ನಿಮ್ಮ ಮೊಬೈಲ್ನಲ್ಲೇ SIR ಫಾರ್ಮ್ ತುಂಬಿ!
ಮತದಾರರ ಪಟ್ಟಿ ಪರಿಷ್ಕರಣೆ ಫಾರ್ಮ್ ಅನ್ನು ಈಗ ಆನ್ಲೈನ್ನಲ್ಲೇ ಕೇವಲ 5 ನಿಮಿಷಗಳಲ್ಲಿ ಸಲ್ಲಿಸಬಹುದು.
ಹೇಗೆ ಅಂತೀರಾ?
1️⃣ https://t.co/e7r4W9ZlSk ಗೆ ಭೇಟಿ ನೀಡಿ.
2️⃣ ಲಾಗಿನ್ ಆಗಿ (ಮೊಬೈಲ್ ನಂಬರ್ ಲಿಂಕ್ ಕಡ್ಡಾಯ).
3️⃣ 'Fill Enumeration Form' ಕ್ಲಿಕ್ ಮಾಡಿ, ಆಧಾರ್ e-Sign ಮೂಲಕ ಸಲ್ಲಿಸಿ.
ಯಾವುದೇ ಗೊಂದಲವಿದ್ದಲ್ಲಿ ಈ ವಿಡಿಯೋ ನೋಡಿ. ನಿಮ್ಮ ವೋಟು, ನಿಮ್ಮ ಹಕ್ಕು!
#SIRKarnataka #ElectionCommission
ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ್ ಮತ್ತು ಕರ್ನಾಟಕ ಕೇಸರಿ ಜಗನ್ನಾಥ್ ರಾವ್ ಜೋಶಿ ಅವರ ಜಯಂತಿ ಅಂಗವಾಗಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಗನ್ನಾಥ್ ರಾವ್ ಜೋಶಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲಿಸಲಾಯಿತು.
#ShyamaPrasadMukherje#jaganathraojoshi
⚫ June 25, 1975.
The day democracy was put behind bars, the Constitution was trampled and every voice of dissent was silenced.
𝐍𝐞𝐯𝐞𝐫 𝐟𝐨𝐫𝐠𝐞𝐭 𝐭𝐡𝐞 𝐄𝐦𝐞𝐫𝐠𝐞𝐧𝐜𝐲.
#SamvidhanHatyaDiwas
ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿ @rssurjewala ದೇಶಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾದರಿ ಎಂದು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯಾವ ಅಭಿವೃದ್ಧಿ ನಡೆದಿದೆ, ನಡೆಯುತ್ತಿದೆ ಎಂಬುದನ್ನು ಸುರ್ಜೇವಾಲಾ ಅವರೇ ಹೇಳಬೇಕಷ್ಟೇ.
ಗ್ಯಾರಂಟಿಗಳು ಸ್ಥಗಿತಗೊಂಡಿವೆ, ರಸ್ತೆ ರಿಪೇರಿಗೂ @DKShivakumar ಸರ್ಕಾರದ ಬಳಿ ಹಣವಿಲ್ಲ, ಹೊಸ ಯೋಜನೆಗಳನ್ನು ಘೋಷಿಸಿಲ್ಲ, ಜನರ ಮೇಲೆ ಸಾಲದ ಹೊರೆ ಹೊರಿಸಲಾಗಿದೆ, ಗ್ಯಾರಂಟಿಗಳಷ್ಟೇ ಜನಕಲ್ಯಾಣ ಯೋಜನೆ ಎಂದು ಬಿಂಬಿಸಲಾಗುತ್ತಿದೆ, ಭ್ರಷ್ಟಾಚಾರ ಮಿತಿ ಮೀರಿದೆ. ಇದಕ್ಕಾಗಿ @INCKarnataka ಆಡಳಿತ ಮಾದರಿಯಾಗಬೇಕೇ?
#CongressLootsKarnataka
#CongressFailsKarnataka
140 ಕೋಟಿ ಭಾರತೀಯರ ಕಣ್ಣಿಗೆ ಕಾಣುತ್ತಿರುವ 'ನವ ಭಾರತ'ದ ಸಾಧನೆಗೆ ಈಗ ಭರ್ತಿ 12 ವರ್ಷಗಳ ಸಂಭ್ರಮ!
ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕತೆಯಿಂದ ಹಿಡಿದು ಡಿಜಿಟಲ್ ಕ್ರಾಂತಿ, ರಕ್ಷಣಾ ಸ್ವಾವಲಂಬನೆ ಹಾಗೂ ರಾಮಮಂದಿರ ನಿರ್ಮಾಣದವರೆಗೆ.. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರ ಮುನ್ನಡೆಸಿದ ಹಾದಿ ಅದ್ಭುತ. ವಿಶ್ವಾಸಾರ್ಹತೆಗೆ ಇನ್ನೊಂದು ಹೆಸರೇ ಮೋದಿ ಸರ್ಕಾರ.
#12YearsOfModiGovt #ViksitBharat
The Lotus blooms in West Bengal!
The 2026 West Bengal Assembly Elections will be remembered forever. People's power has prevailed and BJP's politics of good governance has triumphed. I bow to each and every person of West Bengal.
The people have given a spectacular mandate to BJP and I assure them that our Party will do everything possible to fulfil the dreams and aspirations of the people of West Bengal. We will provide a Government that ensures opportunity and dignity to all sections of society.
@BJP4Bengal
On the sacred occasion of Adi Shankaracharya Jayanti, paying homage to one of India’s greatest spiritual luminaries. His profound teachings, thoughts and philosophy of Advaita Vedanta continue to guide innumerable people globally. He emphasised harmony, discipline and the oneness of all existence. His efforts to revitalise spiritual thought and establish spiritual centres across the nation remain a lasting inspiration. May his wisdom continue to illuminate our path and strengthen our commitment to truth, compassion and collective well-being.
ಬಸವ ಜಯಂತಿಯ ವಿಶೇಷ ಸಂದರ್ಭದಲ್ಲಿ, ಜಗದ್ಗುರು ಬಸವೇಶ್ವರರಿಗೆ ಮತ್ತು ಅವರ ಶಾಶ್ವತ ಬೋಧನೆಗಳಿಗೆ ಭಕ್ತಿಪೂರ್ವಕ ನಮನಗಳು. ನ್ಯಾಯಸಮ್ಮತ ಸಮಾಜದ ಅವರ ದೂರದೃಷ್ಟಿ ಮತ್ತು ಜನರನ್ನು ಸಬಲೀಕರಣಗೊಳಿಸಲು ಅವರು ಮಾಡಿದ ಅಚಲ ಪ್ರಯತ್ನಗಳು ನಮಗೆ ಸದಾ ಪ್ರೇರಣೆಯಾಗಿರುತ್ತವೆ.
मैं देशभर की माताओं-बहनों को विश्वास दिलाता हूं कि महिला आरक्षण के रास्ते में आने वाली हर रुकावट को हम खत्म करेंगे। हमें आधी आबादी के लिए इस संकल्प को पूरा करना ही है।
कांग्रेस और उसके साथी दल डिलिमिटेशन पर भी लगातार झूठ बोल रहे हैं। बांटो और राज करो की नीति पर चलने वाली ये पार्टियां इस बहाने विभाजन की आग को सुलगाना चाहती हैं।
Women's Reservation Bill is the need of the hour. This is the rightful due of our Nari Shakti to contribute to policymaking and empower the nation. The Modi government is resolved to bring and implement this legislation. This is a change that should certainly take place for the better, without delay.
I hope everyone will step forward and support this historic move.
𝐃𝐞𝐜𝐚𝐝𝐞𝐬 𝐨𝐟 𝐬𝐡𝐚𝐦𝐞𝐥𝐞𝐬𝐬 𝐬𝐚𝐛𝐨𝐭𝐚𝐠𝐞.
In March 2010, RJD and SP tore a copy of the Women’s Reservation Bill in Parliament and threw it in the face of the Chairman. The same parties blocked, stalled, and humiliated the bill, and women, for years.
Meanwhile, under PM Modi in…
2023: Bill passed in Parliament.
2026: Final hurdle being removed.
The Opposition’s dirty politics ends now. The women of India have waited long enough. #NariShaktiVandan
ದಶಕಗಳಿಂದ ಮುಂದುವರೆದುಕೊಂಡು ಬರುತ್ತಿರುವ ರಾಜಕೀಯ ಪ್ರಾತಿನಿಧ್ಯದಲ್ಲಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೋದಿ ಸರ್ಕಾರವು ನಾರಿಶಕ್ತಿ ವಂದನಾ ಅಧಿನಿಯಮವನ್ನು ಪರಿಚಯಿಸಿದ್ದು, ಇದರಿಂದಾಗಿ ನೀತಿ ನಿಯಮಗಳನ್ನು ರೂಪಿಸುವಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಲಿದೆ.
#NariShaktiVandan