ಸರಿಯಾಗಿ ಸಿಗ್ನಲ್ ಸಿಗದಿರುವ ಬಗ್ಗೆ ತಿಳಿಸಿದರೂ, ಸಂಬಂಧಿಸಿದ ಜಿಯೊ ದೂರನ್ನು ಸ್ವೀಕರಿಸಲು ನಿರಾಕರಿಸುತ್ತಿರುವುದು ನಿಜಕ್ಕೂ ಆಕ್ಷೇಪಣೀಯ. ಕೊಪ್ಪದ ಗುರುಪುರ ಹರಂದೂರು ಸುತ್ತ ಮುತ್ತ ಸಮರ್ಪಕವಾಗಿ ಸಿಗ್ನಲ್ ಹಾಗು ಇನಟೆರ್ನೆಟ್ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. 6 ತಿಂಗಳಿಂದ ಈ ತೂಂದರೆ ಅನುಭವಿಸುವಂತಾಗಿದೆ @reliancejio@JioCare
https://t.co/XLCMTcQTj1
New railway service convert on train .You start from Trichy as Hindu .When you reach Chennai . you leave as Christian .These boys are paid Rs. 25,000 per month to sell Jesus. Railway ministry is blind in these issues. @AmitShah@PiyushGoyal
ಹಿಂದೂ ದೇವರ ಅನುಕರಣೆ ಆಯಿತು. ಈಗ ಹಿಂದೂಗಳ ಪವಿತ್ರ ಗಂಗಾತೀರ್ಥವೂ "ಮತಾಂತರ" ಕ್ಕಾಗಿ ಬಳಕೆ ಮಾಡಲು ಶುರುವಾಯಿತು.ಮುಂದೇನೋ?
ಭದ್ರ ತಳಹದಿ ,ಶ್ರೇಷ್ಠ ಸಂಸ್ಕೃತಿ,ಅನುಕರಣೀಯ ವಿಚಾರ, ಉತ್ತಮ ಮೌಲ್ಯಗಳಿರುವ ಧರ್ಮಕ್ಕೆ, ಇಂತಹ ಯಾವುದೇ ಪ್ರಚಾರ,ಕೃತ್ರಿಮತೆಯ ಅಗತ್ಯವಿರುವುದಿಲ್ಲ.ಉತ್ತಮಿಕೆ ಇದ್ದೆಡೆ ಜನ ತಾವೇ ತಾವಾಗಿ ಆಕರ್ಷಿತರಾಗುತ್ತಾರೆ @RSSorg
ನನ್ನ ವಾಸಸ್ಥಳದಲ್ಲಿ ಸಿಗ್ನಲ್ ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ಜಿಯೋ ಗೆ ಬದಲಾಯಿಸಿ ಕೊಂಡರೂ ಪ್ರಯೋಜನವಿಲ್ಲದಂತಾಗಿದೆ. ಎರಡು ಬಾರಿ ದೂರ ಸಲ್ಲಿಸಿದಾಗ್ಯೂ ಅನುಕೂಲವಾಗಿಲ್ಲ. ಇನ್ನಾದರೂ
ಉತ್ತಮ ಸೇವೆ ನಿರೀಕ್ಷಿಸಬಹುದೇ? @reliancejio@JioCare@jio