न्याय में देरी नहीं होनी चाहिए! कुर्ला मामले की पूरी जांच करके कानून के अनुसार जिम्मेदार लोगों पर कार्रवाई करें।
#ActionAgainstKurlaAttackers
Bulldozer Action In Kurla case
Ramayana is not merely a story,it is the sacred heritage & faith of millions of Hindus.
Creative freedom should never become an excuse to distort its original narrative or glorify negative characters. Respect our scriptures !
Stop Distorting Ramayana
#Ramayana_FilmOrPropaganda
Lord Shri Ram, Mata Sita and Lakshman are revered figures. Let their stories be presented with dignity, sensitivity and respect for the epic's traditions.
#Ramayana_FilmOrPropaganda
Stop Distorting Ramayana
A clear message to the filmmakers: The Ramayana is not material for ideological experimentation! Its original story, dignity and sanctity must remain intact. No compromise with the sacred heritage of Hindus will be acceptable!
#Ramayana_FilmOrPropaganda
Stop Distorting Ramayana
Why should passengers pay several times regular fare during festivals & holidays?
The Maharashtra Govt must conduct strict inspections, refund excess fares, impose penalties & suspend permits of operators violating fare regulations.
Stop Private Bus Loot!
#Cap_Private_Bus_Fare
🪔 ಈ ದೀಪಾವಳಿಯಲ್ಲಿ ಜಾಗೃತಿಯಿಂದ ಖರೀದಿ ಮಾಡೋಣ! ಉತ್ಪನ್ನಗಳ ಪ್ರಮಾಣೀಕರಣದ ಬಗ್ಗೆ ತಿಳಿದುಕೊಂಡು, ���ರಿಯಾದ ನಿರ್ಧಾರ ತೆಗೆದುಕೊಳ್ಳೋಣ. ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ ಇರಲಿ.
#Halal_Free_Diwali
हलाल मुक्त दीपावली
Boycott Halal Products
🚌 Travel Should Not Be a Financial Burden!
Families travelling home for Diwali deserve affordable tickets. Transparent fare rules and effective monitoring can help protect passengers from excessive charges. 🙏
Stop Private Bus Loot
#Fair_Fares_For_All
Demand a fair investigation into the Panaji protest. Take strict legal action against anyone found guilty. Justice must prevail!
CJP Hindu Hate Agenda
#Arrest_Amreen_Shaikh
🌼ದೇವಿಗೆ ಉಡಿ ತುಂಬುವುದರ ಯೋಗ್ಯ ಪದ್ಧತಿ ಯಾವುದು ?🌼
ದೇವಿಯ ಉಡಿ ತುಂಬುವುದು ಅಂದರೆ, ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲು ಮತ್ತು ನಮ್ಮ ಕಲ್ಯಾಣವನ್ನು ಮಾಡಲು ದೇವಿಯ ನಿರ್ಗುಣ ತತ್ತ್ವವನ್ನು ಸಗುಣದಲ್ಲಿ ಬರಲು ಆವಾಹನೆ ಮಾಡುವುದು.
ವಿವರವಾಗಿ ಓದಿರಿ👇
https://t.co/Ba0mfvAehs
🌼 ಪುರಾಣದ ಕಥೆಗಳಿ��ದ ಗಮನಕ್ಕೆ ಬರುವ ದೇವಿಯ ವಿವಿಧ ಗುಣವೈಶಿಷ್ಟ್ಯಗಳು 🌼
ಪಾರ್ವತಿಮಾತೆಯು ಶಿವನ ಅರ್ಧಾಂಗಿನಿಯಾಗಿದ್ದರೂ ಶಿವನಿಂದ ಗೂಢಜ್ಞಾನವನ್ನು ಪಡೆದುಕೊಳ್ಳುವಾಗ ಪಾರ್ವತಿಯ ಭೂಮಿಕೆಯು ಓರ್ವ ಜಿಜ್ಞಾಸುವಿನಂತಿರುವುದು ಗಮನಕ್ಕೆ ಬರುತ್ತದೆ.
🚩
ವಿವರವಾಗಿ ಓದಿರಿ👇
https://t.co/V88RfWbR2i
🌸 ಧರ್ಮಜಾಗೃತಿಯಿಂದ ರಾಷ್ಟ್ರಜಾಗೃತಿಯತ್ತ!
ಹಿಂದೂ ಜನಜಾಗೃತಿ ಸಮಿತಿಯ 25ನೇ ವರ್ಷದ ನಿಮಿತ್ತ ಆಯೋಜಿಸಿರುವ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಿ, ಧರ್ಮಜಾಗೃತಿಯ ಸಂದೇಶವನ್ನು ಜನ-ಜನರಿಗೆ ತಲುಪಿಸೋಣ. 🚩
#25Yrs_Of_HJS
Hindu Janajagruti Samiti
🛡️ A confident woman is a powerful woman. Spread awareness about free self-defence training and encourage young women to participate.
✦ Hashtag: #MainHoonDurga
✦ Keyword: Free Self Defence Classes
🌸ಅತೃಪ್ತ ಪೂರ್ವಜರಿಗೆ ಮುಕ್ತಿ ಹೇಗೆ ಸಿಗುತ್ತದೆ ? ಮುಕ್ತಿ ನೀಡುವ ದೇವತೆ ಯಾರು ?🌸
ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ.
ವಿವರವಾಗಿ ಓದಿರಿ👇
https://t.co/uJ00BS56Rv
ಶ್ರಾದ್ಧವನ್ನು ಯಾವಾಗ ಮಾಡಬೇಕು ?
ಸಾಮಾನ್ಯವಾಗಿ ಅಮಾವಾಸ್ಯೆ, ವರ್ಷದ ಹನ್ನೆರಡು ಸಂಕ್ರಾಂತಿಗಳು, ಚಂದ್ರ-ಸೂರ್ಯಗ್ರಹಣ, ಯುಗಾದಿ ಮತ್ತು ಮನ್ವಾದಿ ತಿಥಿಗಳು, ಅರ್ಧೋದ ಯಾ���ಿ ಪರ್ವಗಳು, ಮರಣ ಹೊಂದಿದ ದಿನ, ಶ್ರೋತ್ರೀಯ ಬ್ರಾಹ್ಮಣರ ಆಗಮನ ಇತ್ಯಾದಿ ತಿಥಿಗಳು ಶ್ರಾದ್ಧವನ್ನು ಮಾಡಲು ಯೋಗ್ಯವಾಗಿವೆ.
ವಿವರವಾಗಿ ಓದಿರಿ
https://t.co/cvZmS4GgE1
ಶ್ರಾದ್ಧವನ್ನು ಯಾವಾಗ ಮಾಡಬೇಕು ?
ಸಾಮಾನ್ಯವಾಗಿ ಅಮಾವಾಸ್ಯೆ, ವರ್ಷದ ಹನ್ನೆರಡು ಸ���ಕ್ರಾಂತಿಗಳು, ಚಂದ್ರ-ಸೂರ್ಯಗ್ರಹಣ, ಯುಗಾದಿ ಮತ್ತು ಮನ್ವಾದಿ ತಿಥಿಗಳು, ಅರ್ಧೋದ ಯಾದಿ ಪರ್ವಗಳು, ಮರಣ ಹೊಂದಿದ ದಿನ, ಶ್ರೋತ್ರೀಯ ಬ್ರಾಹ್ಮಣರ ಆಗಮನ ಇತ್ಯಾದಿ ತಿಥಿಗಳು ಶ್ರಾದ್ಧವನ್ನು ಮಾಡಲು ಯೋಗ್ಯವಾಗಿವೆ.
ವಿವರವಾಗಿ ಓದಿರಿ
https://t.co/cvZmS4GOtz
🪷 ಅನಂತ ಚತುರ್ದಶಿ ( 25.09.2026) 🪷
🌼 ಅನಂತ ವ್ರತದ ದಾರದಲ್ಲಿರುವ 14 ಗಂಟುಗಳ ಮಹತ್ವ 🌼
🌺 ದಾರಗಳ ಶಕ್ತಿ ಶರೀರದಲ್ಲಿ ಒಂದು ಗ್ರಂಥಿಯಿಂದ ಇನ್ನೊಂದು ಗ್ರಂಥಿಯ ತನಕ ಹರಿಯುವ ಕ್ರಿಯಾ ಶಕ್ತಿ ರೂಪಿ ಚೈತನ್ಯದ ಪ್ರವಾಹದ ಪ್ರತೀಕವಾಗಿದೆ.
Subscribe to Our Telegram Channel
https://t.co/N4o3QcAlHV
🌸ಭೀಮಸೇನಿ ಆಯುರ್ವೇದಿಕ ಕರ್ಪೂರದ ಔಷಧೀಯ ಉಪಯೋಗಗಳು🌸
ಅ. ಶೀತ ಮತ್ತು ಕೆಮ್ಮು ಇವುಗಳನ್ನು ಗುಣಪಡಿಸುತ್ತದೆ.
🔸 ಶೀತ, ಕೆಮ್ಮು ಇದ್ದಾಗ ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದರಲ್ಲಿ ಈ ಕರ್ಪೂರದ ಪುಡಿಯನ್ನು ಹಾಕಬೇಕು ಮತ್ತು ಅದರ ಹಬೆ ತೆಗೆದುಕೊಳ್ಳಬೇಕು.
ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇
https://t.co/A8RXJ2K2mU
ಅನಂತ ಚತುರ್ದಶಿಯ ದಿನ, ಬ್ರಹ್ಮಾಂಡದಲ್ಲಿ ಶ್ರೀ ವಿಷ್ಣುವಿನ ಲಹರಿಗಳು ಸಕ್ರಿಯವಾಗಿರುತ್ತವೆ. ಈ ದಿನ ಸಾಮಾನ್ಯ ಜನರಿಗೂ ಕೂಡ ಈ ಲಹರಿಗಳನ್ನು ಆಕರ್ಷಿಸಲು ಮತ್ತು ಗ್ರಹಿಸಲು ಸುಲಭವಿರುತ್ತದೆ. ಅನಂತಪೂಜೆ ಮಾಡುವುದು ಎಂದರೆ ಶ್ರೀ ವಿಷ್ಣುವಿನ ಕ್ರಿಯಾಶಕ್ತಿಯನ್ನು ಗ್ರಹಿಸಿಕೊಳ್ಳುವುದು.
ವಿವರವಾಗಿ ಓದಿರಿ👇
https://t.co/45wuGIRio0
ನಮ್ಮ ಕಾಲುಗಳಿಗೆ ಅಂಟಿಕೊಂಡಿರುವ ಧೂಳಿನ ಕಣಗಳಿಂದ ರಜ-ತಮಾತ್ಮಕ ಲಹರಿಗಳು ಪ್ರಕ್ಷೇಪಿತವಾ���ುತ್ತವೆ. ಇದರಿಂದ ದೇವಸ್ಥಾನದಲ್ಲಿ ಸಿಗುವ ಸಾತ್ತ್ವಿಕ ಲಹರಿಗಳನ್ನು ನಾವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಬಹುದು. ಹಾಗೂ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುತ್ತದೆ.
ವಿವರವಾಗಿ ಓದಿರಿ 👇
https://t.co/Qt4r5ZAmFw