವಾಗಿ ಓದಿ ಸಲಹೆ ನೀಡಿ. ನಿಮ್ಮ ಸಮಂಜಸವಾದ ಸಲಹೆ ಶೇರ್ ಮಾಡುತ್ತೇನೆ ಮತ್ತು ಅತ್ಯುತ್ತಮ ವಿಚಾರ ಇದ್ದರೆ ನಿಮ್ಮನ್ನು ವೈಯುಕ್ತಿಕವಾಗಿ ಬೇಟಿಮಾಡುತ್ತೇನೆ.
Please read completely and give your suggestions, I will share your excellent suggestion and if required will meet you in person.