Excited to welcome our new Assistant Professors to the Higher Education Department, as they receive their posting orders today! Best wishes on this rewarding journey ahead!
ಶುಭಾಶಯಗಳು!
#Education#Inspiration#dcte#ಸಹಾಯಕ ಪ್ರಾಧ್ಯಾಪಕರು
Wrong challan: The vehicle number that violated traffic rules is KA51HD6756, But the fine is imposed on vehicle number KA53HD6756. Please rectify thank you. @blrcitytraffic
🐉Kelper’s look out! #Kelp Presale is live!🐉
https://t.co/VXgTZsyLS5
🧧Participate in our presale and be entered in our $5000 USDT and 88,000 kelp giveaway!🧧
💹First stage is only 50,000 and price scales up so head over!
News:
✅We just breached over 400k users today!
✅Whitepaper was added and is in the #learn section on website
🔜Upgrades to the application come soon!
$5000 USDT competition rules:
✅1 participants win $5000 USDT random drawing
✅7 runners up win 11,000 #kelp each
purchasing $25 of kelp = 1 ticket
How to purchase #Kelp:
Log on to https://t.co/54vus4xT4Q
Click buy kelp
Connect your MetaMask/Walletconnect/Kelp Wallet
Deposit then receive your kelp
#BTC #Ethereum #BNB #BSC #Altcoin
🪼Kelper’s the time is now!🪼
🔜The giveaway for a chance to win $5000 USDT (1 winner) or 11,000 Kelp (7 winners) is ending soon! Purchasing $25 USDT worth of Kelp gives you 1 entry and it scales up for higher chances! (entries stack)
Ex:
25 = 1 entry🧧
100 = 4 entries🧧🧧🧧🧧
200 = 8 entries🧧🧧🧧🧧🧧🧧🧧🧧
🧧Tuesday the competition will be ending and rewards will be sent! 🧧
If you would like to participate in this giveaway visit https://t.co/54vus4xT4Q and grab yourself some Kelp! 🚀
Currently there is 762 entries! 🐉
ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿ ವರ್ಷ ಕಳೆದರೂ ನೇಮಕಾತಿ ಆದೇಶ ಸಿಗದೇ ನಿರುದ್ಯೋಗಿಗಳಾಗೇ ಉಳಿದಿರುವ ಸಾವಿರಾರು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಮೂಲಕ ತೀವ್ರ ಸಂಕಷ್ಟದಲ್ಲಿರುವ ಕುಟುಂಬದ ಸದಸ್ಯರು & ಅವಲಂಬಿತರ ಬದುಕಿಗೆ ಭರವಸೆ ಮೂಡಿಸಬೇಕೆಂದು ಗೌರವಾನ್ವಿತ ಮುಖ್ಯಮಂತ್ರಿಗಳಿಗೂ ಮತ್ತು ಸಚಿವರಿಗೂ ಮನವಿ ಮಾಡುತ್ತಿದ್ದೇವೆ 🙏
@drmcsudhakar ಸಹಾಯಕ ಪ್ರಾದ್ಯಾಪಕರ ನೇಮಕಾತಿ 2021ರ - Counceling ಪ್ರಕ್ರಿಯಲ್ಲಿ ಖಾಲಿಇರುವ ಹುದ್ದೆಗಳ ಪೈಕಿ ಯಾವುದೇ ಒಂದು ಹುದ್ದೆಯನ್ನು ಸ್ಥಳಆಯ್ಕೆ ಮಾಡಿಕೊಳ್ಳಲು 1st Rank ಪಡೆದ ಅಭ್ಯರ್ಥಿಯಿಂದಲೇ ಮುಕ್ತ ಅವಕಾಶ ನೀಡಬೇಕೆಂದು ನ್ಯಾಯಯುತವಾಗಿ ತಮ್ಮಲ್ಲಿ ವಿನಂತಿಸುತ್ತೇವೆ 🙏🙏🙏🙏
ನೇಮಕಾತಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾವಾರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ Webex meeting ಮೂಲಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ವಿವಿಧ ಹಂತಗಳ ಪ್ರಗತಿ ಪರಿಶೀಲನೆ ನಡೆಸಿ ಶೀಘ್ರ ಉಳಿದ ಪರಿಶೀಲನಾ ವರದಿ ಸಲ್ಲಿಸುವಂತೆ ಸೂಚಿಸಿದ ನಮ್ಮ ಹೆಮ್ಮೆಯ ಉನ್ನತಶಿಕ್ಷಣ ಸಚಿವರಾದ @drmcsudhakar ಸರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏
ಸನ್ಮಾನ್ಯ ಮುಖ್ಯಮಂತ್ರಿಗಳಾದ @siddaramaiah@CMofKarnataka ಸಾರ್, ತಾವು #GM ಸಿಂಧುತ್ವದ ಬಗ್ಗೆ ಬರೆದ #ಟಿಪ್ಪಣಿಯ ವಿಚಾರವು ಆದೇಶವಾಗುವುದು ಯಾವಾಗ? ತಾವುಗಳೇ ಸೂಚಿಸಿದಂತೆ ಎಲ್ಲಾ ನೇಮಕಾತಿಗಳಿಗೆ ಅನಗತ್ಯ ವಿಳಂಬವಾಗುತ್ತಿದೆ. ದಯವಿಟ್ಟು ಗಮನಿಸಿ ಸಾರ್.
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. 1208 ಅಭ್ಯರ್ಥಿಗಳ ನೇಮಕ ಪ್ರಕ್ರಿಯೆಗೆ ಅಧಿಕಾರಿ ವರ್ಗದಿಂದ ಯಾವುದೇ ಅಡಚಣೆಯಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
#AssistantProfessor #recruitment
ನೇರ ನಡೆನುಡಿಯ ಧೀಮಂತ ನಾಯಕರು, ಶಿಕ್ಷಣ ಸ್ನೇಹಿ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ @drmcsudhakar ಸರ್ ರವರಿಗೆ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ 1209 ಅಭ್ಯರ್ಥಿಗಳ ಪರವಾಗಿ ಹೃದಯ ತುಂಬಿದ ಧನ್ಯವಾದಗಳು, ಉನ್ನತ ಶಿಕ್ಷಣ ಇಲಾಖೆಗೆ ನಿಮ್ಮಂತಹ ಕ್ರಿಯಾಶೀಲ ಸಚಿವರು ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯವೇ ಸರಿ 🙏🙏💐💐
ಉದ್ಯೋಗ ಆಕಾಂಕ್ಷಿಗಳ ಬಹು ದಿನಗಳ ಕನಸು ಕೋರ್ಟ್ ಪ್ರಕರಣ ಇತ್ಯರ್ಥ ನಂತರ ವರ್ಷಗಟ್ಟಲೆ ನೆನಗುದಿಗೆ ಬಿದ್ದಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಂತಿಮ ಆಯ್ಕೆ ಮಾಡಿ ಅಧಿಕೃತವಾಗಿ ಬಿಡುಗಡೆಗೊಳಿಸಿದ್ದು ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು.
#drmcsudhakar#highereducation#Minister#Assistant#Professors
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆಯ್ಕೆ ಪಟ್ಟಿಯನ್ನು ಇಂದು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸುವಲ್ಲಿ ಕಾರಣಕರ್ತರಾದ ಸನ್ಮಾನ್ಯ HEM @drmcsudhakar ಸರ್ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಇತರೆ ಅಧಿಕಾರಿಗಳಿಗೆ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದ 1209 ಅಭ್ಯರ್ಥಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು 🙏💐
ಇಂದು ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ GO & Gezzet ಪ್ರಕ್ರಿಯೆ ಯಶಸ್ವಿಯಾಗಿ ನೇರವೇರಲು ಕಾರಣರಾದ ನೇರ ನಡೆನುಡಿಯ, ಅಪರೂಪದ, ಧೀಮಂತ ವ್ಯಕ್ತಿತ್ವದ ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರಾದ @drmcsudhakar ಸರ್ ರವರಿಗೆ ಹಾಗೂ ಇಲಾಖೆಯ ಗೌರವಾನ್ವಿತ ಅಧಿಕಾರಿಗಳಿಗೆ ಸಮಸ್ತ ಅಭ್ಯರ್ಥಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು💐💐🙏🙏