ಬಹುಜನರ ನಿರೀಕ್ಷಿತ ವಿವಿಧ ಆಯಾಮಗಳ ಅಧಿಕಾರದ ಕನಸುಗಳು!ಕೊವಿಡ್ ಸಂದರ್ಭದ ಹಾಕುವ ಬೇಲಿ ಕಿತ್ತೊಗಿದ ಹಾಗೆ ನಿತ್ಯ ಬದುಕಿನ ಬೇಲಿಯ ಚೌಕಟ್ಟಗಳು ಜೀವಪರ ನಿಲುವಿಗೆ ಅಡಚಣಿ ಆಗಬಾರದೆಂಬ ಕಾಳಜಿ,ಬಾಲಕನ 'ಸೌಧ'ದ ಆಸೆ ಪ್ರೇರಣೆ ಆಗಲು @prakashraaj ಸರ್ ಭರವಸೆಯ ನಿರ್ದೇಶಕ
@utsav225 ನೇತೃತ್ವದ ಹೊಸಬರ ಯುವ ಚಿತ್ರತಂಡವನ್ನು ಮುನ್ನೆಡಿಸಿದ್ದಾರೆ!+3
ಹಳ್ಳಿಯ ಬಾಲಕನಿಗೆ ವಿಧಾನಸೌಧ ನೋಡುವ ಉತ್ಕಟ ಹಂಬಲ!ಈ ಬಹುದೊಡ್ಡ ಬಾಲಕನ ನಿರೀಕ್ಷೆಯಲ್ಲಿ ಫೊಟೋ ಸಾಗುತ್ತದೆ!ಕೊವಿಡ್ ಸಂದರ್ಭದ ಈ ಚಿತ್ರದಲ್ಲಿ ಹಳ್ಳಿಯಿಂದ ಹೊರ ಹೋದವರಿಗೆ ನಿಷೇಧಿಸಲು ಕೆಲವರು ಬೇಲಿ ಹಾಕುವ ಪ್ರಯತ್ನ ಮಾಡಿದರೆ!ಈ ಜಗತ್ತು ಯಾರ ಆಸ್ತಿಯಲ್ಲ ಎನ್ನುವ ಮಂದಿ ಇದ್ದೇ ಇರುತ್ತಾರೆ!ಸೌಧ ಕಾಣಲು ಕಾರ್ಮಿಕ ಅಪ್ಪನೊಂದಿಗೆ ಈ ಬಾಲಕನ ಕನಸು.1/2
ಆ ಜೋಡಿಗೆ ಪ್ರೀತಿ ಸಿಕ್ಕಿದೆ!ಆ ಪ್ರೀತಿಯ ನಾಯಕನಿಗೆ ಪ್ರೀತಿಯ ಕಡಲಂಚಿನಲಿ ಮನೆ ಮಾಡುವ ಆಸೆ!ಅದು ಅವನ ಪ್ರೀತಿಯ ಕನವರಿಕೆಯ ಮತ್ತೊಂದು ಮಜಲು!ಇದರ ನೆರವೇರಿಕೆಗೆ ಒಂದು 'ಸಣ್ಣ'ರಿಸ್ಕ್ ತಗೆದುಕೊಳ್ಳುತ್ತಾನೆ!ಆ ರಿಸ್ಕ್ ಗೆ ಬಹಳ ದೊಡ್ಡ ಬೆಲೆ ತೆರಬೇಕಾಗುತ್ತದೆಂದು ಅರ್ಥಪೂರ್ಣವಾಗಿ ನಿರೂಪಿಸಿದ ನಿರ್ದೇಶಕರ ಕಲೆ ಮೆಚ್ಚಬೇಕಾದ್ದೇ.. ಎಲ್ಲರೂ ಇದನ್ನು ಚಿತ್ರವನ್ನ ಅನುಭವಿಸಬೇಕಾದ್ದೆ!ಪ್ರೀತಿ ಸಿಕ್ಕ ಮೇಲೆ ಬದುಕಿನ ಹಾದಿ ಅಷ್ಟು ಸುಲಭವಲ್ಲ?!ಮುಳ್ಳಿನ ಹಾದಿಯೂ ಆಗಿರದೆ ತನಗೆ ಅರಿವಿಲ್ಲದಂತೆ ಮುಳ್ಳಿನ ಹಾದಿ ಮಾಡಿಕೊಂಡ ಬಗೆ!ಅದೇ ಹೂವಿನ ಹಾದಿ ಎಂದೇ ಭಾವಿಸಿ ತೀರ್ಮಾನ ತೆಗೆದುಕೊಳ್ಳುವ ನಾಯಕನಿಗೆ ಬದುಕಿನಲ್ಲೆಲ್ಲ ಮುಳ್ಳು!!ಆದರೆ ಬದುಕಿಗಾಗಿ ಅಂತಿಮ ಹೋರಾಟ ಸತ್ಯ ಪರಿಸ್ಥಿತಿಗಾಗಿ ಪ್ರೀತಿ ಕಮರಿತು ಅಂದುಕೊಂಡರೆ ಪ್ರೀತಿಯ ಗುಂಗಲ್ಲೇ ಮುಳುಗಿಸಿ ಮುಳ್ಳೇನೂ ಅಲ್ಲ ಎಂದು ಪರಿಣಾಮಕಾರಿಯಾಗಿ ತೋರುವ "ಸಪ್ತಸಾಗರದಾಚೆ ಎಲ್ಲೋ"ಅನ್ನುವ ಅನುಭವ ಕಟ್ಟಿ ಕೊಟ್ಟ ಪ್ರತಿಭಾವಂತ ನಿರ್ದೇಶಕರಾದ @hemanthrao11 ಅವರ ವಿಭಿನ್ನ ಸೃಜನಶೀಲತೆಗೆ ನಿದರ್ಶನ!🤗🙌
@rukminitweets@rakshitshetty ಅವರುಗಳ ಮನೋಜ್ಞ ಕಲಾತ್ಮಕ ಅಭಿನಯ ನಿಜಕ್ಕೂ ಮೆಚ್ಚುಗೆ ಆಗುತ್ತದೆ.
On the morning of 10th May, the day of polling, newspapers in Bengaluru carried the ads reproduced below. Do see them side by side. The BJP in Karnataka was pushing the Prime Minister front and centre; the Congress in Karnataka was promoting only its two major state leaders. In other words, Modi was on the ballot for this Assembly election; but the Gandhis were not.