ಇಂದು ಕೋಲಾರ ಜಿಲ್ಲೆಯ ಮುಳಬಾಗಿಲಿನ ಇತಿಹಾಸ ಪ್ರಸಿದ್ಧ ಕುರುಡುಮಲೆ ಶ್ರೀ ಮಹಾ ಗಣಪತಿ ದೇವಸ್ಥಾನಕ್ಕೆ ಕುಟುಂಬ ಸಮೇತವಾಗಿ ಭೇಟಿ ನೀಡಿ ದರ್ಶನಾಶೀರ್ವಾದ ಪಡೆಯಲಾಯಿತು. ಮುಂಬರುವ ದಿನಗಳಲ್ಲಿ ಯಶಸ್ವಿಯಾಗಿ ಪಕ್ಷ ಸಂಘಟಿಸಿ ಮುನ್ನಡೆಸಲು ಶಕ್ತಿ ಕರುಣಿಸಲೆಂದು ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಮುನಿಸ್ವಾಮಿ, ಶ್ರೀ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಶ್ರೀ ವರ್ತೂರು ಪ್ರಕಾಶ್, ಜಿಲ್ಲಾಧ್ಯಕ್ಷರಾದ ಡಾ. ವೇಣುಗೋಪಾಲ್ ಅವರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
@drmcsudhakar ನಮಸ್ಕಾರ ಸಾರ್, ನಾನು ಚಿಕ್ಕಬಳ್ಳಾಪುರ ಜಿಲ್ಲೆಯ ಅಭ್ಯರ್ಥಿ. ಮಂಡ್ಯ ಜಿಲ್ಲೆಯಲ್ಲಿ ಆಯ್ಕೆ ಆಗಿದ್ದೇನೆ. ಪದವಿ ಅಂಕಪಟ್ಟಿ ನೈಜತೆ ಪರೀಶಿಲನೆ ಆಗಿಲ್ಲ ಸರ್ ದಯವಿಟ್ಟು ಆದಷ್ಟು ಬೇಗ ಮುಗಿಸಲು ಸೂಚನೆ ಕೊಡಿ ಸರ್.
@Madhu_Bangarapp ಸರ್ ಬೆಳಗಿನ ಶುಭಾಶಯಗಳು, ಮಂಡ್ಯ ಜಿಲ್ಲೆಯಲ್ಲಿ ಶಿಕ್ಷಕರ ಶ
ಸ್ಥಳ ನಿಯುಕ್ತಿ ಆಗಿ 20 ದಿವಸ ಕಳೆದಿದೆ ಆದರೆ ಇನ್ನೂ ಆದೇಶ ಪತ್ರ ಕೊಟ್ಟಿಲ್ಲ ಸರ್. ದಯವಿಟ್ಟು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಸರ್. ಅಲ್ಲಿನ ಅಭ್ಯರ್ಥಿಗಳಿಗೆ ತುಂಬಾ ಹಿಂಸೆ ಕೊಡುತ್ತಿದ್ದಾರೆ ಸರ್
@Madhu_Bangarapp ಸರ್ ನೀವು ಕೊಟ್ಟ ಮಾತಿನಂತೆ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಸ್ಥಳ ನಿಯುಕ್ತಿ ಆಗಿ 20 ದಿವಸ ಕಳೆದಿದೆ ಆದರೆ ಇನ್ನೂ ಆದೇಶ ಪತ್ರ ಕೊಟ್ಟಿಲ್ಲ ಸರ್. 460 ಶಿಕ್ಷಕರಿಗೆ ಸ್ಥಳ ನಿಯುಕ್ತಿ ಆಗಿದೆ, ಆದರೆ ಇದುವರೆಗೆ ಕೇವಲ 28 ಶಿಕ್ಷಕರಿಗೆ ಮಾತ್ರ ಆದೇಶ ಕೊಟ್ಟಿದ್ದಾರೆ ಸರ್.
@Chaluvarayaswam ಸರ್ ಮಂಡ್ಯ ಜಿಲ್ಲೆಯಲ್ಲಿ 450 ಶಿಕ್ಷಕರ ಸ್ಥಳ ನಿಯುಕ್ತಿ ಆಗಿ 20 ದಿವಸ ಕಳೆದಿದೆ ಆದರೆ ಇನ್ನೂ ಆದೇಶ ಪತ್ರ ಕೊಟ್ಟಿಲ್ಲ ಸರ್. ಇತರೆ ಜಿಲ್ಲೆಗಳಲ್ಲಿ ಈಗಾಗಲೇ ಎಲ್ಲಾ ಶಿಕ್ಷಕರು ಶಾಲೆಗಳಲ್ಲಿ ಪಾಠಗಳನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಸ್ವಲ್ಪ ಮಂಡ್ಯ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಜೊತೆ ಮಾತನಾಡಿದ ಸರ್.
@drmcsudhakar ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಅಂಕಪಟ್ಟಿಗಳ ನೈಜತೆ ಪರೀಶಿಲನೆಗೆ ಅರ್ಜಿ ಸಲ್ಲಿಸಿ ಸುಮಾರು 5 ರಿಂದ 6 ತಿಂಗಳ ಕಳೆದಿದೆ ಆದರೆ ಇನ್ನೂ ಅಂಕಪಟ್ಟಿ ನೈಜತೆ ಪರೀಶಿಲನೆ ಆಗಿಲ್ಲ ಸರ್. ದಯವಿಟ್ಟು ಆದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ದೇಶಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
@drmcsudhakar ಸರ್ ಬೆಳಗಿನ ಶುಭಾಶಯಗಳು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಅಂಕಪಟ್ಟಿಗಳ ನೈಜತೆ ಪರೀಶಿಲನೆಗೆ ಅರ್ಜಿ ಸಲ್ಲಿಸಿ ಸುಮಾರು 5 - 6 ತಿಂಗಳ ಕಳೆದಿದೆ ಆದರೆ ಇನ್ನೂ ಅಂಕಪಟ್ಟಿ ನೈಜತೆ ಪರೀಶಿಲನೆ ಆಗಿಲ್ಲ. ಸರ್ ದಯವಿಟ್ಟು ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ನೈಜತೆ ಪರೀಶಿಲನೆ ಬೇಗನೇ ಮುಗಿಸಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುತ್ತೇನೆ
@drmcsudhakar ಸರ್ ದಯವಿಟ್ಟು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಅಂಕಪಟ್ಟಿಗಳ ನೈಜತೆ ಪರೀಶಿಲನೆಗೆ ಅರ್ಜಿ ಸಲ್ಲಿಸಿ ಸುಮಾರು 5 ರಿಂದ 6 ತಿಂಗಳ ಕಳೆದಿದೆ ಆದರೆ ಇನ್ನೂ ಅಂಕಪಟ್ಟಿ ನೈಜತೆ ಪರೀಶಿಲನೆ ಆಗಿಲ್ಲ ಸರ್. ಇದರಿಂದ ನೇಮಕಾತಿ ಆದೇಶ ಪತ್ರ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಆದಷ್ಟು ಬೇಗ ಮಾಡಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ಮಾಡಿ ಸರ್
@drmcsudhakar ಪದವಿ ಅಂಕಪಟ್ಟಿ ನೈಜತೆ ಪರೀಶಿಲನೆ ಆಗಿಲ್ಲ ಎಂದು ಶಿಕ್ಷಕರ ನೇಮಕಾತಿ ಆದೇಶ ಪತ್ರ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಸರ್.
ಪದವಿ ಅಂಕಪಟ್ಟಿ ನೈಜತೆ ಪರೀಶಿಲನೆಗೆ ಅರ್ಜಿ ಸಲ್ಲಿಸಿ ಸುಮಾರು 5 ರಿಂದ 6 ತಿಂಗಳ ಕಳೆದಿದೆ ಆದರೆ ಇನ್ನೂ ಅಂಕಪಟ್ಟಿ ನೈಜತೆ ಪರೀಶಿಲನೆ ಆಗಿಲ್ಲ ಸರ್.
@drmcsudhakar ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಧ್ಯಯನ ಮಾಡಿದವರು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ವಿದ್ಯಾರ್ಥಿಗಳು ಸರ್. ಸರ್ ದಯವಿಟ್ಟು ಆದಷ್ಟು ಬೇಗ ನೈಜತೆ ಪರೀಶಿಲನೆ ಮಾಡಿಸಿ ಸಂಬದ ಪಟ್ಟ ನೇಮಕಾತಿ ಪ್ರಾಧಿಕಾರಕ್ಕೆ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ತಮ್ಮಲ್ಲಿ ನಮ್ರತೆಯಿಂದ ವಿನಂತಿಸುತ್ತೇನೆ.
@drmcsudhakar ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಅಂಕಪಟ್ಟಿ ನೈಜತೆ ಪರೀಶಿಲನೆಗೆ ಅರ್ಜಿ ಸಲ್ಲಿಸಿ ಸುಮಾರು 5 ರಿಂದ 6 ತಿಂಗಳ ಕಳೆದಿದೆ ಆದರೆ ಇನ್ನೂ ಅಂಕಪಟ್ಟಿ ನೈಜತೆ ಪರೀಶಿಲನೆ ಆಗಿಲ್ಲ ಸರ್. ಅಂಕಪಟ್ಟಿ ನೈಜತೆ ಇಲ್ಲದ ಕಾರಣ ನೀಡಿ ನೇಮಕಾತಿ ಆದೇಶ ಪತ್ರ ಕೊಟ್ಟಿಲ್ಲ ಸರ್. ಸರ್ ದಯವಿಟ್ಟು ಆದಷ್ಟು ಬೇಗ ಮಾಡಿಸಲು ಕ್ರಮ ಕೈಗೊಳ್ಳಬೇಕು ಸರ್
@siddaramaiah@gssjodhpur GM ನಲ್ಲಿ ಆಯ್ಕೆ ಯಾದ ದಲಿತ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ಸಿಂದುತ್ವ ರದ್ದು ಗೊಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್, ದಲಿತ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಪರವಾಗಿ ನಿಂತು, ಮತ್ತೊಮ್ಮೆ ದೇವರಾಜ ಅರಸು ಅವರ ಪ್ರತಿ ರೂಪ ಅಂತ ಸಾಬೀತು ಪಡಿಸಿದ್ದೀರ. ಮತ್ತೊಮ್ಮೆ ಧನ್ಯವಾದಗಳು ಸರ್