@Madhu_Bangarapp@siddaramaiah@DKShivakumar
GPSTR ಅಭ್ಯರ್ಥಿಗಳು ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಇತ್ತ ಖಾಸಗಿ ಶಾಲೆಯಲ್ಲೂ ಅವಕಾಶವಿಲ್ಲ ಅತ್ತ ಸರ್ಕಾರಿ ಶಾಲೆಯಲ್ಲೂ ಅವಕಾಶವಿಲ್ಲ...
ಎಂಥ ಪರಿಸ್ಥಿತಿ ಬಂದು ಬಿಟ್ಟಿತು ನಮ್ಮ #GPSTR-2022 ಅಭ್ಯರ್ಥಿಗಳಿಗೆ...
#GPSTR#ನನಗೆ ಅರ್ಹತೆಯಿದೆ🕴
#ಬೋಧಿಸುವ ಸಾಮರ್ಥ್ಯವಿದೆ👍
#ಮಕ್ಕಳ ಭವಿಷ್ಯ ರೂಪಿಸಬಲ್ಲ ಸಾಮರ್ಥ್ಯವಿದೆ💪
#ದೇಶ ಕಟ್ಟಬಲ್ಲ ಸಾಮರ್ಥ್ಯವಿದೆ💪
#ನನಗೆ GPSTR ನೇಮಕಾತಿ ಆದೇಶ ಕೊಡಿ.🙏🙏
#ರಾಷ್ಟ್ರ ನಿರ್ಮಿಸುವ ಅವಕಾಶ ಮಾಡಿಕೊಡಿ.🙏🙏
@Madhu_Bangarapp ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ
ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ