ಸಂಕಷ್ಟದ ಸಮಯದಲ್ಲಿ ಕ್ಯೂಬಾ ಯಾವಾಗಲೂ ಜಗತ್ತಿನ ಕರೆಗೆ ಸ್ಪಂದಿಸಿದೆ
ಯುದ್ಧಕೋರ ಅಮೆರಿಕಾ, ರೌಲ್ ಕ್ಯಾಸ್ಟ್ರೋ ವಿರುದ್ಧದ ಸುಳ್ಳುಗಳನ್ನು ನಿಲ್ಲಿಸು! ಜಗತ್ತಿಗೆ ನಿನ್ನ ನಿಜವಾದ ಬಣ್ಣ ತಿಳಿದಿದೆ
ಕ್ಯೂಬನ್ ಕ್ರಾಂತಿಯ ನಾಯಕ ಕಾಮ್ರೇಡ್ ರೌಲ್ ಕ್ಯಾಸ್ಟ್ರೋ ನಿಮ್ಮೊಂದಿಗೆ ನಿಲ್ಲುತ್ತೇವೆ!
#RaulCastro#cuba#FidelCastro#revolutionary
ಬೇಡಿಕೆಗಳು;-
1) ಬಾದನಹಟ್ಟಿ ಗ್ರಾಮದಲ್ಲಿ ರಸ್ತೆ ಅಗಲೀಕರಣದ ಹೆಸರಿನ ಮೇಲೆ ಯಾವುದೇ ಬಡವರ ಮನೆಯನ್ನು ಒಡೆಯಲು ಮುಂದಾಗಬಾರದು
2) ರಸ್ತೆ ಅಗಲೀಕರಣವೇ ಮುಖ್ಯವಾದಲ್ಲಿ ಗ್ರಾಮದ ಹೊರಗಡೆ ರಾಜ್ಯ ಹೆದ್ದಾರಿಯನ್ನು ತೆಗೆದುಕೊಂಡು ಹೋಗಬೇಕು
ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕಾರ್ಮಿಕ ವರ್ಗದ ಮಹಾನ್ ನಾಯಕರೂ ಆದಂತಹ ಕಾ.ಶಿವದಾಸ್ ಘೋಷ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ವಲಯ ಮಟ್ಟದ ಕಾರ್ಯಕ್ರಮ ಇಂದು ಬೆಂಗಳೂರಿನಲ್ಲಿ ನಡೆಯಿತು. SUCI ಕಮ್ಯುನಿಸ್ಟ್ ಪಕ್ಷದ ಪಾಲ್ಯೂಟ್ ಬ್ಯುರೊ ಸದಸ್ಯರಾದ ಕಾ.ಕೆ.ರಾಧಾಕೃಷ್ಣ ಅವರು ಮಾತನಾಡಿದರು.
ಇಂದು AIKKMS ರೈತ ಸಂಘಟನೆ ವತಿಯಿಂದ ಬಳ್ಳಾರಿ ಜಿಲ್ಲಾ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಮುಂಗಾರು ಮಳೆ ಅಭಾವದಿಂದ ರೈತರಿಗೆ ಬೆಳೆ ನಷ್ಟ ಪರಿಹಾರ ಹಾಗೂ ನರೇಗಾ ಕೃಷಿ ಕೂಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ಕೊಡಿ ಎಂದು ಹೋರಾಟ ನಡೆಯಿತು.
ಸ್ನೇಹಿತರೆ ಇಂದು ಬಳ್ಳಾರಿಯಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ , ನಗರ ಸ್ಥಳೀಯ ಸಮಿತಿ ವತಿಯಿಂದ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಾದ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೆಡ್ ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.