💐🙏ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು 🙏💐
ನಮ್ಮ ಪಾಲಿಗೆ ಪ್ರತಿ ಕ್ಷಣ ಪ್ರತಿ ದಿನವೂ ಹೊಸತೇ ದಿನ ಬೆಳಗಾದಂತೆ ಇದು ನಮ್ಮ ಬದಲಾವಣೆಗಾಗಿ ಸಿಕ್ಕಿರುವ ಅತ್ಯುತ್ತಮ ದಿನವೆಂದೇ ಭಾವಿಸೋಣ...!!
ನೆನ್ನೆಯ ದಿನ ಇತಿಹಾಸ ಬರೆದರೆ. ನಾಳೆಯ ದಿನ ಭವಿಷ್ಯ ಬರೆಯುವುದು...!!( ಗಿರಿಧರ್. S( Bangalore)
💐Happy New year 2026💐ನಾನು ನಂಬುವುದಷ್ಟೇ ಕಲಿತೆ..!
ಮೋಸ ಮಾಡುವುದನ್ನು ಕಲಿತಿಲ್ಲ..!
ಏಕೆಂದರೆ.... ಒಬ್ಬರಿಂದ ಮೋಸ ಹೋದಾಗ ಆಗುವ ನೋವಿನ ಅನುಭವ ನನಗಿದೆ.
ಆ ನೋವನ್ನು ಬೇರೆಯವರಿಗೆ ಕೊಡುವ ಮನಸ್ಸು ನನಗಿಲ್ಲ..!!ಗಿರಿಧರ್. S(Bangalore)
@ANI The large communtiy of lingayaths following the swamiji.. If not given the 2A reservation it if effect the ruling government in 2023 karnataka election