ತನ್ನ ಸ್ವಾರ್ಥಕ್ಕಾಗಿ ತನ್ನೂರಿಗೆ ಕಳಂಕ ತರುವ ಇಂತಾ ಊಸರವಳ್ಳಿ ಷಂಡರಿಗೆ ದಿಕ್ಕಾರ, ತನ್ನೂರು ಹೆತ್ತ ತಾಯಿಗೆ ಸಮ ಆ ತಾಯಿಗೆ ಕಳಂಕ ವರಿಸುವ ಇಂತಾ ನಾಲಾಯಕ್ ದಗಲ್ಬಾಜಿಗಳಿಗೆ ನನ್ ಕಿತ್ತೋಗಿರೋ ಹೆಕ್ಕಡ.... ಇಂಥವರನ್ನು ನಮ್ಮ ಊರಲ್ಲಿ ತಲೆಹಿಡುಕರು ಎನ್ನುತ್ತಾರೆ. @Tejasvi_Surya
"ಏನಾದರೂ ಆಗು ಮೊದಲು ಮಾನವನಾಗು"
ಲೋ @Tejasvi_Surya ನಿನ್ನ ಸ್ವಂತ ವರ್ಚಸ್ಸು ಹೆಚ್ಚಿಸಿಕೊಳ್ಳಲ��� @srinivasiyc ಹಾಗೆ ಸಂಕಷ್ಟಕ್ಕೆ ಸಿಲುಕಿರುವ ಜನಗಳಿಗೆ ನೆರವಾದರೆ ನಿನ್ನ ವರ್ಚಸ್ಸು ವೃದ್ಧಯಾಗುತ್ತೆ ಅದನ್ನ ಬಿಟ್ಟು ಈ ರೀತಿಯ ತಾಯ್ಗಂಡ ಕೆಲಸ ಮಾಡಬೇಡ ಕೇಂದ್ರದಲ್ಲಿ ನಿಮ್ಮದೆ ಸರ್ಕಾರ ಇದೆ ಬೆಂಗಳೂರು ಭಯೋತ್ಪಾದಕ ಕೇಂದ್ರಬಿಂದುವಾಗುವರೆಗು ನೀವೆಲ್ಲಾ ಗೆಣಸು ಕೇಳ್ತಾಯಿದ್ರಾ
ನಾಯಿ ಬೊಗಳುತ್ತ ಓಡುವ ಕಾರು ಬೆನ್ನಟ್ಟುವುದು ನೀವು ಎಂದಾದರೂ ನೋಡಿದ್ದೀರಾ? ಅಕಸ್ಮಾತ್ ಕಾರು ನಿಲ್ಲಿಸಿದರೆ, ಮುಂದೇನು ಮಾಡ್ಬೇಕೆನ್ನುವುದು ನಾಯಿಗೆ ತಿಳಿದಿರುವುದಿಲ್ಲ. ಕಾರು ಏಕೆ ಬೆನ್ನಟ್ಟುತ್ತಿದ್ದೇವೆ ಎಂಬುದರ ಬಗ್ಗೆ ಅರಿವು ಇಲ್ಲವಾಗಿ ಬೊಗಳುವುದು ಮುಂದುವರಿಸುತ್ತವೆ.
ಈ ಸಂಗತಿ ರಿಪಬ್ಲಿಕ್ ಟಿವಿ ವರದಿಗಾರರಿಗೆ ಸಂಬಂಧಿಸಿದ್ದಲ್ಲ....
ಒಬ್ಬ ಸಿನೆಮಾ ನಟನಿಗೋಸ್ಕರ ಲಕ್ಷ ಲಕ್ಷ ಟ್ವೀಟ್ ಮಾಡಿ ಟ್ರೆಂಡ್ ಮಾಡುವ ಕನ್ನಡ ನಟರ ಅಭಿಮಾನಿಗಳು ಹಿಂದಿ ಹೇರಿಕೆ ಬಗ್ಗೆ ಲಕ್ಷ ಲಕ್ಷ ಟ್ವೀಟ್ ಮಾಡಿ ಟ್ರೆಂಡ್ ಮಾಡುದ್ರೆ..
ಸರ್ಕಾರಕ್ಕೆ ಬಿಸಿ ಮುಟ್ಟಿಸಬಹುದು..ಅದ್ರೆ
ನಮ್ ಹಣೆ ಬರಹಕ್ಕೆ ಕನ್ನಡ ಪರ ಹೋರಾಟಗಾರ ರಿಗೆ ಯಾವನು ಬೆಂಬಲ ಕೊಡಲ್ಲ.. ಇದು ವಾಸ್ತವ ☹️☹️
ನವಿಲಿಗೆ ತಿನ್ನಲು ಅಕ್ಕಿ ಹಾಕುತ್ತಿರುವ ದೃಶ್ಯ ವನ್ನು ಎಲ್ಲ ಮಿಂಡ್ರಿ ಮಾಧ್ಯಮದವರು ದೊಡ್ಡ ಸಾಧನೆಯಂತೆ ತೋರಿಸಿದರು,
ಆದರೆ ಅದೆಷ್ಟೋ ಜನ ನಿರ್ಗತಿಕರು, ಬಡವರು ತಿನ್ನಲು ಅನ್ನವಿಲ್ಲದೆ, ಸರಿಯಾದ ವೈದ್ಯಕೀಯ ಸೌಕರ್ಯಗಳಿಲ್ಲದೆ ನಡು ರಸ್ತೆಯಲ್ಲಿ ಪ್ರಾಣ ಬಿಟ್ಟದು ಯಾ�� ಮಧ್ಯಮಕ್ಕು ಕಾಣಲೇ ಇಲ್ಲ..
ಮೋದಿ ಬಂದ್ಮೇಲೆ ಈ ಡಿಜಿಟಲ್ ಭಿಕ್ಷುಕರ ಸಂಖ್ಯೆ ಜಾಸ್ತಿ ಆಗೋಯ್ತು ಅನ್ಕೊಂಡಿದ್ದೆ.
ಅವರೇ ಎರಡು ರೂಪಾಯಿ ಭಿಕ್ಷೆ ಹಾಕಿ ಸಾಕ್ತಿದಾರೆ ಅಂತ ಗೊತ್ತಾದ್ಮೇಲೆ ಭಕ್ತರನ್ನ ನೋಡಿ ಅನುಕಂಪ ಬರ್ತಿದೆ.
#2RupeeBhakts
ದಲಿತರಿಗೆ
ಹಣ ಮತ್ತು ಅಧಿಕಾರ ಸಿಕ್ಕಮೇಲೆ
ಲಕ್ಷ್ಮಿ, ಸರಸ್ವತಿ, ಗಣಪನನ್ನು ನೆನಪಾಗುತ್ತಾರೆ
ಒದೆಬಿದ್ದಾಗ, ಅನ್ಯಾಯ, ಅತ್ಯಾಚಾರ ವಾದಾಗ ಅಂಬೇಡ್ಕರ್ ನೆನಪಾಗುತ್ತಾರೆ.
ಇದು ಸಮಯ ಸಾಧಕ ಗುಣವಲ್ಲವೇ.?
ಇನ್ನು ಮುಂದೆ ಅದು ಯಾವ ನಟನೆ ಆಗಿರಲಿ..ರಾಜಕರಣಿಯೇ ಆಗಿರಲಿ..ಕನ್ನಡದಲ್ಲಿ ಬರೆದರೆ ಲೈಕ್ ಅಥವಾ ಕಾಮೆಂಟ್ ಮಾಡಿ..ಇಲ್ಲವಾ ಅಗೆಯೇ ನಿರ್ಲಕ್ಷಿಸಿ.
ನಾವು ನೊಡೋಣಾ..ಅದ್ಯೆಗೆ ದಾರಿಗೆ ಬರಲ್ಲ ಅಂತ.
ಇವತ್ತು ನಾವು ಸಾವಿರದಲ್ಲಿದ್ದೇವೆ..ಸಾವಿರಾರು ಸಂಸಾರಗಳು ನಮ್ಮ ಜೊತೆ ಇವೆ ಅನ್ನೋದು ನೆನೆಪಿರಲಿ.
ಚುನಾವಣೆ ಬರಲೇಬೇಕು...ಹೊಸ ಸಿನಿಮಾ ಮಾಡಲೇಬೇಕು.
ಒಂದೆರಡು ಕಾಮೆಂಟ್, ಮೂರು ಟ್ವಿಟ್ ��ಾಡೋದು 10ರೂ ಕಲೆಕ್ಷನ್ ಮಾಡ್ಕೊಂಡು ಇಂದಿರಾ ಕ್ಯಾಂಟೀನ್ ನಲ್ಲಿ ಉಂಡು ಬಂದು ಮತ್ತೆ ಕಾಂಗ್ರೆಸ್ ಅನ್ನು ಬಯ್ಯೊದು
ಇದು ಭಕ್ತರ ಬಂಡಬಾಳು..!?
#2RupeeBhakts