@dineshgrao ಸರ್ nhm ಅಡಿಯಲ್ಲಿ ಗುತ್ತಿಗೆ ಪದ್ದತಿಯಲ್ಲಿ ದುಡಿಯೋರು ನಮ್ಮ ದೇಶದವರ ಅಲ್ಲವೇ ಒಸದಾಗಿ ಬರೋರಿಗೆ ಹೆಚ್ಚಿನ ಸಂಬಳ ಈಗ ದುಡಿಯುತ್ತಿರೋರಿಗೆ ಸಂಭಳ ಇಲ್ವಾ nice covid ಸಂದರ್ಭದಲ್���ಿ ಯಾರು ನಿಮ್ಮನ್ನು ಕಾಪಾಡಿದ್ದು ಮರ್ಯಾದೆ ಇದ್ರೆ ಮೊದಲು ಗುತ್ತಿಗೆ ದುಡಿಯೋ ಎಲ್ಲರನ್ನು ಕಾಯಂ ಮಾಡಿ ಇಲ್ವಾ ಮುಂದೊಂದು ದಿನಾ ಇದಕ್ಕೆ ಉತ್ತರ ಸಿಗುತ್ತೆ
@narendramodi ಸರ್ ಇಂತ ಟೈಮ್ ನಲ್ಲಿ ಯುದ್ಧ ನಿಲ್ಲಿಸೋದು ತುಂಬಾ ನೋವು ತಂದಿದೆ ಎಲ್ಲಿ ಹೋಹಿತು ನಿಮ್ಮ 56 ಇಂಚಿನ ಎದೆಗರಿಕೆ ಇದರಿಂದ ನಿಮ್ಮ ಮೇಲೆ ಇಟ್ಟಿರೋ ನಂಭಿಕೆ ವಿಶ್ವಾಸ ಎಲ್ಲರಲ್ಲಿ ಅಳಿಸಿಹೋಗುತ್ತಿದೆ ಸಾಮಾನ್ಯ ಜನರ ರಕ್ಷಣೆ ಇಲ್ಲ ಸೈನಿಕರ ಸಾವಿಗೆ ಬೆಲೆ ಇಲ್ಲ ಎಂದಾದ್ರೆ ನೀವು ರಾಜೀನಾಮೆ ಕೊಟ್ಟು ಹೋಗೋದು ಸೂಕ್ತ ರಿ
@mla_sudhakar ಮತ್ತೆ ಎಂದು ಅರೋಗ್ಯ ಮಂತ್ರಿಗಲಾಗಬೇಡ ದಯವಿಟ್ಟು ನಿನ್ನ ಕುಟುಂಬದ ಜೊತೆಗೆ ಇರು ಆರೋಗ್ಯ ಮಂತ್ರಿ ಹಾಗಿ ನೀನು ಎಷ್ಟು ಗುತ್ತಿಗೆ ನೌಕರರಿಗೆ ಕಷ್ಟಕೊಟ್ಟಿದಿಯ ಅವರ ��ಾಪ ಕ್ಕೆ ಗುರಿಯಾಗಿ ಮುಂದೆ ಯಾವತ್ತೂ ಮಂತ್ರಿಆಗಲ್ಲ ನೀನು
@mla_sudhakar ನಿನ್ನ ದುರಹಂಕಾರ ದಿಂದಾ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಅದರಲ್ಲಿ ಸುಮಾರು 10 ವರ್ಷಕ್ಕೂ ಮೇಲ್ಪಟ್ಟು ಕೆಲಸ ನಿರ್ವಹಿಸುತ್ತಿರುವ ಶೃಶುಶಕ ಅಧಿಕಾರಿಗಳು ಕಣ್ಣೀರಲ್ಲಿ ಮುಳುಗಿದ್ದರೆ ಅವರು 40 ದಿನಗಳ ಕಾಲ ಸ್ಟ್ರೈಕ್ ಕೂತ್ರೆ ಗಮನಹರಿಸಿದಾ ಇಲ್ಲ ಅವರ ಶಾಪ ದಿಂದ ನೀನು ಅಷ್ಟೇ ಅಲ್ಲಾ ನಿನ್ನ ಪಕ್ಷನು ಕೂಡಾ ಜನರಿಂದ ದೂರ ಹೋಗಿದೆ
@mla_sudhakar Sir ನೀವು ಆರೋಗ್ಯ ಮಂತ್ರಿ ಆಗಿ nhm ನೌಕರರ ಬಗ್ಗೆ ಎಷ್ಟೊಂದ��� ಅಸಡ��ಡೆ ತೋರಿಸಿ ಅವರನ್ನು ಕಡೆಗಣಿಸಿ ಅವರ ಶಾಪ ನಿಮಗೆ ನಿಮ್ಮ ಪಕ್ಷ ಕ್ಕೆ ತಟ್ಟಿದೆ ನೀವು ನಿಮ್ಮ ಮನೆಇಂದ ಕೊಡೊ ತರ ಮಾಡಿದ್ರಿ ಈಗಲಾದರೂ ಬುದ್ಧಿ ಕಲೀರಿ covid ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ದುಡಿದೋರನ್ನ ನೆನಪು ಮಾಡಿಕೊಳ್ಳಿ ನಿಮ್ಮ ಅವಕಾಶ ಸದುಪಯೋಗ ಪಡೆಯಲಿಲ್ಲ
@PMOIndia sir ಕರ್ನಾಟಕ ದ ಮಂತ್ರಿಗಳ ಮೇಲೆ ಇಡಿತ ಇಲ್ಲದೆ 40 ಪರ್ಸೆಂಟ್ ಕೊಳ್ಳೆ ಹೊಡೆದ್ರು ಸುಮ್ಮನೆ ಕೂತಿದ್ದು ಮತ್ತೆ ಪ್ರಮುಖ ���ರೋಗ್ಯ ಇಲಾಖೆಯ ಮಂತ್ರಿ covid ಟೈಮ್ ಗುತ್ತಿಗೆ ಇಲಾಖೆಯ ನೌಕರರ ಶ್ರಮ ಮರೆತು ಬಿಟ್ಟಿದ್ದು ಒಂದು job ಕೊಡದೆ ಇರೋದು
@sriramulubjp Sir ಮೊದಲು covid ಟೈಮ್ ನಲ್ಲಿ ನಮ್ಮೆಲ್ಲರ ಜೀವ ಉಳಿಸಿ ದ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ನ್ನ ಕಾಯಂ ಮಾಡಿ ಅದು ಬಿಟ್ಟು ಪುಕ್ಸಟೆ ವೆಜೆನೆ ಬೇಡಾ ದುಡಿಯೋರ ನ್ನ ಕಾಪಾಡಿ
@mla_sudhakar@BSBommai@BJP4Karnataka ನಿನ್ನ ಇಲಾಖೆಯಲ್ಲಿ covid ಟೈಮ್ ನಲ್ಲಿ ಜೀವ ಲೆಕ್ಕಿಸದೆ ಗುತ್ತಿಗೆ ಎಂಬಾ ಜೀತ ಪದ್ಧತಿಯಲ್ಲಿ ಕಡಿಮೆ ಸಂಬಳ ಕ್ಕೆ ದುಡಿಯೋರನ್ನ ಕಾಯಂ ಮಾಡೋದು ಬಿಟ್ಟು ಬೇರೆ ಮಾಡ���ಕೊಂಡ್ ದುಡ್ಡು ಮಾಡ್ಕೊಂಡ್ ಎಷ್ಟು ದಿವಸ ಇರ್ತೀರ
@CMofKarnataka@PMOIndia ಸರ್ ಇವತ್ತಿನ ಕ್ಯಾಬಿನೆಟ್ ನಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯ ಒಳಗುತ್ತಿಗೆ ನೌಕರನ್ನ ಕಾಯಂ ಮಾಡದೆ ಹೋದ್ರೆ ಅವರ ಶಾಪ ನಿಮ್ಮ ಪಕ್ಷಕ್ಕೆ ತಟ್ಟೆ ತಟ್ಟುತ್ತೆ ಅವರ ಸಂಬಧಿಕರು ಮತ್ತು ಅವ��� ಅತ್ತೀರಾ ಬರೋ ಎಲ್ಲಾ ರೋಗಿಗಳಿಗೆ ನಿಮ್ಮ ಪಕ್ಷಕ್ಕೆ ವೋಟ್ ಮಾಡ್ಬೇಡಿ ಅಂತಾ ಹೇಳಿ ನಿಮ್ಮ ಪಕ್ಷ ಸೋಲೋ ಹಾಗೆ ಮಾಡೇ ಮಾಡ್ತಾರೆ