@karkalasunil Kptcl alli kannadigarige adyathe kodade other state aspirants na adepartment alli sersthidira ega 'kannada sahitya sammelana" madurthiddira idu yarigoskara
@karkalasunil@CMofKarnataka
ತಾವು ಪ್ರಕಟಿಸಿದ KPTCLAE (electrical)ಪಟ್ಟಿಯಲ್ಲಿ, ಅರ್ಹರು ಸಿಕ್ಕಿಲ್ಲ.ಕಾರಣ ಪತ್ರಿಕೆ ಕಠಿಣತೆ ಹಾಗೂ ಕನಿಷ್ಠ 35 ಅಂಕಗಳನ್ನು ಮಾಡಿದ್ದು. ಶಿಕ್ಷಕರ ನೇಮಕಾತಿಯಲ್ಲಿ ಅಂಕವನ್ನು ಕಡಿತಗೊಳಿಸಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.ಅದೇ ರೀತಿ KPTCL AE(electrical) 35ರ ಬದಲಾಗಿ 30ಅಂಕಗಳಿಗೆಕಡಿತಗೊಳಿಸಿ
ಕೆ.ಪಿ.ಟಿ.ಸಿ.ಎಲ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ನಡೆದ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೂ ಹಾರ್ದಿಕ ಅಭಿನಂದನೆಗಳು. ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸುತ್ತೇನೆ. ಫಲಿತಾಂಶವನ್ನು ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. https://t.co/cVX61TJ4m7
ಸರ್,ತಾವು ಪ್ರಕಟಿಸಿದ KPTCL AE(electrical)ಪಟ್ಟಿಯಲ್ಲಿ,ಅರ್ಹರು ಸಿಕ್ಕಿಲ್ಲ.ಕಾರಣ ಪತ್ರಿಕೆ ಕಠಿಣತೆ ಹಾಗೂ ಕನಿಷ್ಠ 35 ಅಂಕಗಳನ್ನು ಮಾಡಿದ್ದು. ಶಿಕ್ಷಕರ ನೇಮಕಾತಿಯಲ್ಲಿ ಅಂಕವನ್ನು ಕಡಿತಗೊಳಿಸಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.ಅದೇ ರೀತಿ KPTCL AE(electrical) 35ರ ಬದಲಾಗಿ 30 ಅಂಕಗಳಿಗೆ ಕಡಿತಗೊಳಿಸಿರಿ ವಿನಂತಿ.
@karkalasunil@CMofKarnataka
ತಾವು ಪ್ರಕಟಿಸಿದ KPTCLAE (electrical)ಪಟ್ಟಿಯಲ್ಲಿ, ಅರ್ಹರು ಸಿಕ್ಕಿಲ್ಲ.ಕಾರಣ ಪತ್ರಿಕೆ ಕಠಿಣತೆ ಹಾಗೂ ಕನಿಷ್ಠ 35 ಅಂಕಗಳನ್ನು ಮಾಡಿದ್ದು. ಶಿಕ್ಷಕರ ನೇಮಕಾತಿಯಲ್ಲಿ ಅಂಕವನ್ನು ಕಡಿತಗೊಳಿಸಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.ಅದೇ ರೀತಿ KPTCL AE(electrical) 35ರ ಬದಲಾಗಿ 30ಅಂಕಗಳಿಗೆಕಡಿತಗೊಳಿಸಿ
ಸರ್,ತಾವು ಪ್ರಕಟಿಸಿದ KPTCL AE(electrical)ಪಟ್ಟಿಯಲ್ಲಿ,ಅರ್ಹರು ಸಿಕ್ಕಿಲ್ಲ.ಕಾರಣ ಪತ್ರಿಕೆ ಕಠಿಣತೆ ಹಾಗೂ ಕನಿಷ್ಠ 35 ಅಂಕಗಳನ್ನು ಮಾಡಿದ್ದು. ಶಿಕ್ಷಕರ ನೇಮಕಾತಿಯಲ್ಲಿ ಅಂಕವನ್ನು ಕಡಿತಗೊಳಿಸಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.ಅದೇ ರೀತಿ KPTCL AE(electrical) 35ರ ಬದಲಾಗಿ 30 ಅಂಕಗಳಿಗೆ ಕಡಿತಗೊಳಿಸಿರಿ ವಿನಂತಿ...
It is humble request to honorable CM @CMofKarnataka and Power minister @karkalasunil to take few minutes and look into this matter so that every #deserved candidates of KPTCL Aspirants can get an opportunity to serve KPTCL,so that #Unemployment issue is also addressed @PMOIndia
Wait is over
Hubli Electricity Supply Company Limited
Power Men List coming Soon
Iam joining my dream department
Conduct AE recruitment @karkalasunil@BSBommai
I studied for AE Recruitment since from 3 years
I hope govt will release new notification and conducting recruitment
ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶ್ರೀ @karkalasunil ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕಾರ್ಯಕರ್ತರ ಕುಂದು ಕೊರತೆ, ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು.
ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವುದು ನಮ್ಮ ನ್ಯಾಯಾಂಗದ ನೀತಿ. ಅಪರಾಧಿಗಳಿಗೆ ಶಿಕ್ಷೆಯಾಗಬಾರದು ಎಂದು ಇದರರ್ಥವಲ್ಲ, ಯಾವ ತಪ್ಪೂ ಮಾಡದ ನಿರಪರಾಧಿಗೆ ಅನ್ಯಾಯವಾಗಿ ಶಿಕ್ಷೆಯಾಗಬಾರದು ಎನ್ನುವುದೇ ಇದರ ಆಶಯ. (1/2)
@BYVijayendra@powertvnews
ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಂಗಳಲ್ಲಿ
ದಿನಾಂಕ: 21.11.2020 ರಂದು AE/JE ನೇಮಕಾತಿ ಅಧಿಸೂಚನೆ ಸಂಖ್ಯೆ: ಕವಿಪ್ರನಿನಿ/ಬಿ16/86393/2018-19 ಅನ್ನು ರದ್ದುಪಡಿಸಿ ಆದೇಶ ಹೊರಡಿಸಿಸಲಾಗಿರುತ್ತದೆ.
ದಯವಿಟ್ಟು ನೀವು ಇದರ ಬಗ್ಗೆ ಸಿಎಂ ಯಡಿಯೂರಪ್ಪ ನವರ ಬಳಿ ಚರ್ಚಿಸಿ,
ಯುವಜನತೆಗೆ ನಿಮ್ಮ ಬೆಂಬಲ ತೋರಿಸಿ.
Despite the court’s order to supply 1,200 MT of oxygen to Karnataka, all that the Centre gave the state is only 120 MT. The Centre has displayed the height of partiality by providing 1,680 MT of oxygen to Uttar Pradesh though it has fewer COVID cases compared to us...