ಪಿಎಸ್ಐ ನೇಮಕಾತಿಯಲ್ಲಿ 5ನೇ ರ್ಯಾಂಕ್ ಪಡೆದ ದರ್ಶನ್ ಗೌಡ ಹಾಗೂ 10ನೇ ರ್ಯಾಂಕ್ ಪಡೆದ ನಾಗೇಶ್ ಗೌಡ ಎಂಬುವವರು ಸಚಿವ @drashwathcn ಅವರ ಸಂಬಂಧಿಕರು. ಮೇಲ್ನೋಟಕ್ಕೆ ಈ ಹಗರಣದಲ್ಲಿ ಅಶ್ವಥ್ ನಾರಾಯಣ ಅವರ ಪಾತ್ರವೂ ಕಂಡುಬರುತ್ತಿದ್ದು, ಅವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡಬೇಕು. 3/7
#PSISCAM
ಭ್ರಷ್ಟಾಚಾರವೇ ನಾಚುವಂತೆ ಸಿಕ್ಕ ಎಲ್ಲ ಅವಕಾಶದಲ್ಲೂ ಗರಿಷ್ಠ ಲೂಟಿ ಹೊಡೆಯುತ್ತಿರುವ ರಾಜ್ಯದ @BJP4Karnataka ಸರ್ಕಾರ ಕೇಂದ್ರ ಗೃಹ ಸಚಿವ @AmitShah ಅವರಿಗೆ ಅದು ಯಾವ ರೀತಿ ಯಶಸ್ವಿ ಸರ್ಕಾರವಾಗಿ ಕಂಡಿತೋ?
ದೇಶದಲ್ಲೇ ಅತಿ ಹೆಚ್ಚು ಅಂದರೆ 40% ಕಮಿಷನ್ ನಿಗದಿ ಮಾಡಿರುವುದೇ ಅಮಿತ್ ಶಾ ಅವರ ಪ್ರಕಾರ ಸಾಧನೆ ಇರಬಹುದೇ? 7/7
#PSISCAM
ಪ್ರೀತಿಯ ಪುತ್ರ, ಗೆಳೆಯನಂಥ ಆಪ್ತ ಹಾಗೂ ರಾಜ್ಯ ಯುವ ಜನತಾದಳ ಅಧ್ಯಕ್ಷರೂ ಆಗಿರುವ @Nikhil_Kumar_k ಅವರಿಗೆ ಜನ್ಮದಿನದ ಶುಭ ಹಾರೈಕೆಗಳು.
ಕಂದ, ನಿನ್ನೆಲ್ಲ ಕನಸುಗಳು ಈಡೇರಲಿ. ಆ ಭಗವಂತ ನಿನಗೆ ಎಲ್ಲವನ್ನೂ ಒಳ್ಳೆಯದೇ ಮಾಡಲಿ ಎಂದು ಆಶೀರ್ವದಿಸುತ್ತೇನೆ.
ಬಡತನದಲ್ಲೇ ಹುಟ್ಟಿಬೆಳೆದು ತಮ್ಮ ಇಚ್ಛಾಶಕ್ತಿಯಿಂದ ವೈದ್ಯ ಶಿಕ್ಷಣದ ಕನಸು ನನಸು ಮಾಡಿಕೊಂಡ ಚಿದಾನಂದ ಅವರ ಸಾಧನೆ ಎಲ್ಲರಿಗೂ ಪ್ರೇರಣೆ. ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಹಾಗೂ ಅವರು ಸಾಧನೆಯ ಉತ್ತುಂಗಕ್ಕೆ ಏರಲಿ ಎಂದು ಹಾರೈಸುತ್ತೇನೆ.2/2