ವಕ್ಫ್ ಬೋರ್ಡ್ನಲ್ಲಿ ಮಾಜಿ ಸಚಿವ @BZZameerAhmedK ಅವರ ನೇತೃತ್ವದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಲಾಗಿದೆ ಎಂಬುದನ್ನು ಮತ್ತೊಬ್ಬ ಮಾಜಿ ಸಚಿವ @SS_Mallikarjun_ ಅವರು ಬಹಿರಂಗಪಡಿಸಿದ್ದಾರೆ.
ನಿಕಟಪೂರ್ವ ಸಿಎಂ @siddaramaiah ಹಾಗೂ ನಿಯೋಜಿತ ಸಿಎಂ @DKShivakumar ಅವರು, ಲೂಟಿಕೋರ ಜಮೀರ್ ಅಹಮದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಾರೋ ಅಥವಾ ಸಂಪುಟದಿಂದ ದೂರವಿಟ್ಟು ಈ ಬಗ್ಗೆ ತನಿಖೆ ನಡೆಸುತ್ತಾರೋ ಎಂಬುದನ್ನು @INCKarnataka ಸ್ಪಷ್ಟಪಡಿಸಬೇಕು.
#CongressLootsKarnataka
ರಾಜ್ಯದ @INCKarnataka ಸರ್ಕಾರ ರೈತರನ್ನು ಸಂಪೂರ್ಣ ಕಡೆಗಣಿಸಿದೆ. ಮುಂಗಾರಿನ ಸಿದ್ಧತೆಯಲ್ಲಿರುವ ಅನ್ನದಾತರಿಗೆ ಸಮರ್ಪಕ, ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸುವಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಮತ್ತೊಂಡೆದೆ, ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ಕೃಷಿಕರಿಗೆ ಪರಿಹಾರ ನೀಡದೆ ರೈತವಿರೋಧಿ ಕಾಂಗ್ರೆಸ್ ದ್ರೋಹ ಬಗೆದಿದೆ.
ಕಾಂಗ್ರೆಸ್ಗೆ ರೈತರೆಂದರೇ ಅಸಡ್ಡೆ, ಇಂತಹ ಮನಸ್ಥಿತಿಯ ಸರ್ಕಾರ ತೊಲಗುವವರೆಗೂ ಕೃಷಿಕರಿಗೆ ನೆಮ್ಮದಿ ಇಲ್ಲ.
#CongressFailsKarnataka
What a coincidence!
4 people travelling in different parts of country on different dates, all had worst experience and clicked the same pic
But if someone exposes their toolkit they will be labeled as Bhakts.
They just hate how railways keeps adding new Vande Bharats
ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ @KapilSibal ಅವರಿಗೆ "ಭಾರತದಲ್ಲಿ ವಾಸಿಸಲು ನಾಚಿಕೆಯಾಗುತ್ತಿದೆ" ಅಂತೆ!!
ಆದರೆ...
❌ ಅಂದು ಪಶ್ಚಿಮ ಬಂಗಾಳ ಹೊತ್ತಿ ಉರಿಯುವಾಗ ಮೌನವಾಗಿದ್ದರು.
❌ ಆರ್ಜಿ ಕರ್ ಪ್ರಕರಣದಲ್ಲಿ TMC ದುರಾಡಳಿತವನ್ನು ಸಮರ್ಥಿಸಿದರು.
❌ ರಾಮಮಂದಿರ ತೀರ್ಪು ವಿಳಂಬಗೊಳಿಸಲು ಯತ್ನಿಸಿದರು.
❌ ಭಯೋತ್ಪಾದನಾ ನಂಟಿನ ಹಾಗೂ UAPA ಆರೋಪಿಗಳಿಗೆ, ನಿಷೇಧಿತ ಸಂಘಟನೆಗಳಿಗೆ ಉನ್ನತ ಮಟ್ಟದ ಕಾನೂನು ರಕ್ಷಣೆ ಕೊಡಿಸಿದರು.
ಆಗ ಅವರ 'ನಾಚಿಕೆ' ಎಲ್ಲಿ ಹೋಗಿತ್ತು? ಇದು ಕಾಂಗ್ರೆಸ್ನ ದ್ವಂದ್ವ ನೀತಿಗೆ ಹಿಡಿದ ಕನ್ನಡಿ ಅಷ್ಟೇ!
#SelectiveOutrage #CongressDoubleStandards
ಬಿಜೆಪಿ ಬರೋಕೆ ಮುಂಚೆ ಅಂಬಾನಿ ಅದಾನಿ ಗುಜರಾತ್ ನಲ್ಲಿ ಆಟೋ ಓಡಿಸುತ್ತಾ ಇದ್ರು ಅನಿಸುತ್ತೆ 😂😂😂
ಅಂಬಾನಿ ಅದಾನಿ ಸೋಂಪಾಗಿ
ಬೆಳೆದಿದ್ದು ಕಾಂಗ್ರೆಸ್ ಕಾಲದಲ್ಲಿ. ..💁
ಕಾಂಗ್ರೆಸ್ ಅದಿ ನಾಯಕರು ಯಾರ ಖಾಸಗಿ ವಿಮಾನ ಉಪಯೋಗಿಸುತ ಇದ್ರು ಅನ್ನೋದು ಜನಕ್ಕೆ ಗೊತ್ತು 💁
ಇಲ್ಲದೆ ಹೋದರೆ ನಮ್ಮ ಮುಂದಿನ ಮುಖ್ಯಮಂತ್ರಿ ಅವರ ಖಾಸಗಿ ಕಾರ್ಯಕ್ರಮಕ್ಕೆ ಯಾಕೆ ಹೋಗಿದ್ರು!
ಉದ್ಯಮಿಗಳು ಯಾರ ಪರ ಅಲ್ಲಾ
ವಿರೋಧ ಕೂಡ ಅಲ್ಲಾ 💁
ಅವ್ರು ಅವರ ಸಿರಿವಂತಿಕೆಯನ್ನು ಉಳಿಸಿ ಕೊಳ್ಳೋದರ ಪರ ಅಷ್ಟೇ 😁
ನೋಡಣ ಕಾಂಗ್ರೆಸ್ ಸರಕಾರಗಳು ಅವರ ಬಂಡವಾಳ ಬೇಡ ಅಂತ ಒಂದು ನಿಯಮ ಹೊರಡಿಸಲಿ - ವಿಧಾನ ಸಭೆಯಲ್ಲಿ ನಿಂತು 😊
ಸರ್ವರಿಗೆ ಸಮಬಾಳು
ಸರ್ವರಿಗೆ ಸಮಪಾಲು - ಕಾಂಗ್ರೆಸ್ ನಿಂದ ಪ್ರಾರಂಭ ಆಗಲಿ - 1413 ಕೋಟಿ ಕಡು ಬಡವರಿಗೆ ಹಂಚಲಿ.
ಬೂಟಾಟಿಕೆಯ ✋ಸಿದ್ಧಾಂತ 😔
ಕೆಸರು ಗದ್ದೆಯೋ, ಶಾಲೆಯೋ !!!
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಏನೆಲ್ಲಾ ಅವಾಂತರಗಳಿಗೆ ರಾಜ್ಯ ಸಾಕ್ಷಿಯಾಗುತ್ತದೆ ಎನ್ನುವುದಕ್ಕೆ ಇದೂ ಒಂದು ಉದಾಹರಣೆ. ಶಾಲಾ ಪ್ರಾರಂಭೋತ್ಸವದ ಚಿತ್ರಣಗಳು ಹೀಗೆ ಇರಬೇಕಾದರೆ ಸರ್ಕಾರಿ ಶಾಲೆಗಳತ್ತ ಯಾರು ಬರುತ್ತಾರೆ ?
ಶಿಕ್ಷಕರಿಲ್ಲ, ಮೈದಾನವಿಲ್ಲ, ಕೆಸರುಗದ್ದೆಯಂತಾಗಿದೆ ಶಾಲಾ ಆವರಣ. ಒಟ್ಟಿನಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಬಡವರ ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಬೆಂಕಿ ಬೀಳುತ್ತಿದೆ, ಇದ್ಯಾವುದರ ಪರಿವೆಯಿಲ್ಲದೆ ಸರ್ಕಾರ ಮಾತ್ರ ಅಧಿಕಾರ ಹಂಚಿಕೆಯ ಹಿಂದೆ ಬಿದ್ದಿದೆ.
#CongressFailsKarnataka
MAJOR TWIST IN THE ABHISHEK ATTACK CASE!
The six persons arrested for the attack on Abhishek Banerjee were close associates of former TMC MLA Lovely Maitra until just a month ago.
Was this really a political attack, or is an internal TMC power struggle now coming to light?
The arrests have raised serious questions about factional infighting within the TMC.
These are the prime beneficiaries of the Laxmi Bhandar Scheme under Mamata Banerjee.
The scheme was meant for poor women but it was going to TMC's special vote bank.