Electrifying campaign at #Shivajinagar by our beloved leader Shri @RahulGandhi who spoke fiercely as always. 1000’s of people stood in rain to listen to our leader on the current state of affairs and how #KarnatakaAssemblyElections2023 will be a game changer for India.
Wishing our leader Shri @kharge avaru on his birthday! AICC President, Rajya Sabha LoP & steadfast torchbearer for the marginalized. Proud of your constitutional commitment. Wishing you strength and long life!
Wishing Leader of Opposition Shri @RahulGandhi Ji a very happy birthday. May you be blessed with good health, strength and resolve to keep serving the nation and its people. Jai Hind.
Heartiest congratulations to Shri BK Hariprasad ji on being appointed as President of the @INCKarnataka
Four decades of organizational service and a steadfast ideological commitment. Karnataka Congress is in seasoned hands. Wishing you a successful and energizing tenure!
ನಮಸ್ಕಾರ
Heartfelt congratulations Shri @DKShivakumar as you take oath as @CMofKarnataka today! A loyal Congressman rising to the top inspires every cadre. As a 40-year party worker, my heart is full. Loyalty honoured.!
ಈದ್-ಉಲ್-ಅಜ್ಹಾ (ಬಕ್ರೀದ್) ಹಬ್ಬದ ಹಾರ್ದಿಕ ಶುಭಾಶಯಗಳು!
“ತ್ಯಾಗ, ಪ್ರೀತಿ ಮತ್ತು ಸಹೋದರತ್ವದ ಸಂದೇಶ ಸಾರುವ ಈ ಪವಿತ್ರ ಹಬ್ಬವು ನಿಮ್ಮ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.”
ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಆದರ್ಶ, ಸ್ಫೂರ್ತಿ ನೀಡುತ್ತಲೇ ಇದೆ.
ಶ್ರೇಷ್ಟ ಸಂವಿಧಾನವನ್ನು ಭಾರತಕ್ಕೆ ರೂಪಿಸಿಕೊಟ್ಟ ಸಂವಿಧಾನ ಶಿಲ್ಪಿ, ಭಾರತ ರತ್ನ Dr ಬಾಬಾ ಸಾಹೇಬರ ಅವರ ಜನ್ಮದಿನದ ಶುಭಾಶಯಗಳು!
ಯುಗಾದಿ ಬೆಲ್ಲ ಬೇವಿನ ಸಂಗಮ, ನವ ಚೈತನ್ಯ, ಹೊಸ ಕನಸಿನ ವಿಹಂಗಮ
ಈ ಯುಗಾದಿ ನಿಮ್ಮೆಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ
ಹೊಸ ವರ್ಷವು ನಿಮ್ಮ ಬದುಕಿಗೆ ಮತ್ತಷ್ಟು ಶಕ್ತಿಗಳನ್ನು ತುಂಬಲಿ ಯುಗಾದಿ ಹಬ್ಬದ ಶುಭಾಶಯಗಳು
ಮಾನ್ಯ ಉಪಮುಖ್ಯಮಂತ್ರಿ & @INCKarnataka ಅಧ್ಯಕ್ಷ ಶ್ರೀ @DKShivakumar ಅವರ ಕೆಪಿಸಿಸಿ ಅಧ್ಯಕ್ಷತೆಯ ೬ ವರ್ಷಗಳ ಯಶಸ್ಸಿಗೆ ಹಾರ್ದಿಕ ಅಭಿನಂದನೆಗಳು! ನಿಮ್ಮ ನೇತೃತ್ವದಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡಿರುವುದು ನನ್ನ ೪೦ ವರ್ಷಗಳ ಕಾಂಗ್ರೆಸ್ ಸಂಬಂಧದಲ್ಲಿ ಫಲವತ್ತಾಗಿತ್ತು!
Saluting the force that united India against British rule through Satyagraha and non-violence. Bapu’s contribution to our freedom is timeless. On this day of remembrance, we offer our humble respects to the Father of the Nation, Mahatma Gandhiji! #mahatmagandhiji
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಪೂಜ್ಯರು ನಾಡಿಗೆ ನೀಡಿದ ಸಾಮಾಜಿಕ ಸೇವೆ ಅವಿಸ್ಮರಣೀಯ!
Wishing Happy Birthday to Chairman, BDA & MLA Shri @mlanaharis Your leadership is transforming Bengaluru. Wishes for great health & continued public service!
ಹೊಸ ವರ್ಷ, ಹೊಸ ಸಂಕಲ್ಪ, ಹೊಸ ಬದುಕು, ಹೊಸ ಕನಸು ಎಲ್ಲವೂ ಹೊಸ ಹೊಸದಾಗಿ ಆರಂಭಗೊಳ್ಳಲ್ಲಿ.
ತಮ್ಮೆಲ್ಲರಿಗೂ 2026 ಹೊಸ ವರ್ಷದ ಹಾರ್ದಿಕ ಶುಭಾಶಯಗಳು. #HappyNewYear#HappyNewYear2026