ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನನ್ನ IDOನ CDP ಬಿಡುಗಡೆ ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ. Happy 18th to all his Fans&Followers.
#VishnuSirLivesForever
ಕನ್ನಡದ ಆಸ್ತಿ ,ಅಭಿಮಾನಿಗಳ ಶಕ್ತಿ “ಸಾಹಸ ಸಿಂಹ-ಅಭಿನವ ಭಾರ್ಗವ” ವಿಷ್ಣು ಸರ್ 70th Birthday CDP ಒಬ್ಬ ಅಭಿಮಾನಿಯಾಗಿ ಬಿಡುಗಡೆ ಮಾಡುತ್ತಿರುವ ನನಗೆ ಇದು ಹೆಮ್ಮೆಯ ವಿಷಯ❤️ ನಮ್ಮೆಲ್ಲರ ಹೃದಯ ಸ್ಮಾರಕದಲ್ಲಿ ಇರುವ ನೀವು ಸದಾ ಚಿರಂತ ,ಸಿರಿವಂತ ,ಹೃದಯವಂತ ನಮ್ಮ ಸ್ವಂತ🙏 ವಿಷ್ಣು ಮಹಾರಾಜ್ ಕಿ ಜೈ 🦁🦁🦁#HBDvishnuvardhansir
ಅಪ್ಪಾಜಿ..
ಇಂದು ನಿಮ್ಮ 10ನೇ ಪುಣ್ಯಸ್ಮರಣೆ! ಆದ್ರೆ ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗ�� ದಾರಿದೀಪವಾಗಿದೆ.
ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ.
ಸತ್ ಪ್ರಜೆ
ಅವನಾರಡಿ ನೀನಾರಡಿ !
ಅವತಿನ್ನುವುದು ಅನ್ನ, ನೀ ತಿನ್ನುವುದೂ ಅನ್ನ !!
ಪಂಚೇಂದ್ರಿಯಗಳು ಅವನಿಗುಂಟು ನಿನಗೂ ಉಂಟು !!!
ಎಲ್ಲ ಸಮ ಎಂದು ಹುಟ್ಟಿಸಿದ ಆ ನಿನ್ನಪ್ಪ 🙏🙏🙏
ನೀ ಮಾತ್ರ ಆ ನಾಯಕ ಈ ನಾಯಕನಿಗೆ ನಾ ಭಕ್ತ ನಾ ಗುಲಾಮ ಅಂತ ಕುಂತ್ಯಲೋ ಬೆಪ್ಪ ☹️☹️ #UPPforKARNATAKA
Guys there is something new about to come support these new talents
#Karma Short film releasing this weekend
Teaser link :-https://t.co/Na7do1K11a
Support guys
Promo video link :-https://t.co/8tI44Fc6qB
#KGFChapter2#Pailwaan#YuvarathnaaTeaser
ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ.
ನಿಮ್ಮ ಮೇಲೆ ಪ್ರೀತಿ ಯೆಷ್ಟುಇದ್ಯೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವು ಅಷ್ಟೇ ಇದೆ. ಅನಾಥರಾಗಿದ್ಧೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು.
ನಿಮ್ಮನ್ನು ನೆನೆಯುವ,ಪ್ರೀತಿಸುವ, ಅಭಿಮಾನಿಯಲೊಬ್ಬ.
ಕಿಚ್ಚ 🙏
#PailwaanReview
1st half decent comedy.. @KicchaSudeep Entry 🤘🤘🤘🤘👌👌 sarkar role top notch... Depanna body till sexy....
Interval = good making...
2nd half = same story continues little lag.. Climax good in boxing ring if techniques are used to fight it would be great..
ನಾನು ಕಂಡ ವಿಷ್ಣು ಸಾರ್..ಹೇಳಿರುವುದು
ಕಮ್ಮಿ!ಹೇಳಬೇಕಾದ್ದು ಬೆಟ್ಟದಷ್ಷಿದೆ!
ಅಂತಹ ಮಹನೀಯರ ಕಾಲದಲ್ಲಿ ನನ್ನಂತ ಪಾಮರ ಇದ್ದೆ ಗೆದ್ದೆ ಈಗಲು ಉಳಿದಿರುವೆ ಎಂದರೆ ನನ್ನ ಚಿತ್ರರಂಗ ಹಿರಿಯರ ಆಶೀರ್ವಾದ ಎಂದು ಭಾವಿಸುವೆ!ನಾನು ಎಷ್ಟೇ ಬೆಳೆದಿದ್ದರು ಇಂಥ ಮಹನೀಯರ ಪಾದದೂಳಿಗೆ ಸಮ
ಅವರೆಲ್ಲ ದೈವಾಂಶ ಸಂಭೂತರು ಅನ್ನುವುದು ಮಾತ್ರ ಸತ್ಯ!ಹರಿಓಂ