📢Dear Citizens,
For any rain-related civic issues, please contact the following helplines immediately:
☎️ GBA Toll-Free ICCC Helpline: 1533
☎️ Landline: 080-22221188
Issues that can be reported include:
✅ Waterlogging
✅ Potholes
✅ Fallen Trees
✅ Streetlight Issues
✅ Garbage Clearance
✅ Stray Dogs
✅ Mosquito Control
✅ Other Civic Problems
📍 City Corporation Control Rooms
🔹 Bengaluru Central
📞 9480685702
🔹 Bengaluru South
📞 080-26566362 / 9480685704
🔹 Bengaluru West
📞 080-23561692 / 080-23463366 / 9480685703
🔹 Bengaluru East
📞 9480685706 / 080-28512300 / 080-28512301
🔹 Bengaluru North
📞 9480685705 / 080-28636671 / 080-22975936
⚠️ Stay Alert. Stay Safe.
🤝 Let us work together for a safer, cleaner, and more resilient Bengaluru during this monsoon season.
#GreaterBengaluruAuthority #DKShivakumar #gbachiefcommissioner #bengaluru @DKShivakumar
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಪಲ್ಸ್ ಪೋಲಿಯೋ ಅಭಿಯಾನವನ್ನು ಜೂನ್ 28 ರಿಂದ ಜುಲೈ 01, 2026 ರವರೆಗೆ ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ, ಇದೇ ಭಾನುವಾರ ಜೂನ್ 28ರಂದು, ನಿಮ್ಮ ಸಮೀಪದ ಪೋಲಿಯೋ ಬೂತ್ ಅಥವಾ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ 2 ಜೀವ ರಕ್ಷಕ ಪೋಲಿಯೋ ಹನಿಗಳನ್ನು ತಪ್ಪದೇ ಹಾಕಿಸಲು ಖ್ಯಾತ ರೇಡಿಯೋ ನಿರೂಪಕಿಯಾದ ಪಟ್ ಪಟ್ ಪಟಾಕಿ ಶೃತಿ ರವರು ಮನವಿ ಮಾಡಿದ್ದಾರೆ.
"ಪ್ರತಿ ಹನಿ ಅವಶ್ಯ... ಪ್ರತಿ ಮಗು ಅಮೂಲ್ಯ..."
ನಿಮ್ಮ ಹತ್ತಿರದ ಪೋಲಿಯೊ ಬೂತ್ ವಿವರಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ.
https://t.co/CJzfMw2jBs
#GreaterBengaluruAuthority #PulsePolio #pulsepolio2026
💉👶 ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ – 2026
📅 ಜೂನ್ 28 ರಿಂದ ಜುಲೈ 01 ರವರೆಗೆ
📍 ನಿಮ್ಮ ಹತ್ತಿರದ ಪೋಲಿಯೋ ಲಸಿಕಾ ಬೂತ್ ಬಗ್ಗೆ ತಿಳಿಯಲು QR ಕೋಡ್ ಸ್ಕ್ಯಾನ್ ಮಾಡಿ.
💧 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ 2 ಜೀವ ರಕ್ಷಕ ಪೋಲಿಯೋ ಹನಿಗಳನ್ನು ತಪ್ಪದೇ ಹಾಕಿಸಿ.
"ಪ್ರತಿ ಹನಿ ಅವಶ್ಯ... ಪ್ರತಿ ಮಗು ಅಮೂಲ್ಯ..."
ಬನ್ನಿ, ಎಲ್ಲರೂ ಕೈಜೋಡಿಸಿ ಪೋಲಿಯೋ ಮುಕ್ತ ಭಾರತವನ್ನಾಗಿ ಮುಂದುವರಿಸೋಣ.
#GreaterBengaluruAuthority #PulsePolio #pulsepolio2026
#PulsePolio #PolioFreeIndia #TwoDropsLifeLongProtection #Immunization #healthychildren
"ನಾವು ಪ್ರೀತಿಸುವ ಬೆಂಗಳೂರನ್ನು ಮುಂದಿನ ಪೀಳಿಗೆಗೂ ಅದೇ ಸೊಬಗಿನಲ್ಲಿ ಉಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ."
ಕನ್ನಡದ ಖ್ಯಾತ ನಟಿ, ಲೇಖಕಿ ಹಾಗೂ ನಿರ್ದೇಶಕಿ ರಂಜನಿ ರಾಘವನ್ ಅವರು Green Bengaluru ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿ, ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರೂ ಈ ಮಹತ್ವದ ಜನಾಂದೋಲನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. 🌱
ಇದು ಕೇವಲ ಸಸಿ ನೆಡುವ ಕಾರ್ಯಕ್ರಮವಲ್ಲ...
ಇದು ನಾವು ಪ್ರೀತಿಸುವ ನಗರದ ಭವಿಷ್ಯವನ್ನು ಹಸಿರಾಗಿಸುವ ಪ್ರಯತ್ನ.
2026ರ ಜೂನ್ 27ರಂದು ನಡೆಯಲಿರುವ ಈ ಬೃಹತ್ ಅಭಿಯಾನದಲ್ಲಿ ಭಾಗವಹಿಸಿ, ನಾವು ಪ್ರೀತಿಸುವ ನಗರದ ಇತಿಹಾಸ ನಿರ್ಮಾಣದ ಭಾಗವಾಗೋಣ.
💚 ನಮ್ಮ ಬೆಂಗಳೂರಿಗಾಗಿ...
💚 ನಮ್ಮ ಮುಂದಿನ ಪೀಳಿಗೆಗಾಗಿ...
💚 ಬನ್ನಿ, ಒಟ್ಟಾಗಿ ಹಸಿರು ಬೆಂಗಳೂರನ್ನು ನಿರ್ಮಿಸೋಣ.
🌐 ನೋಂದಣಿ ಮಾಡಿ:
https://t.co/p8c3mNhLVh
#GreaterBengaluruAuthority #GreenBengaluru #KrishnaByreGowda #DKShivakumar #CMofKarnataka
🚧 ಬಿಜಿಎಸ್ ಫ್ಲೈಓವರ್ನಲ್ಲಿ ಬಿಟುಮಿನಸ್ ಕಾಂಕ್ರೀಟ್ (BC) ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ
ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ಬಿಜಿಎಸ್ ಫ್ಲೈಓವರ್ನಲ್ಲಿ ಬಿಟುಮಿನಸ್ ಕಾಂಕ್ರೀಟ್ (BC) ಹಾಕುವ ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದೆ.
ರಸ್ತೆ ಗುಣಮಟ್ಟವನ್ನು ಸುಧಾರಿಸಿ, ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. 🚧🛣️
#GreaterBengaluruAuthority #centralcitycorporation #KrishnaByreGowda #DKShivakumar @krishnabgowda@DKShivakumar
🏛️ Bengaluru North City Corporation (BNCC)
📍 Bamboo Bazaar Circle, Netaji Road – Package-1, PE-1 Division
🚧 BC (Bituminous Concrete) Laying Work in Progress
As part of ongoing road infrastructure improvement works, Bituminous Concrete (BC) laying is being carried out at the bad/reached portions near Bamboo Bazaar Circle on Netaji Road under Package-1, PE-1 Division.
✅ Strengthening road infrastructure
✅ Improving riding quality and commuter safety
✅ Restoration of damaged road stretches
✅ Enhancing connectivity and traffic movement
GBA continues to undertake road improvement works to provide safer, smoother, and more durable road infrastructure for citizens.
#northcitycorporation #GreaterBengaluruAuthority #DKShivakumar #CMofKarnataka #KrishnaByreGowda
📢 ಪಲ್ಸ್ ಪೋಲಿಯೋ ಜಾಗೃತಿ ಅಭಿಯಾನ
🏥 ಬೆಂಗಳೂರು ಕೇಂದ್ರ ನಗರ ಪಾಲಿಕೆ – ಶಾಂತಿನಗರ ವಿಭಾಗ
📍 ದೊಮ್ಮಲೂರು ಹಾಗೂ ಜೋಗುಪಾಳ್ಯ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ಜಾಗೃತಿ
ಜೂನ್ 28 ರಿಂದ ಜುಲೈ 01, 2026 ರವರೆಗೆ ನಡೆಯಲಿರುವ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಶಾಂತಿನಗರ ವಿಭಾಗದ ದೊಮ್ಮಲೂರು ಹಾಗೂ ಜೋಗುಪಾಳ್ಯ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
🚛 ಕಸ ಸಂಗ್ರಹಣಾ ವಾಹನದ ಮೂಲಕ ಧ್ವನಿವರ್ಧಕ ಬಳಸಿ ಪೋಲಿಯೋ ಹನಿ ಹಾಕಿಸುವ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
👶 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೋ ಔಷಧಿ ಹಾಕಿಸಿ, ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ.
#PulsePolio2026 #PolioFreeBengaluru #GreaterBengaluruAuthority #BengaluruCentralCityCorporation #ShanthinagarDivision #PublicAwareness #healthychildrenhealthynation
🌳 ಹಸಿರು ಬೆಂಗಳೂರಿಗಾಗಿ ಬನ್ನಿ, ಕೈಜೋಡಿಸಿ! 🌿
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳು, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕ ಸಂಘ–ಸಂಸ್ಥೆಗಳ ಸಹಭಾಗಿತ್ವದಲ್ಲಿ “ಬೆಂಗಳೂರು ನಗರ ಪುನಶ್ಚೇತನ ಮಿಷನ್ 2026–30” ರ ಅಂಗವಾಗಿ, ನಾಡಪ್ರಭು ಕೆಂಪೇಗೌಡರ ದಿನಾಚರಣೆಯ ಪ್ರಯುಕ್ತ 2026 ಜೂನ್ 27ರಂದು ನಗರದ ವಿವಿಧ ಭಾಗಗಳಲ್ಲಿ 15 ಲಕ್ಷ ಸ್ಥಳೀಯ ತಳಿ ಸಸಿಗಳನ್ನು ನೆಡುವ ಬೃಹತ್ ಅಭಿಯಾನ ಆಯೋಜಿಸಲಾಗಿದೆ.
ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್ ಅವರು ಹಸಿರು ಬೆಂಗಳೂರಿನ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ಅಗತ್ಯ ಎಂದು ಕರೆ ನೀಡಿದರು.
🌱 ಅಭಿಯಾನದ ಪ್ರಮುಖ ಅಂಶಗಳು:
✅ 15 ಲಕ್ಷ ಸ್ಥಳೀಯ ತಳಿ ಸಸಿಗಳ ನೆಡುವಿಕೆ
✅ 49 ವಲಯಗಳಲ್ಲಿ, 314 ಸ್ಥಳಗಳಲ್ಲಿ ಕಾರ್ಯಾಚರಣೆ
✅ ಕೆರೆ ದಂಡೆಗಳು, ರಾಜಕಾಲುವೆಗಳು, ಉದ್ಯಾನವನಗಳು ಸೇರಿದಂತೆ ವಿವಿಧ ಪರಿಸರ ವಲಯಗಳಲ್ಲಿ ಸಸಿ ನೆಡುವಿಕೆ
✅ ಭಾಗವಹಿಸುವ ಪ್ರತಿಯೊಬ್ಬರಿಗೂ ಡಿಜಿಟಲ್ ಪ್ರಮಾಣಪತ್ರ
✅ “ಹಸಿರು ಬೆಂಗಳೂರು ರೂವಾರಿಗಳು” ಗೌರವ
✅ ಅತ್ಯುತ್ತಮ ಕೊಡುಗೆದಾರರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ
🚇 ಕಾರ್ಯಕ್ರಮದ ದಿನ ಮೆಟ್ರೋ ಸಂಚಾರದ ಆವೃತ್ತಿ ಹೆಚ್ಚಳ ಹಾಗೂ ಮೆಟ್ರೋ ನಿಲ್ದಾಣಗಳಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.
🏃♂️ ಕೆಂಪೇಗೌಡ ಮ್ಯಾರಥಾನ್ 2026 📅 ಜೂನ್ 27, ಬೆಳಿಗ್ಗೆ 6 ಗಂಟೆಗೆ 🏃♀️ 10K & 5K ಮ್ಯಾರಥಾನ್
📝 ಮ್ಯಾರಥಾನ್ ನೋಂದಣಿ: https://t.co/MKIvN4P2Vs
🌿 ಸಸಿ ನೆಡುವ ಅಭಿಯಾನದಲ್ಲಿ ಭಾಗವಹಿಸಲು: https://t.co/qlzHLQyFGI
☎️ 24×7 ಸಹಾಯವಾಣಿ: 94831 66622
ಈ ವೇಳೆ ಬಿಡಿಎ ಆಯುಕ್ತರಾದ ಮೇಜರ್ ಮಣಿವಣ್ಣನ್ ಪಿ., ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಕೆ.ಎನ್. ರಮೇಶ್, ಡಾ. ರಾಜೇಂದ್ರ ಕೆ.ವಿ., ಬೆಂ.ಘ.ನಿ.ನಿ.ದ ಸಿಇಒ ಕರೀಗೌಡ, ವಿಶೇಷ ಆಯುಕ್ತರಾದ ವೆಂಕಟಾಚಲಪತಿ, ನಗರ ಪಾಲಿಕೆಗಳ ಜಂಟಿ ಆಯುಕ್ತರು, ಬಿಡಿಎ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
#GreenBengaluru #GreaterBengaluruAuthority #BengaluruRejuvenationMission #PlantForFuture #KempegowdaDay #bengaluru
🏛️ Bengaluru North City Corporation (BNCC)
📍 Ward No. 19 – Thanisandra Main Road
🚧 Footpath Encroachment Removal Drive
As part of ongoing efforts to ensure safe and accessible pedestrian infrastructure, BNCC officials carried out a footpath encroachment removal drive on Thanisandra Main Road in Ward No. 19.
✅ Removal of encroachments from public footpaths
✅ Improved pedestrian safety and accessibility
✅ Restoration of public spaces for citizen use
✅ Strengthening enforcement of civic regulations
GBA continues to take proactive measures to keep footpaths free from encroachments and ensure safe movement for pedestrians across the city.
#northcitycorporation #GreaterBengaluruAuthority #DKShivakumar #CMofKarnataka
Prioritizing Pedestrian Safety: The BWCC1000K Initiative 🛣️
Bengaluru West City Corporation (BWCC) has officially launched the #BWCC1000K campaign. This ambitious initiative aims to upgrade 1,000 km of footpaths within a single month, targeting 10 km of highly walkable, barrier-free footpaths per ward.
Watch to see the progress made so far, featuring direct ‘Before and After’ visual comparisons of our newly restored, pedestrian-friendly walkways.
#BWCC #PedestrianFirst #WalkableFootpathChallenge #NammaBengaluru #1000kmWalkabilityCommitment #GreaterBengaluruAuthority #westcitycorporation #gbachiefcommissioner #DKShivakumar
🏛️ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರ ಸ್ಥಳ ಪರಿಶೀಲನೆ
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮಾನ್ಯ ಆಯುಕ್ತರಾದ ಶ್ರೀ ಜಗದೀಶ್ ಜಿ. ರವರು ಇಂದು ನಗರದ ವಿವಿಧ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
📍 ಪರಿಶೀಲಿಸಿದ ಸ್ಥಳಗಳು:
✅ ಕೆ-100 ಜಲಮಾರ್ಗ ಯೋಜನೆ
✅ ಉಸ್ಮಾನ್ ಖಾನ್ ರಸ್ತೆಯ ಕಸಾಯಿಖಾನೆ
✅ ಫ್ರೀಡಂ ಪಾರ್ಕ್
✅ ಓಕಳಿಪುರಂ ಸೇತುವೆ ಕಾಮಗಾರಿ ಸ್ಥಳ
ಪರಿಶೀಲನೆ ವೇಳೆ ಕಾಮಗಾರಿಗಳ ಪ್ರಗತಿ, ನಿರ್ವಹಣೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಕುರಿತು ಅವಲೋಕನ ನಡೆಸಿದ ಆಯುಕ್ತರು, ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
👥 ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ತೋಟಗಾರಿಕೆ ಮತ್ತು ಪಶುಸಂಗೋಪನೆ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
#GreaterBengaluruAuthority #centralcitycorporation #BCCC #Bengaluru #K100Project #FreedomPark #OkalipuramBridge #InfrastructureDevelopment #CityDevelopment #Inspection #Karnataka #DKShivakumar #nammabengaluru
🌊 ಉತ್ತರಹಳ್ಳಿ ಕೆರೆ ಪರಿಶೀಲನೆ
👨💼 ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ಅವರು ಉತ್ತರಹಳ್ಳಿ ಕೆರೆಯನ್ನು ಪರಿಶೀಲಿಸಿದರು.
🔍ರಾಜಕಾಲುವೆ ನೀರು ಉಕ್ಕಿ ಕೆರೆಗೆ ಹರಿಯುತ್ತಿರುವುದು, BWSSB ಒಳಚರಂಡಿ ನೀರು ಕೆರೆಗೆ ಸೇರುತ್ತಿರುವುದು ಹಾಗೂ ಹಾನಿಗೊಳಗಾದ ತಡೆಗೋಡೆಯನ್ನು ಪರಿಶೀಲಿಸಿದರು.
✅ ಕಾಲುವೆಯ ಹೂಳೆತ್ತುವಿಕೆ, ತಡೆಗೋಡೆ ಪುನರ್ನಿರ್ಮಾಣ ಹಾಗೂ ಒಳಚರಂಡಿ ನೀರು ಕೆರೆಗೆ ಸೇರ್ಪಡೆಯಾಗದಂತೆ ಶಾಶ್ವತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
#ಬೆಂಗಳೂರುದಕ್ಷಿಣನಗರಪಾಲಿಕೆ #ಉತ್ತರಹಳ್ಳಿಕೆರೆ #ಕೆರೆಸಂರಕ್ಷಣೆ #BSCC #ಬೆಂಗಳೂರು #GreaterBengaluruAuthority #bengaluru
🌧️ BNCC Commissioner Inspects Waterlogging-Prone Locations
📍 Bengaluru North City Corporation (BNCC) Commissioner Shri Pommala Sunil Kumar conducted field inspections at waterlogging-prone locations identified by the Traffic Police.
✅ Out of 81 identified locations:
• 50 locations – Issues resolved
• 4 locations – Works in progress
• 2 locations – Desilting underway
🔍 Inspected:
📌 Storm Water Drain near Sparsh Hospital, Hennur–Bagalur Main Road
📌 Vaddarapalya Road, KR Puram
🛠️ Directions issued:
• Remove floating waste and obstructions from drains
• Strengthen coordination between BNCC and neighbouring civic bodies
• Take preventive measures at all vulnerable locations
• Address factors causing waterlogging, even across jurisdictional boundaries
🌦️ BNCC continues monsoon preparedness through storm water drain maintenance, desilting operations, and improved rainwater drainage systems to ensure public safety and convenience.
#BNCC #Bengaluru #MonsoonPreparedness #Waterlogging #StormWaterDrain #GreaterBengaluruAuthority
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್(B-Smile) ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಇಂದು ಮಾನ್ಯ *ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ* ರವರು ಹಿರಿಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಬಿ-ಸ್ಮೈಲ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಬಿ-ಸ್ಮೈಲ್ ನಿರ್ದೇಶಕ(ತಾಂತ್ರಿಕ)ರಾದ ಪ್ರಹ್ಲಾದ್, ಮುಖ್ಯ ಅಭಿಯಂತರರಾದ ಮಾದೇಶ್, ವಿಶ್ವನಾಥ್, ಮಾಲತಿ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
#GreaterBengaluruAuthority #BSmile #KrishnaByreGowda #DKShivakumar @krishnabgowda@DKShivakumar
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಪಲ್ಸ್ ಪೋಲಿಯೋ ಅಭಿಯಾನವನ್ನು ಜೂನ್ 28 ರಿಂದ ಜುಲೈ 01, 2026 ರವರೆಗೆ ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ, ಇದೇ ಭಾನುವಾರ ಜೂನ್ 28ರಂದು, ನಿಮ್ಮ ಸಮೀಪದ ಪೋಲಿಯೋ ಬೂತ್ ಅಥವಾ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ 2 ಜೀವ ರಕ್ಷಕ ಪೋಲಿಯೋ ಹನಿಗಳನ್ನು ತಪ್ಪದೇ ಹಾಕಿಸಿ.
"ಪ್ರತಿ ಹನಿ ಅವಶ್ಯ... ಪ್ರತಿ ಮಗು ಅಮೂಲ್ಯ..."
ಬನ್ನಿ, ಎಲ್ಲರೂ ಕೈಜೋಡಿಸಿ ಪೋಲಿಯೋ ಮುಕ್ತ ಭಾರತವನ್ನಾಗಿ ಮುಂದುವರಿಸೋಣ.
#GreaterBengaluruAuthority #PulsePolio #pulsepolio2026
https://t.co/oME9nwwQKX
♻️ BNCC Waste Segregation Enforcement Drive | Kacharakanahalli Ward
🚮 As part of ongoing solid waste management enforcement activities, BNCC Sarvagnanagar Division, Ward No. 29 – Kacharakanahalli conducted an inspection and awareness drive on mandatory waste segregation at source.
⚠️ During the inspection, DTH Bakers and other commercial shops was found disposing of mixed waste without proper segregation. The establishment was sensitized on waste segregation practices, and a fine of total ₹10,000 was imposed for non-compliance.
👥 The drive was carried out by the concerned officials along with JHI and Link Workers, who also created awareness among residents and commercial establishments on the importance of segregating wet, dry, and sanitary waste.
🌱 GBA urges all citizens and businesses to segregate waste at source and support efforts towards a cleaner, greener, and more sustainable Bengaluru.
#GreaterBengaluruAuthority #northcitycorporation
#WasteSegregation #CleanBengaluru #BNCC #SwachhBharat #SolidWasteManagement #Kacharakanahalli #Sarvagnanagar #WasteFreeBengaluru ♻️🏙️
🧘♂️ International Yoga Day
Bengaluru Central City Corporation organized the International Yoga Day at Corporation Composite College, Kasturiba Nagara, Chamarajapete Division. Students and staff participated enthusiastically, promoting the importance of yoga for a healthy mind and body.🧘♀️🌿
#dkshivakumar #karnataka #bengaluru #kbg #InternationalYogaDay #GreaterBengaluruAuthority #centralcitycorporation
🌿🎨 Black Spot Beautification Drive Conducted at Doddanekundi Lake Road
As part of the ongoing efforts to create a cleaner and greener Bengaluru, a Black Spot Beautification Drive was undertaken at Doddanekundi Lake Road, Ward No. 85.
🧹 The drive included:
🔹 Removal of debris and accumulated waste
🔹 Cleaning and restoration of the area
🔹 Wall painting and beautification activities
🔹 Plantation of saplings and greenery enhancement
🔹 Colorful rangoli designs to create public awareness on cleanliness
👥 The programme was carried out with the active participation of:
✅ Division Marshal Supervisor
✅ Ward Marshal
✅ Junior Health Inspector
✅ Link Worker
✅ PK Supervisor
✅ Pourakarmikas
🌱 The initiative transformed a garbage-prone location into a clean, attractive, and environmentally friendly public space, while promoting community awareness on sanitation and waste management.
✨ From Black Spot to Beauty Spot – Together for a Cleaner Bengaluru!
#BlackSpotBeautification #Doddanekundi #CleanBengaluru #SwachhBharat #WasteManagement #WallPainting #PlantationDrive #GreenBengaluru #CommunityParticipation #GreaterBengaluruAuthority